ವೆಸ್ಟ್ ವರ್ಜೀನಿಯ

ವೆಸ್ಟ್ ವರ್ಜೀನಿಯ ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯ ಭಾಗದಲ್ಲಿರುವ ರಾಜ್ಯ. ಅದರ ರಾಜಧಾನಿ ಚಾರ್ಲ್ಸ್ಟನ್. ವೆಸ್ಟ್ ವರ್ಜೀನಿಯ ಅಮೇರಿಕ ಸಿವಿಲ್ ಹೋರಾಟದ ನಂತರ ರಾಜ್ಯತ್ವ ಪಡೆಯಿತು. ಇದರ ಆಗ್ನೇಯಕ್ಕೆ ವರ್ಜೀನಿಯ, ನೈರುತ್ಯಕ್ಕೆ ಕೆಂಟಕಿ, ಈಶಾನ್ಯಕ್ಕೆ ಪೆಂಸಿಲ್ವೇನಿಯ, ಹಾಗೂ ಪೂರ್ವಕ್ಕೆ ಮೇರಿಲ್ಯಾಂಡ್ ರಾಜ್ಯಗಳು ಸ್ತಿಥವಾಗಿವೆ.

State of West Virginia
Flag of West VirginiaState seal of West Virginia
Flagಮುದ್ರೆ
ಅಡ್ಡಹೆಸರು: Mountain State
ಧ್ಯೇಯ: Montani semper liberi (mountaineers are always free)
Map of the United States with West Virginia highlighted
Map of the United States with West Virginia highlighted
ಅಧಿಕೃತ ಭಾಷೆ(ಗಳು)none (de facto English)
DemonymWest Virginian
ರಾಜಧಾನಿCharleston
ಅತಿ ದೊಡ್ಡ ನಗರCharleston
ಅತಿ ದೊಡ್ಡ ನಗರ ಪ್ರದೇಶCharleston metro area
ವಿಸ್ತಾರ Ranked 41st in the US
 - ಒಟ್ಟು24,230 sq mi
(62,755 km²)
 - ಅಗಲ130 miles (210 km)
 - ಉದ್ದ240 miles (385 km)
 - % ನೀರು0.6
 - Latitude37° 12′ N to 40° 39′ N
 - Longitude77° 43′ W to 82° 39′ W
ಜನಸಂಖ್ಯೆ 37thನೆಯ ಅತಿ ಹೆಚ್ಚು
 - ಒಟ್ಟು1,852,994 (2010 Census)
 - ಜನಸಂಖ್ಯಾ ಸಾಂದ್ರತೆ75.1/sq mi  (29.0/km²)
27thನೆಯ ಸ್ಥಾನ
 - Median income $38,029 (48th)
ಎತ್ತರ 
 - ಅತಿ ಎತ್ತರದ ಭಾಗSpruce Knob
4,863 ft  (1,427 m)
 - ಸರಾಸರಿ1,500 ft  (460 m)
 - ಅತಿ ಕೆಳಗಿನ ಭಾಗHarpers Ferry
240 ft  (73 m)
ಸಂಸ್ಥಾನವನ್ನು ಸೇರಿದ್ದು June 20, 1863 (35)
Governorvacant
(Senate President
Earl Ray Tomblin
is currently acting
as Governor during
the vacancy) [೧]
Lieutenant Governorvacant [೨]
U.S. SenatorsJay Rockefeller (D)
Joe Manchin (D)
Congressional Delegation1: David McKinley (R)
2: Shelley Moore Capito (R)
3: Nick Rahall (D) (list)
Time zoneEastern: UTC-5/-4
AbbreviationsWV US-WV
Websitewv.gov

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

State Government
U.S. Government
Other