ಬಾವುಟ
ಬಾವುಟ ಸಂಕೇತ ಸೂಚಿಸಲು ಅಥವಾ ಸಂವಹನ ಮೂಡಿಸಲು ಬಳಸಲಾಗುವ ಬಟ್ಟೆಯ ತುಂಡು. ಬಾವುಟವನ್ನು ಕಂಬಕ್ಕೆ ಕಟ್ಟಿ ಅಥವಾ ಕೋಲಿಗೆ ಕಟ್ಟಿ ಹಾರಿಸಲಾಗುತ್ತದೆ. ಬಾವುಟಗಳನ್ನು ಮೊದಲು ಸಂಕೇತ ರವಾನಿಸಲು ಬಳಸಲಾಗುತ್ತಿತ್ತು, ಬಾವುಟವನ್ನು ಹಿಡಿದವರ ಗುರುತಿಗಾಗಿ ಬಳಸಲಾಗುತ್ತಿತ್ತು. ಈಗಲೂ ಇದೇ ಬಳಕೆಗಳಲ್ಲಿ ಬಾವುಟಗಳನ್ನು ನಾವು ಕಾಣುತ್ತೇವೆ.ಬಾವುಟಗಳನ್ನು ಸಂದೇಶ ರವಾನಿಸಲು ಅಥವಾ ಜಾಹೀರಾತಿಗಾಗಿ, ಅಥವಾ ಅಲಂಕಾರ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ.
ಬಾವುಟಗಳ ಬಗ್ಗೆ ನಡೆಯುವ ಅಧ್ಯಯನವನ್ನು ಆಂಗ್ಲದಲ್ಲಿ ವೆಕ್ಸಿಲ್ಲಾಲಜಿ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ವೆಕ್ಸಿಲ್ಲಮ್ ಎಂದರೆ ಬಾವುಟ ಎಂದರ್ಥ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ