ಕ್ವೆಚುವಾ ಭಾಷೆಗಳು

 ಕ್ವೆಚುವಾ  ದಕ್ಷಿಣ ಅಮೆರಿಕಾಪೆರು, ಬೊಲಿವಿಯಾ, ಈಕ್ವೆಡಾರ್, ಅರ್ಜೆಂಟೈನಾ ಮತ್ತು ಕೊಲಂಬಿಯಾದ ಜನರು ಮಾತನಾಡುವ ಒಂದು ಭಾಷೆ. ಇದು ಪ್ರಾಚೀನ ಇಂಕಾ ಸಾಮ್ರಾಜ್ಯದ ಭಾಷೆ ಕೂಡ ಆಗಿತ್ತು. ಕ್ವೆಚುವಾ ಮಾತನಾಡುವವರು ಸುಮಾರು 8 ಮಿಲಿಯನ್ ಜನರಿದ್ದಾರೆ. 

ಕ್ವೆಚುವಾ
ಕಿಚ್ವಾ ಸಿಮಿ
ರುನಾ ಸಿಮಿ
ನುನಾ ಷಿಮಿ
ಬಳಕೆಯಲ್ಲಿರುವ 
ಪ್ರದೇಶಗಳು:
ಅರ್ಜೆಂಟೀನಾ, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು
ಪ್ರದೇಶ:ಸೆಂಟ್ರಲ್ ಆಂಡಿಸ್
ಒಟ್ಟು 
ಮಾತನಾಡುವವರು:
9 ಮಿಲಿಯನ್
ಭಾಷಾ ಕುಟುಂಬ:ಕ್ವಿಚುವಾ ಭಾಷೆಗಳು
 ಕ್ವೆಚುವಾ
 
ಬರವಣಿಗೆ:ಲ್ಯಾಟಿನ್ (ಕ್ವೆಚುವಾ ವರ್ಣಮಾಲೆ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಬೊಲಿವಿಯ

 ಪೆರು
 ಈಕ್ವಡಾರ್

ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:qu
ISO 639-2:que
ISO/FDIS 639-3:que 
Quechua (grupos).svg

ಇದು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚು ಮಾತನಾಡುವ ಸ್ಥಳೀಯ ಅಮೆರಿಕನ್ ಭಾಷೆಯಾಗಿದೆ.ಪೆರುದಲ್ಲಿ ಕಾಲು ಭಾಗದಷ್ಟು ಜನರು ಕ್ವೆಚುವಾ ಮಾತನಾಡುತ್ತಾರೆ. ಕ್ವಿಚುವಾವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುವ ಜನರನ್ನು ಕ್ವೆಚುವಾ ಇಂಡಿಯನ್ನರು ಎಂದು ಸ್ಪ್ಯಾನಿಶ್ ಮಾತನಾಡುವ ಜನರು ಕರೆಯುತ್ತಾರೆ. ಕ್ವೆಚುವಾ ಮಾತನಾಡುವ ಜನರು ತಮ್ಮ   ಭಾಷೆಯನ್ನು "ರುನಾ ಸಿಮಿ" ಎಂದು ಕರೆಯುತ್ತಾರೆ.[೧][೨][೩][೪] 

ಕ್ವೆಚುವಾ ಕೇವಲ 3 ಸ್ವರ ಶಬ್ದಗಳನ್ನು ಹೊಂದಿದೆ: a, i, ಮತ್ತು u. 

 ಕ್ವೆಚುವಾ ಮಾತನಾಡುವ  ಜಿಲ್ಲೆಗಳನ್ನು ತೋರಿಸುವ ಪೆರು ನಕ್ಷೆ

ಟಿಪ್ಪಣಿಗಳು