ಜರ್ಮನ್ ಭಾಷೆ

ಜರ್ಮನ್ ಭಾಷೆ ([Deutsch] Error: {{Lang}}: text has italic markup (help), [ಡಾಯ್ಶ್ ) ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯು ಆಂಗ್ಲ ಭಾಷೆ ಮತ್ತು ಡಚ್ ಭಾಷೆಗಳಿಗೆ ಅತ್ಯಂತ ಸಮೀಪ ಸಂಬಂಧ ಹೊಂದಿದೆ. ವಿಶ್ವಾದ್ಯಂತ, ಸುಮಾರು 120 ದಶಲಕ್ಷ ಜನರು ಜರ್ಮನ್‌ ಭಾಷೆ ಮಾತನಾಡುವರು, ಅಲ್ಲದೆ 80 ದಶಲಕ್ಷ ಪರಸ್ಥಳೀಯರೂ ಸಹ ಜರ್ಮನ್‌ ಭಾಷೆ ಮಾತನಾಡಬಲ್ಲರು. ವಿಶ್ವದೆಲ್ಲೆಡೆ,ಶಾಲೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಗೋಥೆ ಸಂಸ್ಥೆಗಳಲ್ಲಿ ಪ್ರಮಾಣಿತ ಜರ್ಮನ್‌ ಭಾಷೆ ಕಲಿಸಲಾಗುತ್ತಿದೆ.

ಜರ್ಮನ್
ಡಯ್ಶ್
ಬಳಕೆಯಲ್ಲಿರುವ 
ಪ್ರದೇಶಗಳು:
ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್‌, ಲಿಕ್ಟೆನ್‍ಸ್ಟೈನ್, ಲಕ್ಸೆಂಬೂರ್ಗ್ 
ಪ್ರದೇಶ:ಮಧ್ಯ ಯುರೋಪ್, ಪಶ್ಚಿಮ ಯುರೋಪ್
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: ಸು. ೧೦೫ ಮಿಲಿಯನ್[೧][೨]
ಇತರರು: ಸು. ೮೦ ಮಿಲಿಯನ್[೧] [೧] 
ಶ್ರೇಯಾಂಕ:೧೦
ಭಾಷಾ ಕುಟುಂಬ:ಇಂಡೋ-ಯುರೋಪಿಯನ್
 ಜರ್ಮೇನಿಕ್
  ಪಶ್ಚಿಮ ಜರ್ಮೇನಿಕ್
   ಜರ್ಮನ್ 
ಬರವಣಿಗೆ:ಲ್ಯಾಟಿನ್ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:Austria ಆಸ್ಟ್ರಿಯ
Belgium ಬೆಲ್ಜಿಯಮ್
ಬೊಲ್ಜಾನೊ-ಬೊಜೆನ್ ಪ್ರಾಂತ್ಯ (ಇಟಲಿ)
Germany ಜರ್ಮನಿ
Liechtenstein ಲಿಕ್ಟೆನ್‍ಸ್ಟೈನ್
Luxembourg ಲಕ್ಸೆಂಬೂರ್ಗ್
ಸ್ವಿಟ್ಜರ್ಲ್ಯಾಂಡ್ ಸ್ವಿಟ್ಜರ್‍ಲ್ಯಾಂಡ್

ಯುರೋಪ್ ಯುರೋಪಿನ ಒಕ್ಕೂಟ
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:de
ISO 639-2:ger (B)ಟೆಂಪ್ಲೇಟು:Infobox ಭಾಷೆ/terminological
ISO/FDIS 639-3:— 

ಉಲ್ಲೇಖಗಳು