ಬಿಬಿಸಿ

ಬ್ರಿಟಿಷ್ ಪ್ರಸಾರ ಸಂಸ್ಥೆ ಯು.ಕೆ. ಯಲ್ಲಿ ನೆಲೆಗೊಂಡಿರುವ, ಲಂಡನ್‍ನ ಬ್ರಾಡ್‍ಕಾಸ್ಟಿಂಗ್ ಹೌಸ್‍ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕ. ಅದು ವಿಶ್ವದ ಅತ್ಯಂತ ಹಳೆಯ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿದೆ ಮತ್ತು ಉದ್ಯೋಗಿಗಳ ಸಂಖ್ಯೆಯ ದೃಷ್ಟಿಯಿಂದ, ಸುಮಾರು ೨೩,೦೦೦ ಸಿಬ್ಬಂದಿಯೊಂದಿಗೆ ವಿಶ್ವದಲ್ಲಿನ ಅತ್ಯಂತ ದೊಡ್ಡ ಪ್ರಸಾರಕ. ಅದರ ಸ್ಥಾಪನೆ ಅಕ್ಟೋಬರ್ ೧೮, ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಆಯಿತು..[೧][೨][೩][೪][೫] [೬]

[ಶಾಶ್ವತವಾಗಿ ಮಡಿದ ಕೊಂಡಿ]BBC Television Centre at White City, West London, which opened in 1960 and closed in 2013.
The[ಶಾಶ್ವತವಾಗಿ ಮಡಿದ ಕೊಂಡಿ] headquarters of the BBC at Broadcasting House in Portland Place, London, England. This section of the building is called "Old Broadcasting House".

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  • BBC – official site
  • The Royal Charter, effective from January 2007 and granted by Queen Elizabeth II