ವಿಕಿಪೀಡಿಯ:ಅಗತ್ಯ ಲೇಖನಗಳು

ವಿಕಿಪೀಡಿಯ ಒಂದು ವಿಶ್ವಕೋಶ. ವಿಶ್ವಕೋಶಗಳಲ್ಲಿ ಕೆಲ ಲೇಖನಗಳು ಹೆಚ್ಚಾಗಿ ವೀಕ್ಷಿಸಲ್ಪಡುತ್ತವೆ. ಅಂತಹ ಲೇಖನಗಳು ವಿಶ್ವಕೋಶಗಳ ಅಗತ್ಯ ಲೇಖನಗಳು.

ಅತ್ಯವಶ್ಯಕ ಲೇಖನಗಳು

ಆಂಗ್ಲ ವಿಕಿಯ ಮೊದಲನೆ ಆವೃತ್ತಿಗಾಗಿ ಪ್ರಾದೇಶಿಕ - ಸಾಂಸ್ಕೃತಿಕ ಭೇದಗಳನ್ನು ಮೀರಿ ಮುಖ್ಯವಾಗಿರುವ ಲೇಖನಗಳ ಪಟ್ಟಿ ಹೀಗಿದೆ:

ಸಮಾಜ, 15
ಭೂಮಿ, 16
ಮಾನವಿಕ ಶಾಸ್ತ್ರ
(Humanities)| ವಿಶೇಷತೆಗಳು 24
ಜೀವ ಶಾಸ್ತ್ರ ಮತ್ತು ವೈದ್ಯಶಾಸ್ತ್ರ, 19

ಗಣಿತ 5: ಬೀಜಗಣಿತ | ರೇಖಾಗಣಿತ | ಗಣಿತ | ಸಂಖ್ಯೆ | ಗಣನಶಾಸ್ತ್ರ |

ಭೌತವಿಜ್ಞಾನ, 23
ಸಮಾಜಶಾಸ್ತ್ರ, 22
ತಂತ್ರಜ್ಞಾನ, 18

ಅವಶ್ಯಕ ಲೇಖನಗಳು

ಸುಲಭ ಆಂಗ್ಲ ವಿಕಿಪೀಡಿಯಾದಲ್ಲಿ ಎಲ್ಲಾ ವಿಕಿಪೀಡಿಯಾಗಳಲ್ಲಿರಬೇಕಾಗಿರುವ ೧೦೦೦ ಲೇಖನಗಳ ಪಟ್ಟಿಯು ಹೀಗಿದೆ. ಆದರೆ ಈ ಪಟ್ಟಿಯನ್ನು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಸೃಷ್ಟಿಸಲಾಗಿದೆ.

ಪ್ರಮುಖ ಜನರ ಜೀವನ ವೃತ್ತಾಂತಗಳು

ಇಲ್ಲಿ ಒಟ್ಟು ೧೭೬ ಜನರ ಹೆಸರಿದೆ. ಇದರಲ್ಲಿ ಪಾಶ್ಚಿಮಾತ್ಯ ಒತ್ತು ಬಹಳ ಇದೆ. ಈ ಪಟ್ಟಿಯನ್ನು ಎಲ್ಲ ಪ್ರಾಂತ್ಯಗಳ ಪ್ರಮುಖರನ್ನು ಪ್ರತಿನಿಧಿಸುವಂತಹ ಪಟ್ಟಿಯನ್ನಾಗಿ ಮಾಡಬೇಕು.

ಇತಿಹಾಸ

  1. ಇತಿಹಾಸ

ವಿಶೇಷ ಸೂಚನೆ: ಇವೆಲ್ಲಾ ಬಹುಪಾಲು ಆಂಗ್ಲ ದೃಷ್ಟಿಯಿಂದ ಪಾಶ್ಚಿಮಾತ್ಯ ಇತಿಹಾಸದ ಕತೆಯನ್ನು ಹೇಳುತ್ತವೆ; ಆದರೆ ಬೇರೆ ಸಂಸ್ಕೃತಿ, ನಾಗರೀಕತೆ, ಚಾರಿತ್ರಿಕ ಘಟನೆಗಳ ಬಗೆಗೂ ಪೂರ್ವಾಗ್ರಹವಿಲ್ಲದ ಸಮಾನ ದೃಷ್ಟಿಯಲ್ಲಿ ವಿಸ್ತರಿಸುವ ಅಗತ್ಯವಿದೆ.

ಕನಿಷ್ಠ ಐದು ವಾಕ್ಯಗಳಾದರೂ ಇವುಗಳ ಬಗ್ಗೆ ಬೇಕಾಗಿದೆ:

ಭೂಗೋಳ

ಸಮಾಜ

ಕುಟುಂಬ

  1. ಕುಟುಂಬ
  2. ಹುಡುಗ
  3. ಮಗು
  4. ಹುಡುಗಿ
  5. ಗಂಡಸು
  6. ಹೆಂಗಸು
  7. ಹಿರಿಯ

ರಾಜಕೀಯ

  1. ರಾಜಕೀಯ
  2. ಅನಾಯಕತ್ವ
  3. ಬಂಡವಾಳಶಾಹಿ
  4. ಸಮತಾವಾದ (Communism)
  5. ಗಣತಂತ್ರ
  6. ಸರ್ವಾಧಿಕಾರ (Dictatorship)
  7. ರಾಜನೀತಿಕೌಶಲ್ಯ (Diplomacy)
  8. ಫ್ಯಾಸಿಸ್ಟ್ ಸಿದ್ಧಾಂತ
  9. ಜಾಗತೀಕರಣ (Globalization)
  10. ಸಾಮ್ರಾಜ್ಯಶಾಹಿ (Imperialism)
  11. ಉದಾರಮತವಾದ (Liberalism)
  12. ಚಕ್ರಾಧಿಪತ್ಯ
  13. ರಾಷ್ಟ್ರೀಯತೆ (Nationalism)
  14. ಸಮಾಜವಾದ
  15. ಭ್ರಷ್ಟಾಚಾರ (Corruption)

ಅಂತಾರಾಷ್ಟ್ರೀಯ ಸಂಸ್ಥೆಗಳು

  1. ಆಫ್ರಿಕನ್ ಒಕ್ಕೂಟ
  2. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) (ASEAN)
  3. ಅರಬ್ ಒಕ್ಕೂಟ
  4. ಸ್ವತಂತ್ರ ರಾಜ್ಯಗಳ ಪ್ರಜಾಪ್ರಭುತ್ವ (Commonwealth of Independent States)
  5. ಕಾಮನ್ವೆಲ್ತ್ ರಾಷ್ಟ್ರಗಳು
  6. ಯುರೋಪಿಯನ್ ಕೌನ್ಸಿಲ್
    • ಮಾನವ ಹಕ್ಕುಗಳ ಮೇಲಿನ ಯುರೋಪಿಯನ್ ಒಡಂಬಡಿಕೆ (European Convention on Human Rights)
    • ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯ (European Court of Human Rights)
  7. ಯುರೋಪಿನ ಒಕ್ಕೂಟ
  8. ಜೆನೀವಾ ಒಪ್ಪಂದ (Geneva Conventions)
  9. ಇಂಟರ್‌ಪೋಲ್
  10. ಉತ್ತರ ಅಟ್ಲಾಂಟಿಕ್ ಒಪ್ಪಂದದ ಸಂಸ್ಥೆ (ನೇಟೊ)(NATO)
  11. ನೊಬೆಲ್ ಪ್ರಶಸ್ತಿ
  12. ಆರ್ಥಿಕ ಸಹಕಾರ ಮತ್ತು ಬೆಳವಣಿಗೆಯ ಸಂಸ್ಥೆ (Organisation for Economic Co-operation and Development) (OECD)
  13. ಯುರೋಪಿನಲ್ಲಿನ ಭದ್ರತೆ ಮತ್ತು ಸಹಕಾರದ ಸಂಸ್ಥೆ( Organization for Security and Co-operation in Europe) (OSCE)
  14. ಒಲಂಪಿಕ್ ಕ್ರೀಡಾಕೂಟ,ಪ್ಯಾರಲಿಂಪಿಕ್ ಕ್ರೀಡೆಗಳಿಗೆ ಹೆಚ್ಚಿನ ಪ್ರಸ್ತಾಪ ಕೊಟ್ಟು,ಉಲ್ಲೇಖಿಸಿ (preferably with a mention of the Paralympic Games)
  15. ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ (ಓಪೆಕ್) (OPEC)
  16. ಅಮೆರಿಕನ್ ರಾಜ್ಯ್ಗಗಳ ಸಂಸ್ಥೆ( Organization of American States)
  17. ವಿಶ್ವಸಂಸ್ಥೆ

ಸಾಮಾಜಿಕ ಸಂಗತಿಗಳು

  1. ಗರ್ಭಪಾತ
  2. ಗರ್ಭ ನಿರೋಧನೆ
  3. ಮರಣ ದಂಡನೆ
  4. ಸ್ವಾತಂತ್ರ್ಯ
  5. ಮಾನವ ಹಕ್ಕುಗಳು
  6. ಶಾಂತಿ
  7. ವರ್ಣಭೇದ
  8. ಲಿಂಗಭೇದ
  9. ಗುಲಾಮಗಿರಿ
  10. ಯುದ್ಧ
  11. ಜಾತೀಯತೆ
  12. ಮೂಡನಂಬಿಕೆ ಹಾಗು ವಿಜ್ಞಾನ

ಕಲೆ - ಸಂಸ್ಕೃತಿ

ವಿಜ್ಞಾನ

At least a five-sentence introduction to the major fields:

  1. ವಿಜ್ಞಾನ

ಮನಶ್ಶಾಸ್ತ್ರ

  1. ಸಿಗ್ಮಂಡ್ ಫ್ರಾಯ್ಡ್
  2. ಆಲ್ಫ್ರೆಡ್ ಆಡ್ಲರ್
  3. ಕಾರ್ಲ್ ಯೂಂಗ್

ತಂತ್ರಜ್ಞಾನ

  1. ತಂತ್ರಜ್ಞಾನ
  2. ಸಂಶೋಧನೆ
  3. ಕೃಷಿ
  4. Human use of fire
  5. ಬಟ್ಟೆಬರೆ / ಉಡುಪು
  6. ಬರವಣಿಗೆ
  7. ಅಕ್ಷರಮಾಲೆ
  8. ಹಡಗು
  9. ಹಾಯಿ (Sail)
  10. Inclined plane
  11. ಚಕ್ರ
  12. ರಾಟೆ (Pulley)
  13. ಸನ್ನೆಕೋಲು
  14. ಮೊಳೆ
  15. ಬೆಣೆ,ಗೂಟ
  16. ಆಯುಧ
  17. ಸ್ಫೋಟಕಗಳು
    • ಚರಿ/ಮದ್ದು (Gunpowder)
  18. ದ್ವಿಚಕ್ರ ಸೈಕಲ್ (Bicycle)
  19. ಉಗಿಬಂಡಿ (Steam engine)
  20. ರೈಲುಬಂಡಿ (Train)
  21. Automobile
  22. ವಿದ್ಯುಚ್ಛಕ್ತಿ
  23. ವಿದ್ಯುನ್ಮಾನ
  24. electric motor
  25. ದೂರವಾಣಿ
  26. Aircraft
  27. ಗಣಕಯಂತ್ರ
    • Personal computer (PC)
    • Mainframe
    • Handheld
  28. ಕಾರ್ಯನಿರ್ವಹಣ_ಸಾಧನ
  29. Laser
  30. ಅಂತರ್ಜಾಲ
    • ವೆಬ್ (WWW)
    • FTP
    • HTTP
    • Ethernet
    • Electronic mail (e-mail)
    • virus
    • search service
    • Internet service provider (ISP)

ಗಣಿತ

  1. ಗಣಿತ
  2. ಸಂಖ್ಯೆ
    • ಸ್ವಾಭಾವಿಕ ಸಂಖ್ಯೆ (Natural number)
    • ಪೂರ್ಣ ಸಂಖ್ಯೆ (Integer)
    • ಪರಿಮೇಯ ಸಂಖ್ಯೆ (Rational number)
    • ನೈಜಸಂಖ್ಯೆ (Real number)
    • ಮಿಶ್ರಸಂಖ್ಯೆ (Complex number)
  3. ಜ್ಯಾಮಿತಿ
  4. ಅಂಕಗಣಿತ
  5. ರೇಖಾಗಣಿತ
  6. ಬೀಜಗಣಿತ
  7. ಕಲನ
    • ವಿದಲನ
    • ಸಮಕಲನ
  8. ತ್ರಿಕೋನಮಿತಿ
  9. ಕ್ಯಾಲೆಂಡರ್ / ಪಂಚಾಂಗ(Calendar)
  10. ಗಣಸಿದ್ಧಾಂತ(Set theory)
  11. ತರ್ಕಶಾಸ್ತ್ರ (Logic)
  12. ಸಾವು
  13. ಕಲ‍್ಪನೆ