ಐಡಹೋ

ಅಮೇರಿಕಾದ ಐಕ್ಯರಾಷ್ಟದ ಒಂದು ಪ್ರಾಂತ್ಯ

ಐಡಹೋ ಅಮೇರಿಕ ಸಂಯುಕ್ತ ಸಂಸ್ಥಾನದ ವಾಯುವ್ಯ ಭಾಗದಲ್ಲಿರುವ ಒಂದು ರಾಜ್ಯ. ರಾಜ್ಯದ ಅತೀ ದೊಡ್ಡ ನಗರ ಹಾಗೂ ರಾಜಧಾನಿ ಬಾಯ್ಸಿ. ಇದರ ಸುತ್ತಲು ಇರುವ ರಾಜ್ಯಗಳು ಒರೆಗಾನ್, ವಾಶಿಂಗ್ಟನ್, ನೆವಾಡಾ, ಮಾಂಟಾನ, ವಯೊಮಿಂಗ್, ಯುಟಾ ಹಾಗೂ ಕೆನಡದ ಬ್ರಿಟಿಶ್ ಕೊಲಂಬಿಯ. ಅಮೇರಿಕ ಸಂಯುಕ್ತ ಸಂಸ್ಥಾನದ ೨೦೧೦ ಜನಸಂಖ್ಯೆಯ ಪ್ರಕಾರ ರಾಜ್ಯದ ಜನಸಂಖ್ಯೆ ೧,೫೬೭,೫೮೨.

Idaho
Flag of IdahoState seal of Idaho
Flagಮುದ್ರೆ
ಅಡ್ಡಹೆಸರು: Gem State, Spud Government
ಧ್ಯೇಯ: Esto perpetua
Map of the United States with Idaho highlighted
Map of the United States with Idaho highlighted
ಅಧಿಕೃತ ಭಾಷೆ(ಗಳು)English
DemonymIdahoan
ರಾಜಧಾನಿBoise
ಅತಿ ದೊಡ್ಡ ನಗರBoise
ಅತಿ ದೊಡ್ಡ ನಗರ ಪ್ರದೇಶBoise metropolitan area
ವಿಸ್ತಾರ Ranked 14th in the US
 - ಒಟ್ಟು83,570 sq mi
(216,632 km²)
 - ಅಗಲ305 miles (491 km)
 - ಉದ್ದ479 miles (771 km)
 - % ನೀರು0.98
 - Latitude42° N to 49° N
 - Longitude111°03′ W to 117°15′ W
ಜನಸಂಖ್ಯೆ 39thನೆಯ ಅತಿ ಹೆಚ್ಚು
 - ಒಟ್ಟು1,567,582 (2010 Census)
 - ಜನಸಂಖ್ಯಾ ಸಾಂದ್ರತೆ15.64/sq mi  (6.04/km²)
44thನೆಯ ಸ್ಥಾನ
ಎತ್ತರ 
 - ಅತಿ ಎತ್ತರದ ಭಾಗBorah Peak[೧]
12,662 ft  (3,862 m)
 - ಸರಾಸರಿ5,000 ft  (1,524 m)
 - ಅತಿ ಕೆಳಗಿನ ಭಾಗSnake River[೧]
710 ft  (217 m)
ಸಂಸ್ಥಾನವನ್ನು ಸೇರಿದ್ದು July 3, 1890 (43rd)
GovernorC.L. "Butch" Otter (R)
Lieutenant GovernorBrad Little (R)
U.S. SenatorsMike Crapo (R)
Jim Risch (R)
Congressional Delegation1-Raúl Labrador (R)
2-Mike Simpson (R) (list)
Time zones 
 - north of Salmon RiverPacific: UTC−8/−7
 - remainderMountain: UTC−7/−6
AbbreviationsID US-ID
Websitewww.idaho.gov/

ಹಲವಾರು ರತ್ನಗಳು ಸಿಗುವ ಕಾರಣದಿಂದಾಗಿ ಈ ರಾಜ್ಯಕ್ಕೆ 'ಜೆಂ ಸ್ಟೇಟ್ ಎಂದು ಕರೆಯುತ್ತಾರೆ. ವಿಶ್ವದಲ್ಲಿ ಸ್ಟಾರ್ ಗಾರ್ನೆಟ್ ಎಂಬ ರತ್ನವು ಸಿಗುವ ಎರಡು ಜಾಗಗಳಲ್ಲಿ ಈ ರಾಜ್ಯ ಒಂದು (ಇನ್ನೊಂದು ಜಾಗ ಭಾರತಹಿಮಾಲಯ ಪರ್ವತಗಳು).

References