ಜುಲೈ ೨೦
ದಿನಾಂಕ
ಜುಲೈ ೨೦ - ಜುಲೈ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೧ನೇ ದಿನ (ಅಧಿಕ ವರ್ಷದಲ್ಲಿ ೨೦೨ನೇ ದಿನ).ಜುಲೈ ೨೦೨೪
ಪ್ರಮುಖ ಘಟನೆಗಳು
- ೧೯೦೩ - ಫೋರ್ಡ್ ಮೋಟಾರ್ ಕಂಪನಿ ತನ್ನ ಮೊದಲ ಕಾರ್ ತಯಾರಿಸಿತು.
- ೧೯೬೦ - ಶ್ರೀ ಲಂಕಾದ ಪ್ರಧಾನ ಮಂತ್ರಿಯಾಗಿ ಸಿರಿಮಾವೋ ಬಂಡಾರನಾಯ್ಕೆಯ ಆಯ್ಕೆ - ವಿಶ್ವದಲ್ಲಿ ಮೊದಲ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ.
- ೧೯೬೯ - ಅಪ್ಪೊಲೊ ಕಾರ್ಯಕ್ರಮದ ಅಪೊಲೊ ೧೧ ಚಂದ್ರನ ಮೇಲೆ ನಿಲ್ದಾಣ ಮಾಡಿತು.
- ೧೯೮೯ - ಬರ್ಮಾದಲ್ಲಿ ಆಡಳಿತ ಸೈನ್ಯ ಸರ್ಕಾರ ಆಂಗ್ ಸಾನ್ ಸೂ ಕಿಯನ್ನು ಗೃಹ ಕಾರಾಗೃಹವಾಸಕ್ಕೆ ಒಡ್ಡಿತು.
ಜನನಗಳು
- ಕ್ರಿ.ಪೂ. ೩೫೬ - ಗ್ರೀಸ್ನ ರಾಜ ಅಲೆಗ್ಜಾಂಡರ್.
- ೧೮೨೨ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ, ಜೀವಬೀಜಶಾಸ್ತ್ರದ ಜನಕ.
- ೧೯೧೯ - ಎಡ್ಮಂಡ್ ಹಿಲರಿ, ನ್ಯೂ ಜೀಲ್ಯಾಂಡ್ನ ಪರ್ವತಾರೋಹಿ, ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಮೊದಲಿಗ.
- ೧೯೫೦ - ನಸೀರುದ್ದಿನ್ ಶಾ, ಭಾರತದ ನಟ.
ಮರಣಗಳು
- ೧೯೨೬ - ಫೆಲಿಕ್ಸ್ ಡ್ಜೆರ್ಜೆನ್ಸ್ಕಿ, ಸೊವಿಯೆಟ್ ಒಕ್ಕೂಟದ ಗೂಢಾಚಾರಿ ಸಂಸ್ಥೆಯ ಸ್ಥಾಪಕ.
- ೧೯೩೭ - ಗುಗ್ಲಿಯೆಲ್ಮೊ ಮಾರ್ಕೊನಿ, ಇಟಲಿಯ ಸಂಶೋಧಕ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ