ಉಮರು ಯಾರ'ಆದುಅ

ಉಮರು ಮುಸ ಯಾರ'ಆದುಅ (೧೬ ಆಗಸ್ಟ್ ೧೯೫೧ – ೫ ಮೇ ೨೦೧೦)[೧][೨][೩] ನೈಜೀರಿಯದ ರಾಷ್ಟ್ರಪತಿಯಾಗಿದ್ದರು ಹಾಗು ೧೩ನೆಯ ರಾಜ್ಯದ್ಯಕ್ಷ. ಅವರು ಉತ್ತರ ನೈಜೀರಿಯದಲ್ಲಿನ ಕತ್ಸಿನ ರಾಜ್ಯದ ರಾಜ್ಯಪಾಲರಾಗಿ ೨೯ ಮೇ ೧೯೯೯ ರಿಂದ ೨೮ ಮೇ ೨೦೦೭ ರವರಗೆ ಕಾರ್ಯ ನಿರ್ವಹಿಸಿದ್ದರು. ಅವರನ್ನು ೨೧ ಏಪ್ರಿಲ್ ೨೦೦೭ ರಂದು ನಡೆದ ವಿವಾದಾಸ್ಪದ ನೈಜೀರಿಯದ ಅಧ್ಯಕ್ಷೀಯ ಚುನಾವಣೆಯಾ ವಿಜತನೆಂದು ಗೊಶಿಸಲಾಯಿತು, ಹಾಗು ೨೯ ಮೇ ೨೦೦೭ ರಂದು ಪ್ರಮಾಣವಚನ ಸ್ವೀಕರಿಸಿದರು. ಅವರು ಆಡಳಿತ ಪಕ್ಷ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ (ಪಿಡಿಪಿ )ಯಾ ಸಧಸ್ಯರಾಗಿದರು. ೨೦೦೯ರಲ್ಲಿ, ಪೆರಿಕಾರ್ದಿತಿಸ್ಕೆ ಚಿಕಿತ್ಸೆ ಪಡೆಯಲು ಯಾರ'ಆದುಅ ಸೌದಿ ಅರೆಬಿಯಗೆ ತೆರಳಿದರು. ೨೦೧೦ರಲ್ಲಿ ನೈಜೀರಿಯಗೆ ಹಿಂತಿರುಗಿದರು, ಹಾಗು ಮೇ ೫ ರಂದು ನಿಧನವಾದರು.

ಉಮರು ಮುಸ ಯಾರ 'ಆದುಅ
Yar'Adua at the 2008 World Economic Forum

President of Nigeria
ಅಧಿಕಾರ ಅವಧಿ
29 May 2007 – 5 May 2010
ಉಪ ರಾಷ್ಟ್ರಪತಿGoodluck Jonathan
ಪೂರ್ವಾಧಿಕಾರಿOlusegun Obasanjo
ಉತ್ತರಾಧಿಕಾರಿGoodluck Jonathan

Governor of Katsina
ಅಧಿಕಾರ ಅವಧಿ
29 May 1999 – 29 May 2007
ಪೂರ್ವಾಧಿಕಾರಿJoseph Akaagerger
ಉತ್ತರಾಧಿಕಾರಿIbrahim Shema
ವೈಯಕ್ತಿಕ ಮಾಹಿತಿ
ಜನನ(೧೯೫೧-೦೮-೧೬)೧೬ ಆಗಸ್ಟ್ ೧೯೫೧
Katsina, Nigeria
ಮರಣ5 May 2010(2010-05-05) (aged 58)
Aso Rock, Abuja, Nigeria
ರಾಷ್ಟ್ರೀಯತೆNigerian
ರಾಜಕೀಯ ಪಕ್ಷPeople's Democratic Party (1998–2010)
ಇತರೆ ರಾಜಕೀಯ
ಸಂಲಗ್ನತೆಗಳು
People's Redemption Party (Before 1989)
Social Democratic Party (1989–1998)
ಸಂಗಾತಿ(ಗಳು)Turai Yar'Adua (1975–2010)
Hauwa Umar Radda (1992–1997)
ಮಕ್ಕಳುNine
ಅಭ್ಯಸಿಸಿದ ವಿದ್ಯಾಪೀಠBarewa College
Ahmadu Bello University
ಧರ್ಮIslam

ಕುಟುಂಬ ಮತ್ತು ಜೀವನಾರಂಭ

ಯಾರ'ಆದುಅ ಶ್ರೀಮಂತ ಫುಳನಿ ಮನೆತನದಲ್ಲಿ ಕತ್ಸಿನದಲ್ಲಿ ಹುಟ್ಟಿದರು;[೪] ಇವರ ತಂದೆ, ಮೊದಲನೆಯ ಗಣರಾಜ್ಯ ಲಾಗೊಸ್ನ ಮಾಜಿ ಮಂತ್ರಿ, ಹಾಗು ರಾಜಯೋಗ್ಯ ಬಿರುದು ಮುತವಲ್ಲಿ ಕತ್ಸಿನ ಎಮಿರತೆಯಾ (ಖಜಾನೆಯಾ ಸ್ವಾಧೀನ) ಪದೆಡಿದರು, ಈ ಬಿರುದ್ದನ್ನು ಯಾರ'ಆದುಅ ಆನುವಂಶಿಕವಾಗಿ ಪಡೆದರು.[೫][೬] ಯಾರ'ಆದುಅ ಕತ್ಸಿನದ ತುರೈ ಉಮರು ಯಾರ'ಆದುಅಳನ್ನು ೧೯೭೫ ರಲ್ಲಿ ಮಾಡುವೆಯಾದರು;[೭] ಅವರಿಗೆ ಏಳು ಜನ ಮಕ್ಕಳಾದರು (ಐದು ಹೆಣ್ಣು ಮಕ್ಕಳು ಹಾಗು ಇಬ್ಬರು ಗಂಡು ಮಕ್ಕಳು).[೮] ಇವರ ಮಗಳಾದ ಜ್ಯಿನಬ್ ಕೆಬ್ಬಿ ರಾಜ್ಯ ರಾಜ್ಯಪಾಲ ಉಸ್ಮಾನ್ ಸೈದು ನಸಮು ದಕಿನ್ಗರಿಯನ್ನು ಮದುವೆಯಾಗಿದಾಳೆ.[೯] ಇನ್ನೊಬ ಮಗಳು ನಫಿಸತ್ ಬುಚಿ ರಾಜ್ಯ ರಾಜ್ಯಪಾಲ ಇಸ ಯುಗುಡನನ್ನು ಮದುವೆಯಾಗಿದಾಳೆ.[೧೦][೧೧] ಯಾರ'ಆದುಅ, ಹುವಾ ಉಮರ್ ರದ್ದಳನ್ನು ಎರಡನೇ ಹೆಂಡತಿಯಾಗಿ ೧೯೯೨ ರಿಂದ ೧೯೯೭ರ ವರಗೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು.[೧೨][೧೩]

ವೃತ್ತಿಜೀವನ

ಯಾರ'ಆದುಅಯಾ ಮೊದಲ ನೌಕರಿ ಲಾಗೊಸ್ನ ಹೋಲಿ ಚೈಲ್ಡ್ ಮಹಾವಿದ್ಯಾಲಯ (೧೯೭೫–೧೯೭೬). ನಂತರ ೧೯೭೬ ಹಾಗು ೧೯೭೯ ರ ನಡುವೆ, ಕಡುನ ರಾಜ್ಯದ ಜ್ಯರಿಯಯಾ ಕಲೆ, ವಿಜ್ಞಾನ, ಹಾಗು ತಂತ್ರಜ್ಞಾನ ಮಹಾವಿದ್ಯಾಲಯದ ಅಧ್ಯಾಪಕರಾದರು, . ನಂತರ, ಇನ್ನು ಹಲುವಾರು ಕಡೆ ಕೆಲಸ ಮಾಡಿದರು.

ಆರಂಭದ ರಾಜಕೀಯ ಬದುಕು

ಎರಡನೇ ಗಣರಾಜ್ಯ (೧೯೭೯–೧೯೮೩)ದಲ್ಲಿ, ಯಾರ'ಆದುಅ ಅವರು ಎಡ ಪಕ್ಷ ಪೀಪಲ್ಸ ರೆಡ್ಎಂಪ್ಸನ್ ಪಾರ್ಟಿಯಾ ಸದಸ್ಯರಾಗಿದರು.. ರಾಷ್ಟ್ರಪತಿ ಇಬ್ರಾಹಿಂ ಬದಮಸಿ ಬಬಂಗಿದರವರ ಸಂಕ್ರಮಣ ಕಾರ್ಯಕ್ರಮದಲ್ಲಿ, ಯಾರ'ಆದುಅ ಪೀಪಲ್ಸ ಫ್ರಂಟ್ನ ಸ್ತಪಕ ಸದಸ್ಯರಾಗಿದರು, ಈ ರಾಜಕೀಯ ಸಂಬಂದ ಇವರ ಅಣ್ಣ ಮಜೋರ್-ಜನರಲ್ ಶೆಹು ಮುಸ ಯಾರ'ಆದುಅಕೆಳಗೆ ಆಯಿತು. Her sentence was at ಮೊದಲ upheld by a court in ನೆಯ e town of Funtua, ನೆಯ en overturned a year later following an appeal.[೧೪]

ಅಧ್ಯಕ್ಷೀಯ ನಾಮನಿರ್ದೇಶನ

ಯಾರ'ಆದುಅ

೧೬–೧೭ ಡಿಸೆಂಬರ್ ೨೦೦೬ ರಂದು, ಯಾರ'ಆದುಅ ಅಧ್ಯಕ್ಷೀಯ ನಾಮನಿರ್ದೇಶನೆಗೆ ಆಯ್ಕೆಮಾಡಲಾಯಿತು.[೧೫]


ರಾಷ್ಟ್ರಪತಿ ಅಧ್ಯಕ್ಷತೆ

ಯಾರ'ಆದುಅ ರುಸ್ಸಯಾನ್ ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್ ಜೊತೆಗೆ, ನೈಜೀರಿಯ ಜೂನ್ ೨೦೦೯.

೨೧ ಏಪ್ರಿಲ್ ೨೦೦೭ ರಂದು ನಡೆದ ಅಧ್ಯಕ್ಷೀಯ ಚುನಾವಣೆಯನ್ನು , ಯಾರ'ಆದುಅ ೭೦% ಮತದಿಂದ ಗೆದ್ದರು(24.6 million votes). ಈ ಚುನಾವಣೆ ತುಂಬ ವಿವಾದಾಸ್ಪದಕ್ಕೆ ಒಳಗಾಗಿತ್ತು.

ಯಾರ'ಆದುಅ ಅವರ ಸಚಿವ ಸಂಪುಟ ೨೬ ಜುಲೈ ೨೦೦೭ ರಂದು ಪ್ರಮಾಣವಚನ ಸ್ವೀಕರಿಸಿದರು.[೧೬][೧೭]

ಅಸ್ವಸ್ಥತೆ ಮತ್ತು ಸಾವು

ರಾಷ್ಟ್ರಪತಿ ಯಾರ'ಆದುಅ ನೈಜೀರಿಯದಿಂದ ೨೩ ನವೆಂಬರ್ ೨೦೦೯ ರಂದು ಹೊರಟರು, ಪೆರಿಕಾರ್ದಿತಿಸ್ಗಾಗಿ ಸೌದಿ ಅರೇಬಿಯಾದಲ್ಲಿ ಚಿಕಿತ್ಸೆ ಪದೆಯಿತಿದ್ದರೆಂದು ವರದಿ ಬಂದಿತು. ಅವರು ಮತ್ತೆ ಸಾರ್ವಜನಿಕವಾಗಿ ಕಾಣಲಿಲ್ಲ, ಇವರ ಇಲ್ಲದಿರುವಿಕೆ ಇಂದಾಗಿ ಅಪಾಯಕರ ಅಧಿಕಾರ ಶೂನ್ಯನೈಜೀರಿಯದಲ್ಲಿ ಉಂಟಾಯಿತು.[೧೮]


೨೪ ಫೆಬ್ರವರಿ ೨೦೧೦ ರಂದು, ಯಾರ'ಆದುಅ ಅಬುಜಗೆ ಹಿಂತಿರುಗಿದರು. ಯಾರ'ಆದುಅ ಮೇ ೫ ೨೦೧೦ ರಂದು ಅಸೋ ರೋಕ್ಕ್ ಪ್ರೆಸಿದೆನ್ತಿಅಲ್ ವಿಲ್ಲದಲ್ಲಿ ಸಾವನಪ್ಪಿದ್ದರು.[೧೯][೨೦][೨೧] ಇಸ್ಲಾಮಿಕ್ ಸಮಾಧಿಕ್ರಿಯೆ ಮೇ ೬ ೨೦೧೦ರಂದು ಅವರ ತವರೂರಿನಲ್ಲಿ ನಡೆಯಿತು.[೨೨]

ಪ್ರತಿಕ್ರಿಯೆಗಳು

ನೈಜೀರಿಯದ ಸಂಯುಕ್ತ ಪ್ರಾಂತ್ಯಗಳು ಸರ್ಕಾರ ಏಳು ದಿನದ ಶೋಕಾಚರಣೆ ಘೋಷಿಸಿತು.[೨೩] ಕಾರ್ಯನಿರ್ವಾಹಕ ರಾಷ್ಟ್ರಪತಿ ಗುಡ್ ಲಕ್ ಜೋಹ್ನಾಥನ್ "ನೈಜೀರಿಯ ತನ್ನ ಕಿರಿಟದ ರತ್ನವನ್ನು ಕಳೆದುಕೊಂಡಿದೆ ಹಾಗು ಇಂದು ನಮ್ಮೊಂದಿಗೆ ದೇವಲೋಖವು ಕಣ್ಣೇರು ಹಾಕಿದೆ. ದೇಶ ಹಾಗು ದೇಶದ ಜನತೆ ರಾಷ್ಟ್ರಪತಿಯಾ ಆರೋಗ್ಹ್ಯಕ್ಕೆ ಬೇಡಿಕೊಂಡೆವು. ಆದರೆ ಅ ಬಗವಂತ ಜೀವನವನ್ನು ನೀಡುವವ ಹಾಗು ಅವನೇ ಅದನ್ನು ತೆಗದುಕೊಳುವವ ಎನುವದರಲ್ಲಿ ಸಾಂತ್ವನ ಪಡೆಯುತೆವಿ." ಎಂದು ಹೇಳಿದರು[೨೪]ಅಮೆರಿಕ ದ ರಾಷ್ಟ್ರಪತಿ ಬರಾಕ್ ಒಬಾಮ ಸಾಂತ್ವನ ನೀಡುತ, ಹೇಳಿದು : "ಅವರು ನೈಜೇರಿಯಾದಲ್ಲಿ ದೀರ್ಘಕಾಲೀನ ಶಾಂತಿಸ್ಥಾಪನೆಗೆ ಹಾಗು ಸಮೃದ್ಧಿಗೆ ಬದ್ಧರಾಗಿದ್ದರು, ಆ ಕಾರ್ಯ ವನ್ನು ಮುಂದುವರೆಸುವುದು ಅವರಿಗೆ ಗೌರವ ನೀಡುವುದರಲ್ಲಿ ಮುಖ್ಯ ಕೆಲಸವಾಗಿದೆ."[78]

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಟೆಂಪ್ಲೇಟು:Portal box

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಉಮರು ಯಾರ'ಆದುಅ]]
Political offices
ಪೂರ್ವಾಧಿಕಾರಿ
Joseph Akaagerger
Governor of Katsina
1999–2007
ಉತ್ತರಾಧಿಕಾರಿ
Ibrahim Shema
ಪೂರ್ವಾಧಿಕಾರಿ
Olusegun Obasanjo
President of Nigeria
2007–2010
ಉತ್ತರಾಧಿಕಾರಿ
Goodluck Jonathan
Party political offices
ಪೂರ್ವಾಧಿಕಾರಿ
Olusegun Obasanjo
People's Democratic Party presidential nominee
2007
Won
ಉತ್ತರಾಧಿಕಾರಿ
Most recent
Diplomatic posts
ಪೂರ್ವಾಧಿಕಾರಿ
Blaise Compaoré
Chairperson of the Economic Community of West African States
2008–2010
ಉತ್ತರಾಧಿಕಾರಿ
Goodluck Jonathan