ವೂಶೂ
ವೂಶೂ ಅಥವಾ ವುಶು ಕ್ರೀಡೆಯು ಚೀನಾ ದೇಶದ ಸಾಂಪ್ರದಾಯಿಕ ಸಮರಕಲೆಯಾಗಿದೆ.ಇದು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಲೆಯ ಜನಕ ಭೋಧಿಧರ್ಮ ದಕ್ಷಿಣ ಭಾರತೀಯ ಕ್ಷತ್ರಿಯ ಅರಸು.
ಬೌದ್ಧ ಮತ್ತು ತಾವೋ ಧರ್ಮಿಯರು ತಮ್ಮ ಮೇಲೆ ಅನ್ಯ ಧರ್ಮಿಯರು ನಡೆಸುತ್ತಿದ್ದ ಆಕ್ರಮಣಗಳನ್ನು ಎದುರಿಸಲು ಸಮರ ಕಲೆ ‘ವುಶು’ವನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಕಾಲಾಂತರದಲ್ಲಿ ಮಾರ್ಪಾಡು ಗೊಂಡು ಇಂದು ಕ್ರೀಡಾ ಪ್ರದರ್ಶನ ಕಲೆಯಾಗಿ ಉಳಿದುಕೊಂಡಿದೆ.
೧೯೨೮ರಲ್ಲಿ ಚೀನಿ ವುಶು ಸಂಸ್ಥೆ ಹುಟ್ಟಿಕೊಂಡಿತು.೧೯೩೬ರಲ್ಲಿ ಬರ್ಲಿನ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ವುಶು ಕ್ರೀಡೆ ಪ್ರದರ್ಶಿಸಲ್ಪಟ್ಟಿತು. ವುಶು ಭಾರತಕ್ಕೆ 1989ರಲ್ಲಿ ಪ್ರವೇಶಿಸಿತು,ಈ ಕಲೆಯನ್ನು ಕರ್ನಾಟಕದಲ್ಲಿ ಕೀಪುಮಾ ಸಮರಕಲೆ ಎಂದು ಕರೆಯುತ್ತಾರೆ!.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ