ಲಾರೆನ್ಸಿಯಮ್

೧೦೩Noಲಾರೆನ್ಸಿಯಮ್ರುಥೆರ್ಫ಼ೊರ್ಡೀಯಮ್
H

Lr

(Upp)
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕಲಾರೆನ್ಸಿಯಮ್, Lr, ೧೦೩
ರಾಸಾಯನಿಕ ಸರಣಿTransition Metal
ಗುಂಪು, ಆವರ್ತ, ಖಂಡn/a, 7, d
ಸ್ವರೂಪಬೆಳ್ಳಿಯಂತಹ ಬಿಳುಪು
ಅಣುವಿನ ತೂಕ[266] g·mol−1
ಋಣವಿದ್ಯುತ್ಕಣ ಜೋಡಣೆ[Rn] 5f14 7s2 7p1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 32, 8, 3
ಭೌತಿಕ ಗುಣಗಳು
ಹಂತsolid ((predicted))
ಕರಗುವ ತಾಪಮಾನ1900 K
(1627 °C, 2961 °ಎಫ್)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal close-packed
ಆಕ್ಸಿಡೀಕರಣ ಸ್ಥಿತಿಗಳು3
ಇತರೆ ಗುಣಗಳು
ಸಿಎಎಸ್ ನೋಂದಾವಣೆ ಸಂಖ್ಯೆ22537-19-5
Selected isotopes
Main article: Isotopes of ಲಾರೆನ್ಸಿಯಮ್
isoNAhalf-lifeDMDE (MeV)DP
266Lrsyn11 hSF
262Lrsyn3.6 hε262No
261Lrsyn44 minSF/ε?
260Lrsyn2.7 minα8.04256Md
259Lrsyn6.2 s78% α8.44255Md
22% SF
256Lrsyn27 sα8.62,8.52,8.32...252Md
255Lrsyn21.5 sα8.43,8.37251Md
254Lrsyn13 s78% α8.46,8.41250Md
22% ε254No
ಉಲ್ಲೇಖನೆಗಳು

ಲಾರೆನ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಕ್ಯಾಲಿಫೋರ್ನಿಯಮ್ ಪರಮಾಣುವನ್ನು ಬೋರಾನ್ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು. ಇದರ ಅತ್ಯಂತ ಸ್ಥಿರ ಸಮಸ್ಥಾನಿ ೩.೬ಗಂಟೆಗಳ ಅರ್ದಾಯುಷ್ಯವನ್ನು ಹೊಂದಿದೆ.

ಲಾರೆನ್ಸಿಯಮ್ ರಾಸಾಯನಿಕ ಚಿಹ್ನೆ Lr (ಹಿಂದೆ Lw) ಮತ್ತು ಪರಮಾಣು ಸಂಖ್ಯೆ 103. ಇದಕ್ಕೆ ಅಮೆರಿಕದ ವಿಜ್ಞಾನಿ ಅರ್ನೆಸ್ಟ್ ಓ ಲಾರೆನ್ಸ್ ರವರ ಸ್ಮರಣಾರ್ಥ ಲಾರೆನ್ಸಿಯಮ್ ಎಂಬ ಹೆಸರಿಡಲಾಗಿದೆ.. ಲಾರೆನ್ಸಿಯಮ್ವಿ ಕಿರಣಶೀಲ ಲೋಹದ ಹಾಗು ಹನ್ನೊಂದನೇ ಟ್ರಾನ್ಸುರಾನಿಕ್ ಅಂಶ ಮತ್ತು ಆಸಿಟನೈಡ್ ಸರಣಿಯ ಅಂತಿಮ ಸದಸ್ಯ.. ಲಾರೆನ್ಸಿಯಮ್ನಿನ ಹನ್ನೆರಡು ಐಸೋಟೋಪ್ಗಳೂ ಸದ್ಯಕೆ ತಿಳಿದಿಧೆ;

1950, 1960, ಮತ್ತು 1970 ರಲ್ಲಿ ವಿವಿಧ ಗುಣಮಟ್ಟದ ಲಾರೆನ್ಸಿಯಮ್ ಸಂಶ್ಲೇಷಣೆಯ ಹಲವು ಸಮರ್ಥನೆಗಳನ್ನು ಸೋವಿಯೆತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಯೋಗಾಲಯದಲಿ ಮಾಡಲಾಯಿತು. ಶುದ್ಧ ಮತ್ತು ಅನ್ವಯಿಕ ರಸಾಯನಶಾಸ್ತ್ರ ಇಂಟರ್ನ್ಯಾಷನಲ್ ಯೂನಿಯನ್ (IUPAC) ಅಂಶದ ಹೆಸರು ಲಾರೆನ್ಸಿಯಮ್ ಎಂದು ಸ್ಥಾಪಿಸಿದ್ದರು ಮತ್ತು ಅಮೆರಿಕನ್ ತಂಡಕೆ ಕ್ರೆಡಿಟ್ ನೀಡಿದರು.ಆದರೆ ೧೯೯೭ ಮರುಮೌಲ್ಯಮಾಪನ ಮಾಡದ ನಂತರ ಸೋವಿಯತ್ ಮತ್ತು ಅಮೆರಿಕನ್ ವಿಜ್ಞಾನಿಗಳು ನಡುವೆ ಕೀರ್ತಿ ಹಂಚಿ,ಅಂಶ ಹೆಸರು ಬದಲಾಯಿಸದೆ, ಲಾರೆನ್ಸಿಯಮ್ ಎಂದು ಉಳಿಸಿದರು,