ಮಾರ್ಚ್ ೧೪

ದಿನಾಂಕ

ಮಾರ್ಚ್ ತಿಂಗಳ ಹದಿನಾಲ್ಕನೇ ದಿನ.ಟೆಂಪ್ಲೇಟು:ಮಾರ್ಚ್ ೨೦೨೪

ಪ್ರಮುಖ ಘಟನೆಗಳು

ಜನನ

  • ೧೮೭೯ - ವಿಶ್ವವಿಖ್ಯಾತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಆಲ್ಬರ್ಟ್ ಐನ್‍ಸ್ಟೀನ್.
  • ೧೯೪೧ - ಕರ್ನಾಟಕದ ಉಭಯಗಾನ ವಿದುಷಿ ಎಂದು ಪ್ರಖ್ಯಾತರಾದ ಶ್ಯಾಮಲಾ ಜಿ.ಭಾವೆ.

ನಿಧನ

  • ೧೯೯೭ - ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ .
  • ೧೮೮೩ - ಅಂತರರಾಷ್ಟ್ರೀಯ ಖ್ಯಾತ ಸಾಹಿತಿ ಪತ್ರಕರ್ತ ಕಾರ್ಲ್ ಮಾರ್ಕ್ಸ್.