ಡಿಸೆಂಬರ್ ೧೩

ದಿನಾಂಕ

ಡಿಸೆಂಬರ್ ೧೩ - ಡಿಸೆಂಬರ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೭ನೇ (ಅಧಿಕ ವರ್ಷದಲ್ಲಿ ೩೪೮ನೇ) ದಿನ. ಡಿಸೆಂಬರ್ ೨೦೨೪

ಪ್ರಮುಖ ಘಟನೆಗಳು

ಜನನ

  • ೧೮೮೭ - ಜಾರ್ಜ್ ಪೋಲ್ಯಾ, ಹೆಂಗೆರಿ ಮೂಲದ ಗಣಿತಜ್ಞ.
  • ೧೯೦೨ - ಇಳಾ ಚಂದ್ರ ಜೋಶಿ, ಖ್ಯಾತ ಹಿಂದಿ ಕಾದಂಬರಿಕಾರ
  • ೧೯೨೩ - ಫ಼ಿಲಿಪ್ ವಾರನ್ ಆಂಡರ್‌ಸನ್, ಅಮೇರಿಕಾದ ಭೌತವಿಜ್ಞಾನಿ

ಮರಣ

  • ೧೦೪೮ - ಅಲ್-ಬರೂನಿ, ಪರ್ಶಿಯದ ಗಣಿತಜ್ಞ.
  • ೧೨೫೦ - ಎರಡನೇ ಫ್ರೆಡೆರಿಕ್, ಪವಿತ್ರ ರೋಮ್‍ನ ಚಕ್ರವರ್ತಿ.

ದಿನಾಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್