ಮಾರ್ಗರೆಟ್ ಥ್ಯಾಚರ್

ಬ್ರಿಟನ್ನಿನ ಘ್ರಾಂಥಮ್‌ನಲ್ಲಿ 1925ರಲ್ಲಿ ಜನಿಸಿದ್ದ ಥ್ಯಾಚರ್ ಅವರ ಮೂಲ ಹೆಸರು ಮಾರ್ಗರೇಟ್ ರಾಬರ್ಟ್ಸ್. ಕನ್ಸರ್ವೇಟಿವ್ ಪಕ್ಷದ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್ನಿನ ಪ್ರಧಾನಿಯಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ (87) ೮ನೇ ಏಪ್ರಿಲ್ ೨೦೧೩ರಂದು ಪಾರ್ಶ್ವವಾಯುವಿನಿಂದಾಗಿ ನಿಧನರಾದರು.[೧]

The Right Honourable
The Baroness Thatcher
LG OM PC FRS
Photograph

1979ರಿಂದ 1990ರವರೆಗೆ ಬ್ರಿಟನ್ನಿನ ಪ್ರಧಾನಿ
ಅಧಿಕಾರ ಅವಧಿ
4 May 1979 – 28 November 1990
MonarchElizabeth II
ಪ್ರತಿನಿಧಿWilliam Whitelaw
Geoffrey Howe
ಪೂರ್ವಾಧಿಕಾರಿJames Callaghan
ಉತ್ತರಾಧಿಕಾರಿJohn Major

Leader of the Opposition
ಅಧಿಕಾರ ಅವಧಿ
11 February 1975 – 4 May 1979
MonarchElizabeth II
ಪ್ರಧಾನ ಮಂತ್ರಿHarold Wilson
James Callaghan
ಪೂರ್ವಾಧಿಕಾರಿEdward Heath
ಉತ್ತರಾಧಿಕಾರಿJames Callaghan

Leader of the Conservative Party
ಅಧಿಕಾರ ಅವಧಿ
11 February 1975 – 28 November 1990
ಪೂರ್ವಾಧಿಕಾರಿEdward Heath
ಉತ್ತರಾಧಿಕಾರಿJohn Major

Secretary of State for Education and Science
ಅಧಿಕಾರ ಅವಧಿ
20 June 1970 – 4 March 1974
ಪ್ರಧಾನ ಮಂತ್ರಿEdward Heath
ಪೂರ್ವಾಧಿಕಾರಿEdward Short
ಉತ್ತರಾಧಿಕಾರಿReginald Prentice

Member of Parliament
for Finchley
ಅಧಿಕಾರ ಅವಧಿ
8 October 1959 – 9 April 1992
ಪೂರ್ವಾಧಿಕಾರಿJohn Crowder
ಉತ್ತರಾಧಿಕಾರಿHartley Booth
ವೈಯಕ್ತಿಕ ಮಾಹಿತಿ
ಜನನMargaret Hilda Roberts
(೧೯೨೫-೧೦-೧೩)೧೩ ಅಕ್ಟೋಬರ್ ೧೯೨೫
Grantham, ಇಂಗ್ಲೆಂಡ್, UK
ಮರಣ8 April 2013(2013-04-08) (aged 87)
ಲಂಡನ್, ಇಂಗ್ಲೆಂಡ್, UK
ರಾಜಕೀಯ ಪಕ್ಷConservative
ಸಂಗಾತಿ(ಗಳು)Denis Thatcher
(1951–2003, his death)
ಮಕ್ಕಳುCarol Thatcher
Mark Thatcher
ಅಭ್ಯಸಿಸಿದ ವಿದ್ಯಾಪೀಠSomerville College, Oxford
Inns of Court
ಉದ್ಯೋಗChemist
Lawyer
ಧರ್ಮChurch of England
Methodism (1925–1951)
ಸಹಿಚಿತ್ರ:Signature of Margaret Thatcher.svg
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:

ಕುಟುಂಬ

20ನೇ ಶತಮಾನದ ಜಗತ್ತಿನ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರಿಗೆ ಪುತ್ರ ಮಾರ್ಕ್ ಹಾಗೂ ಪುತ್ರಿ ಕ್ಯಾರೋಲ್ ಥ್ಯಾಚರ್ ಇದ್ದಾರೆ.

ನೋಡಿ

ಉಲ್ಲೇಖಗಳು