ಜನವರಿ ೮

ದಿನಾಂಕ

ಜನವರಿ ೮ - ಜನವರಿ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೭ ದಿನಗಳು (ಅಧಿಕ ವರ್ಷದಲ್ಲಿ ೩೫೮ ದಿನಗಳು) ಇರುತ್ತವೆ. ಜನವರಿ ೨೦೨೪

ಪ್ರಮುಖ ಘಟನೆಗಳು

  • ೧೨೯೭ - ಮೊನಾಕೊ ಸ್ವಾತಂತ್ರ್ಯವನ್ನು ಹೊಂದಿತು.
  • ೧೯೧೨ - ಆಫ್ರಿಕದ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆ.

ಜನನ

  • ೧೮೨೩ - ಆಲ್ಫ್ರೆಡ್ ವಾಲೇಸ್, ಬ್ರಿಟನ್ನ ಜೀವಶಾಸ್ತ್ರಜ್ಞ.
  • ೧೬೮೦ - ಸೆಬಾಸ್ಟಿಯಾನೊ ಕಾನ್ಕೊ, ಇಟಾಲಿಯನ್ ವರ್ಣಚಿತ್ರಕಾರ
  • ೧೯೩೭ - ಶೆರ್ಲಿ ಬಸ್ಸೇಯ್, ವೆಲ್ಷ್ ಗಾಯಕ
  • ೧೯೪೦ - ಮಾರ್ಕ್ ಬ್ರೇಸ್ತ್ಚರ್, ಇಂಗ್ಲೀಷ್ ಜೀವಶಾಸ್ತ್ರಜ್ಞ ಮತ್ತು ಶೈಕ್ಷಣಿಕ
  • ೧೯೪೨ - ಸ್ಟೀಫನ್‌ ಹಾಕಿಂಗ್ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ,ವಿಶ್ವವಿಜ್ಞಾನಿ.

ನಿಧನ

  • ಮಾರ್ಕೊ ಪೋಲೊ - ಇಟಲಿಯ ಪರಿಶೋಧಕ.
  • ರಾಬರ್ಟ್ ಬೆಡೆನ್-ಪೋವೆಲ್ - ಸ್ಕೌಟಿಂಗ್ ಪದ್ಧತಿಯನ್ನು ಪ್ರಾರಂಭಿಸಿದವನು.

ಹಬ್ಬಗಳು/ಆಚರಣೆಗಳು

  • ಕಾಮನ್ವೆಲ್ತ್ ಡೇ (ಉತ್ತರ ಮಾರಿಯಾನ ದ್ವೀಪಗಳು)
  • ಟೈಪಿಂಗ್ ದಿನ (ಅಂತರರಾಷ್ಟ್ರೀಯ ಆಚರಣೆಗೆ)

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್