ಹಾಂಗ್ ಕಾಂಗ್

ಹಾಂಗ್ ಕಾಂಗ್ (ಚೀನಿ: 香港), ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ,[೫] ಚೀನ ದೇಶದ ದಕ್ಷಿಣ ಕಡಲ ತೀರದಲ್ಲಿರುವ ಒಂದು ಪ್ರದೇಶ. ಉತ್ತರದಲ್ಲಿ ಚೀನದ ಗುವಾಂಗ್ಡಾಂಗ್ ಪ್ರಾಂತ್ಯದ ಜೊತೆ ಗಡಿ ಹೊಂದಿದ್ದು, ಉಳಿದ ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವ್ರತಗೊಂಡಿದೆ. ಸುಮಾರು ೬.೯ ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.[೬]

ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ
香港特別行政區
Flag of ಹಾಂಗ್ ಕಾಂಗ್
Flag
ಲಾಂಛನ of ಹಾಂಗ್ ಕಾಂಗ್
ಲಾಂಛನ
Anthem: -
View at night from Victoria Peak
View at night from Victoria Peak
Location of ಹಾಂಗ್ ಕಾಂಗ್
Capital
and largest city
-
Official languagesಚೀನಿ, ಆಂಗ್ಲ [೧]
Demonym(s)Hong Kong people,
Hong Konger
Governmentವಿಶೇಷ ಆಡಳಿತ ಪ್ರದೇಶ
• ಮುಖ್ಯ ಕಾರ್ಯನಿರ್ವಾಹಕ
ಸರ್ ಡೊನಾಲ್ಡ್ ತ್ಸಾಂಗ್
• ಮುಖ್ಯ ನ್ಯಾಯಾಧೀಶ
ಆಂಡ್ರೂ ಲೀ
• ವಿಧಾನ ಪರಿಷತ್ತಿನ ರಾಷ್ಟ್ರಪತಿ
ಜಾಸ್ಪರ್ ತ್ಸಾಂಗ್
Legislatureವಿಧಾನ ಪರಿಷತ್ತು
ಸ್ಥಾಪನೆ
• ನಾನ್ಕಿಂಗ್ ಒಪ್ಪಂದ
ಆಗಸ್ಟ್ ೨೯ ೧೮೪೨
• ಜಪಾನೀಯರ ಸ್ವಾಧೀನ
ಡಿಸೆಂಬರ್ ೨೫ ೧೯೪೧
ಆಗಸ್ಟ್ ೧೫ ೧೯೪೫
• ಸಾರ್ವಭೌಮತ್ವದ ವರ್ಗಾವಣೆ
ಜುಲೈ ೧ ೧೯೯೭
Area
• Total
1,104 km2 (426 sq mi) (೧೮೩ನೆಯ)
• Water (%)
೪.೬
Population
• ೨೦೦೮ estimate
೬,೯೮೫,೨೦೦[೨] (೯೮ನೆಯ)
• ೨೦೦೧ census
೬,೭೦೮,೩೮೯
GDP (PPP)೨೦೦೭ estimate
• Total
$೨೯೩.೩೧೧ ಬಿಲಿಯನ್[೩] (೩೮ನೆಯ)
• Per capita
$೪೨,೧೨೩[೩] (೧೦ನೆಯ)
GDP (nominal)೨೦೦೭ estimate
• Total
$೨೦೭.೧೭೧ ಬಿಲಿಯನ್[೩] (೩೭ನೆಯ)
• Per capita
$29,752[೩] (೨೭ನೆಯ)
Gini (೨೦೦೭)43.4[೪]
Error: Invalid Gini value
HDI (೨೦೦೭)Increase ೦.೯೩೭
Error: Invalid HDI value · ೨೧ನೆಯ
Currencyಹಾಂಗ್ ಕಾಂಗ್ ಡಾಲರ್ (HKD)
Time zoneUTC+8 (HKT)
Date formatyyyy年m月d日 (Chinese)
dd/mm/yyyy (English)
Driving sideleft
Calling code852
Internet TLD.hk

ಹೊರಗಿನ ಸಂಪರ್ಕಗಳು

ಉಲ್ಲೇಖಗಳು