ನವೆಂಬರ್ ೭

ದಿನಾಂಕ

ನವೆಂಬರ್ ೭ - ನವೆಂಬರ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೧ನೇ (ಅಧಿಕ ವರ್ಷದಲ್ಲಿ ೩೧೨ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪


ಪ್ರಮುಖ ಘಟನೆಗಳು

  • ೧೯೧೭ - ರಷ್ಯಾದ ಕ್ರಾಂತಿಯಲ್ಲಿ ಬೊಲ್ಶೆವಿಕ್ ಪಕ್ಷದ ನಾಯಕರಾದ ವ್ಲಾಡಿಮೀರ್ ಲೆನಿನ್ ಮತ್ತು ಲಿಯೊನ್ ಟ್ರಾಟ್ಸ್ಕಿ ನೇತೃತ್ವದ ಜನಸಮೂಹ ಪೆಟ್ರೊಗ್ರಾಡ್ನಲ್ಲಿನ ತಾತ್ಕಾಲಿಕ ಸರ್ಕಾರವನ್ನು ಕೆಡವಿದವು. (ಹಳೆ ಪಂಚಾಂಗದ ಪ್ರಕಾರ ಈ ದಿನ ಅಕ್ಟೋಬರ್ ೨೫ ಆಗಿದ್ದಿದ್ದರಿಂದ ಇದನ್ನು ಅಕ್ಟೋಬರ್ ಕ್ರಾಂತಿಯೆಂದೂ ಕರೆಯಲಾಗುತ್ತದೆ.)

ಜನನ

ನಿಧನ

ರಜೆಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್