ಏಷ್ಯಾ

ಖಂಡ

ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ.

ಏಷ್ಯಾ ಖಂಡವನ್ನು ತೋರಿಸುತ್ತಿರುವ ವಿಶ್ವದ ನಕ್ಷೆ
ಏಷ್ಯಾದ ಉಪಗ್ರಹ ಚಿತ್ರ

ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ.

ಪ್ರಾಂತ್ಯಗಳು ಮತ್ತು ರಾಷ್ಟ್ರಗಳು

ಏಷ್ಯಾದ ಪ್ರಾಂತ್ಯಗಳು:
  ಉತ್ತರ ಏಷ್ಯಾ
  ಅಗ್ನೇಯ ಏಷ್ಯಾ
ಏಷ್ಯಾದ ಸ್ವಾಭಾವಿಕ ಭೂಪಟ

ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.

ಪ್ರಾಂತ್ಯ / ರಾಷ್ಟ್ರ [೧]
ಮತ್ತು ಧ್ವಜ
ಅಳತೆ (ಚದುರ ಕಿ.ಮಿ.)ಜನಸಂಖ್ಯೆ (೨೦೦೨ರ ಅಂದಾಜು)ಜನಸಂಖ್ಯೆ ಸಾಂದ್ರತರಾಜಧಾನಿ
ಮಧ್ಯ ಏಷ್ಯಾ:
ಕಜಾಕಸ್ತಾನ್[೨]2,346,92713,472,5935.7ಅಸ್ತಾನ
ಕಿರ್ಗಿಸ್ತಾನ್198,5004,822,16624.3ಬಿಶ್ಕೆಕ್
ತಜಿಕಿಸ್ತಾನ್143,1006,719,56747.0ದುಶಾನ್ಬೆ
ತುರ್ಕ್‍ಮೇನಿಸ್ತಾನ್488,1004,688,9639.6ಆಶ್ಗಬಾತ್
ಉಜ್ಬೇಕಿಸ್ತಾನ್447,40025,563,44157.1ತಾಷ್ಕೆಂಟ್
ಪೂರ್ವ ಏಷ್ಯಾ:
ಚೀನ[೩]9,584,4921,315,844,000134.0ಬೀಜಿಂಗ್
ಹಾಂಗ್ ಕಾಂಗ್ (PRC)[೪]1,0927,041,0006,688.0
ಜಪಾನ್377,835128,085,000336.1ಟೊಕ್ಯೋ
ಮಕೌ (PRC)[೫]25488,14418,473.3
ಮಂಗೋಲಿಯ1,565,0002,832,2241.7ಉಲಾನ್‍ಬಾಟರ್
ಉತ್ತರ ಕೊರಿಯಾ120,54023,113,019184.4ಪ್ಯೋಂಗ್‍ಯಾಂಗ್
ದಕ್ಷಿಣ ಕೊರಿಯಾ98,48047,817,000490.7ಸೋಲ್
ಟೈವಾನ್ (ಚೀನಾ ಗಣರಾಜ್ಯ) [೬]35,98022,548,009626.7ತಾಯ್‍ಪೈ
ಉತ್ತರ ಏಷ್ಯಾ:
ರಷ್ಯ[೭]13,115,20039,129,7293.0ಮಾಸ್ಕೋ
ಆಗ್ನೇಯ ಏಷ್ಯಾ: [೮]
ಬ್ರುನೈ5,770350,89860.8ಬಂದಾರ್ ಸೆರಿ ಬಾಗೆವಾನ್
ಕಾಂಬೋಡಿಯ181,04012,775,32470.6ನೋಮ್ ಫೆನ್
ಪೂರ್ವ ಟೀಮೋರ್14,6091,040,88069ದಿಲಿ
ಇಂಡೊನೆಷ್ಯಾ[೯]1,158,645208,176,381179.7ಜಕಾರ್ತಾ
ಲಾಒಸ್236,8005,777,18024.4ವಿಯೆನ್ಟಿಯಾನ್
ಮಲೇಶಿಯ329,75024,429,94468.7ಕೌಲಲಾಂಪುರ್
ಮಯನ್ಮಾರ್ (ಬರ್ಮಾ)678,50042,238,22462.3ನೇಪ್ಯಿಡಾವ್
ಫಿಲಿಪ್ಪೀನ್ಸ್300,00084,525,639281.8ಮನಿಲ
ಸಿಂಗಾಪುರ್6934,452,7326,425.3ಸಿಂಗಾಪುರ್
ಥಾಯ್ಲಂಡ್514,00062,354,402121.3ಬ್ಯಾಂಕಾಕ್
ವಿಯೆಟ್ನಾಮ್329,56081,098,416246.1ಹಾನೋಯ್
ದಕ್ಷಿಣ ಏಷ್ಯಾ:
ಅಫ್ಘಾನಿಸ್ಥಾನ647,50029,863,00042.9ಕಾಬುಲ್
ಬಾಂಗ್ಲದೇಶ144,000141,822,000985ಢಾಕ
ಭೂತಾನ47,0002,232,29144.6ಥಿಂಪು
ಭಾರತ [೧೦]3,287,5901,103,371,000318.2ನವ ದೆಹಲಿ
ಇರಾನ್1,648,00068,467,41340.4ತೆಹರಾನ್
ಮಾಲ್ಡೀವ್ಸ್300329,0001,067.2ಮಾಲೆ
ನೇಪಾಳ140,80027,133,000183.8ಕಾಟ್ಮಂಡು
ಪಾಕಿಸ್ತಾನ803,940163,985,373183.7ಇಸ್ಲಾಮಾಬಾದ್
ಶ್ರೀ ಲಂಕೆ65,61020,743,000298.4ಕೊಲಂಬೊ
ಪಶ್ಚಿಮ ಏಷ್ಯಾ:
ಅರ್ಮೇನಿಯ[೧೧]33,3003,016,000111.7ಯೆರೆವಾನ್
ಅಜೇರ್‍ಬೈಜಾನ್[೧೨]41,3703,479,12784.1ಬಾಕು
ಬಹರೈನ್665656,397987.1ಮನಾಮ
ಸೈಪ್ರಸ್[೧೩]9,250775,92783.9ನಿಕೋಸಿಯ
ಗಾಜಾ[೧೪]3631,203,5913,315.7ಗಾಜಾ
ಜಾರ್ಜಿಯ[೧೫]20,4602,032,00499.3ತ್ಬಿಲಿಸಿ
ಇರಾಕ್437,07224,001,81654.9ಬಾಗ್ದಾದ್
ಇಸ್ರೇಲ್20,7706,029,529290.3ಜೆರುಸಲೆಂ
ಜಾರ್ಡನ್92,3005,307,47057.5ಅಮ್ಮಾನ್
ಕುವೈತ್17,8202,111,561118.5ಕುವೈತ್ ನಗರ
ಲೆಬನನ್10,4003,677,780353.6ಬೈರೂತ್
ನಾಕ್ಸಿವಾನ್ (ಅಜೇರ್‍ಬೈಜಾನ್)[೧೨]5,500365,00066.4ನಾಕ್ಸಿವಾನ್
ಓಮಾನ್212,4602,713,46212.8ಮಸ್ಕಟ್
ಕಟಾರ್11,437793,34169.4ದೊಹ
ಸೌದಿ ಅರೇಬಿಯ1,960,58223,513,33012.0ರಿಯಾಧ್
ಸಿರಿಯ185,18017,155,81492.6ಡಮಾಸ್ಕಸ್
ಟರ್ಕಿ[೧೬]756,76857,855,06876.5ಅಂಕಾರ
United Arab Emirates82,8802,445,98929.5ಅಬು ಧಾಬಿ
ಪಶ್ಚಿಮ ದಂಡೆ[೧೪]5,8602,303,660393.1
ಯೆಮೆನ್527,97018,701,25735.4ಸನಾಆ
ಒಟ್ಟು43,549,2413,793,712,19387.1

Notes: