ರಿಚರ್ಡ್ ಬರ್ಟನ್
ರಿಚರ್ಡ್ ಬರ್ಟನ್ (ನವೆಂಬರ್ ೧೦, ೧೯೨೫ – ಆಗಸ್ಟ್ ೫, ೧೯೮೪) ವೇಲ್ಸ್ ಮೂಲದ ಹಾಲಿವುಡ್ ಚಲನಚಿತ್ರ ನಟರು. 'ಕ್ಲಿಯೊಪಾತ್ರ' ಚಿತ್ರದಲ್ಲಿ ಸುಪ್ರಸಿದ್ಧ ಎಲಿಜಬೆಥ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. ಎಲಿಜಬೆಥ್ ಟೇಲರ್ ರಿಚರ್ಡ್ ಬರ್ಟನ್ ರ ಪತ್ನಿ. ರಿಚರ್ಡ್ ಬರ್ಟನ್ ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
ರಿಚರ್ಡ್ ಬರ್ಟನ್ | |
---|---|
ಕ್ಲಿಯೋಪಾತ್ರ ಚಲನಚಿತ್ರದಲ್ಲಿ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ | ರಿಚರ್ಡ್ ವಾಲ್ಟರ್ ಜೆಂಕಿನ್ಸ್ ೧೦ ನವೆಂಬರ್ ೧೯೨೫ ಪೊಂಟ್ರಿಡಿಫೆನ್, ವೇಲ್ಸ್, ಯುನೈಟೆಡ್ ಕಿಂಗ್ಡಮ್ |
ನಿಧನ | 5 August 1984 ಸೆಲಿಗ್ನಿ, ಸ್ವಿಟ್ಜರ್ಲ್ಯಾಂಡ್ | (aged 58)
ಪತಿ/ಪತ್ನಿ | ಸಿಬಿಲ್ ವಿಲಿಯಮ್ಸ್ (೧೯೪೯-೧೯೬೩) ಎಲಿಜಬೆಥ್ ಟೇಲರ್ (೧೯೬೪-೧೯೭೪, ೧೯೭೫-೧೯೭೬) ಸೂಸನ್ ಹಂಟ್ (೧೯೭೬-೧೯೮೨) ಸ್ಯಾಲಿ ಹೇ (೧೯೮೩-೧೯೮೪) |
Official website |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ