ಜನವರಿ ೧
ದಿನಾಂಕ
ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ.ಜನವರಿ ೨೦೨೪
ಪ್ರಮುಖ ಘಟನೆಗಳು
ಜನನ
ನಿಧನ
- ೨೦೧೪ - ಜುವಾನಿಟಾ ಮೂರ್, ಅಮೇರಿಕಾದ ನಟಿ
- ೨೦೧೫ - ಮಾರಿಯೋ ಕ್ಯೂಮೊ, ಅಮೆರಿಕನ್ ನ್ಯಾಯವಾದಿ ಮತ್ತು ರಾಜಕಾರಣಿ, ೫೨ ನೇ ಗವರ್ನರ್ ನ್ಯೂಯಾರ್ಕ್
- ೨೦೧೫ - ಡೊನ್ನಾ ಡೌಗ್ಲಾಸ್, ಅಮೇರಿಕಾದ ನಟಿ
- ೨೦೧೫ - ಒಮರ್ ಕರಮಿ, ಲೆಬನಾನಿನ ನ್ಯಾಯವಾದಿ ಮತ್ತು ರಾಜಕಾರಣಿ, ಲೆಬನೋನಿನ ೫೮ ನೇ ಪ್ರಧಾನಿ
- ೨೦೧೬ - ಫಜು ಅಳಿಯಾವ, ರಷ್ಯನ್ ಕವಿ ಹಾಗು ಪತ್ರಕರ್ತ
- ೨೦೧೬ - ಡೇಲ್ ಬಂಪರ್, ಅಮೆರಿಕನ್ ಸೈನಿಕ, ವಕೀಲ, ಮತ್ತು ರಾಜಕೀಯ ೩೮ ನೇ ಗವರ್ನರ್ ಅರ್ಕಾನ್ಸಾಸ್
ಹಬ್ಬಗಳು/ಆಚರಣೆಗಳು
- ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷದ ಆಚರಣೆ
- ಹೊಸ ವರ್ಷದ ದಿನ
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ