ಪಗೋಡ
ಪಗೋಡ ಎಂದರೆ ಅನೇಕ ಸೂರುಗಳಿರುವ ಒಂದು ಬಹುಮಹಡಿ ಗೋಪುರ. ಇದು ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬಹುತೇಕ ಪಗೋಡಗಳನ್ನು ಧಾರ್ಮಿಕ ಕಾರ್ಯಕ್ಕಾಗಿ ಕಟ್ಟಲಾಗಿತ್ತು, ಬಹುತೇಕ ವೇಳೆ ಬೌದ್ಧ ಆದರೆ ಕೆಲವೊಮ್ಮೆ ಟಾವೊ ತತ್ತ್ವಕ್ಕಾಗಿ, ಮತ್ತು ಹಲವುವೇಳೆ ವಿಹಾರಗಳಲ್ಲಿ ಅಥವಾ ಅವುಗಳ ಹತ್ತಿರ ಸ್ಥಿತವಾಗಿದ್ದವು. ಪಗೋಡದ ಮೂಲಗಳನ್ನು ಪ್ರಾಚೀನ ಭಾರತದ ಸ್ತೂಪಗಳಲ್ಲಿ ಮೂಲಾನ್ವೇಷಣ ಮಾಡಬಹುದು.[೧][೨]
ಪೂರ್ವ ಏಷ್ಯಾದಲ್ಲಿ, ಚೈನಾದ ಗೋಪುರಗಳು ಮತ್ತು ಚಾವಣಿ ಕಟ್ಟಡಗಳ ವಾಸ್ತುಶಿಲ್ಪವು ಪಗೋಡದ ವಾಸ್ತುಶಿಲ್ಪದಲ್ಲಿ ಬೆರಕೆಯಾಯಿತು ಮತ್ತು ಅಂತಿಮವಾಗಿ ಆಗ್ನೇಯ ಏಷ್ಯಾದಲ್ಲಿ ಕೂಡ ಹರಡಿತು. ಅವಶೇಷಗಳು ಮತ್ತು ಪವಿತ್ರ ಬರಹಗಳಿಗೆ ಸ್ಥಳ ಕಲ್ಪಿಸುವುದು ಪಗೋಡದ ಮೂಲ ಉದ್ದೇಶವಾಗಿತ್ತು. ಬೌದ್ಧ ಅವಶೇಷಗಳನ್ನು ವಿತರಿಸಲು ಮತ್ತು ಕೊಂಡಾಡಲು ಈ ಉದ್ದೇಶವನ್ನು ಬೌದ್ಧ ಪ್ರಚಾರಕರು, ಪ್ರಯಾಣಿಕರು, ಅರಸರು ಮತ್ತು ಸಾಮಾನ್ಯ ಭಕ್ತರು ಜನಪ್ರಿಯಗೊಳಿಸಿದರು.
ಉಲ್ಲೇಖಗಳು
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ