ಅಮೆಡಿಯೋ ಅವೊಗಾಡ್ರೋ
ಇಟಲಿಯ ವಿಜ್ಞಾನಿ (೧೭೭೬-೧೮೫೬)
ಅಮೆಡಿಯೋ ಅವೊಗಾಡ್ರೋ (1776-1856)ಇಟೆಲಿಯ ವಿಜ್ಞಾನಿ.ಇವನು ೧೮೧೧ ರಲ್ಲಿ ಈಗ ಅವೊಗಾಡ್ರೋ ನಿಯಮ ಎಂದು ಹೆಸರಿಸಲ್ಪಟ್ಟ ಸಿದ್ದಾಂತವನ್ನು ಪ್ರತಿಪಾದಿಸಿದನು. ಈ ಸಿದ್ದಾಂತವು 'ನಿರ್ದಿಷ್ಟ ಪ್ರಮಾಣದ ಎಲ್ಲಾ ಅನಿಲಗಳು ಸಮಾನ ಉಷ್ಣತೆ ಹಾಗೂ ಒತ್ತಡದಲ್ಲಿ ಸಮಾನ ಪ್ರಮಾಣದ ಅಣುಗಳನ್ನು ಹೊಂದಿರುತ್ತವೆ'ಎಂದಾಗಿದೆ.ಇವನು ಪರಮಾಣು ಹಾಗೂ ಅಣುವಿಗೆ ಇರುವ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಿದನು.ಇದರಿಂದ ಮೂಲವಸ್ತುಗಳ ಸರಿಯಾದ ಪರಮಾಣು ತೂಕವನ್ನು ಕಂಡುಹಿಡಿಯಲು ಸಹಾಯವಾಯಿತು.ಇವನು ಅಗಸ್ಟ್ ೯,೧೭೭೧ ರಲ್ಲಿ ಇಟೆಲಿಯ ಟುರಿನ್ ಎಂಬಲ್ಲಿ ಜನಿಸಿದನು.೧೮೨೦ ರಲ್ಲಿ ಟುರಿನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾದ್ಯಾಪಕನಾಗಿ ಸೇರಿದನು.ಜುಲೈ ೯,೧೮೫೬ರಲ್ಲಿ ನಿಧನ ಹೊಂದಿದನು.
ಅಮೆಡಿಯೋ ಅವೊಗಾಡ್ರೋ | |
---|---|
ಜನನ | ಆಗಸ್ಟ್ 9, 1776 ಟುರಿನ್ |
ಮರಣ | ಜುಲೈ 9, 1856 |
ರಾಷ್ಟ್ರೀಯತೆ | ಇಟೆಲಿ |
ಕಾರ್ಯಕ್ಷೇತ್ರಗಳು | ರಸಾಯನಶಾಸ್ತ್ರ |
ಸಂಸ್ಥೆಗಳು | ಟುರಿನ್ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಅವೊಗಾಡ್ರೋ ನಿಯಮ ಅವೊಗಾಡ್ರೋ ಸಂಖ್ಯೆ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ