ಮೇ ೧೮

ದಿನಾಂಕ

ಮೇ ೧೮ - ಮೇ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೮ನೇ (ಅಧಿಕ ವರ್ಷದಲ್ಲಿ ೧೩೯ನೇ) ದಿನ. ಮೇ ೨೦೨೪

Crystal Clear app date.png


ಪ್ರಮುಖ ಘಟನೆಗಳು

  • ೧೯೬೯ - ಅಪೋಲೊ ಕಾರ್ಯಕ್ರಮದ ಅಪೋಲೊ ೧೦ ಉಡಾವಣೆ.
  • ೧೯೭೪ - ನಗುತ್ತಿರುವ ಬುದ್ಧ ಎಂಬ ಹೆಸರಿನ ಗುಪ್ತ ಯೋಜನೆಯಡಿಯಲ್ಲಿ ಭಾರತ ತನ್ನ ಮೊದಲ ಪರಮಾಣು ಅಸ್ತ್ರವನ್ನು ಪರೀಕ್ಷಿಸಿ ಹಾಗೆ ಮಾಡಿದ ಪ್ರಪಂಚದ ಆರನೇ ದೇಶವಾಯಿತು.
  • ೧೯೩೪ - ಮೊದಲ ಬಾರಿಗೆ ಅಕಾಡೆಮಿ ಪ್ರಶಸ್ತಿಯನ್ನು ಆಸ್ಕರ್ ಪ್ರಶಸ್ತಿ ಎಂಬ ಹೆಸರಿನಲ್ಲಿ ನೀಡಲಾಯಿತು.

ಜನನ

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು

[೧]