ಜೂನ್ ೧೫

ದಿನಾಂಕ

ಜೂನ್ ೧೫ - ಜೂನ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೬ ನೇ ದಿನ (ಅಧಿಕ ವರ್ಷದಲ್ಲಿ ೧೬೭ ನೇ ದಿನ). ಆ ದಿನದ ನಂತರ ಇನ್ನು ೧೯೯ ದಿನಗಳು ಇವೆ. ಈ ದಿನವೂ ಹೆಚ್ಚಾಗಿ ಸೋಮವಾರ, ಬುಧವಾರ ಅಥವಾ ಶುಕ್ರವಾರದಂದು ಇರುತ್ತದೆ. ಜೂನ್ ೨೦೨೪

ಪ್ರಮುಖ ಘಟನೆಗಳು

ಜನನ

  • ೧೩೩೦ - ಎಡ್‌ವಿನ್(ಇಗ್‌ಲ್ಯಾನ್ಡ್‌ನ ಯುವರಾಜ)
  • ೧೯೩೩- ಮರ್ಕ್ ಜಾನ್(ಇಂಗ್ಲೀಷ್ ಫುಟ್ ಬಾಲ್ ಆಟಗಾರ)

ನಿಧನ

ರಜೆಗಳು/ಆಚರಣೆಗಳು

  • ಜಾಗತಿಕ ಗಾಳಿ ದಿನ (ಅಂತರರಾಷ್ಟ್ರೀಯ)

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್