ಯುರೋಪ್

ಒಂದು ಭೂ ಪ್ರದೇಶ

ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.

ಯುರೋಪ್
ಸ್ಯಾಟೆಲ್ಲೈಟ್ ಚಿತ್ರ

೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.

ಪ್ರಾಂತ್ಯಗಳು ಮತ್ತು ರಾಷ್ಟ್ರಗಳು

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಯುರೋಪಿನ ಪ್ರಾಂತ್ಯಗಳು:

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಈ ಖಂಡದಲ್ಲಿರುವ ದೇಶಗಳು ಹೀಗಿವೆ.

ರಾಷ್ಟ್ರ / ಪ್ರಾಂತ್ಯಅಳತೆ (ಚದುರ ಕಿ.ಮಿ.)ಜನಸಂಖ್ಯೆ (೨೦೦೨ರ ಅಂದಾಜು)ಜನಸಂಖ್ಯೆ ಸಾಂದ್ರತೆರಾಜಧಾನಿ
ಪೂರ್ವ ಯುರೋಪ್:
ಬೆಲಾರೂಸ್207,60010,335,38249.8ಮಿನ್ಸ್ಕ್
ಬಲ್ಗೇರಿಯಾ110,9107,621,33768.7ಸೋಫಿಯ
ಚೆಕ್ ಗಣರಾಜ್ಯ78,86610,256,760130.1ಪ್ರಾಗ್
ಹಂಗೇರಿ93,03010,075,034108.3ಬುಡಾಪೆಸ್ಟ್
ಮಾಲ್ಡೋವಾ[೧]33,8434,434,547131.0ಚಿಸಿನಾವು
ಪೊಲೆಂಡ್312,68538,625,478123.5ವಾರ್ಸಾ
ರೊಮಾನಿಯ238,39122,303,55294.0ಬುಖಾರೆಸ್ಟ್
ರಷ್ಯಾ[೨]3,960,000106,037,14326.8ಮಾಸ್ಕೊ
ಸ್ಲೊವಾಕಿಯ48,8455,422,366111.0ಬ್ರಟಿಸ್ಲಾವ
ಉಕ್ರೇನ್603,70048,396,47080.2ಕೀವ್
ಉತ್ತರ ಯುರೋಪ್:
ಡೆನ್ಮಾರ್ಕ್43,0945,368,854124.6ಕೋಪನ್ ಹ್ಯಾಗನ್
ಎಸ್ಟೋನಿಯ45,2261,415,68131.3ಟ್ಯಾಲಿನ್
ಫರೋ ದ್ವೀಪಗಳು (ಡೆನ್ಮಾರ್ಕ್)1,39946,01132.9ಟೊರ್ಶಾವ್ನ್
ಫಿನ್‍ಲ್ಯಾಂಡ್336,5935,157,53715.3ಹೆಲ್ಸಿಂಕಿ
ಗ್ಯೂಎರ್ನ್ಸ್ನೇ[೩]7864,587828.0ಸೇಂಟ್ ಪೀಟರ್ಸ್ ಪೋರ್ಟ್
ಐಸ್ಲೆಂಡ್103,000279,3842.7ರೆಕ್ಜಾವಿಕ್
ಐರ್ಲ್ಯಾಂಡ್70,2803,883,15955.3ಡಬ್ಲಿನ್
ಐಲ್ ಆಫ್ ಮ್ಯಾನ್[೪]57273,873129.1ಡೊಗ್ಲಾಸ್
ಜರ್ಸಿ[೫]11689,775773.9ಸೈಂಟ್ ಹೆಲಿಯರ್
ಲಾತ್ವಿಯ64,5892,366,51536.6ರಿಗ
ಲಿಥುವೇನಿಯಾ65,2003,601,13855.2ವಿಲ್ನಿಯಸ್
ನಾರ್ವೆ324,2204,525,11614.0ಒಸ್ಲೋ
ಸ್ವಾಲ್ಬಾರ್ಡ್ (ನಾರ್ವೆ)[೬]62,0492,8680.046ಲಾಂಗ್ ಯಿಯರ್ ಬ್ಯೆನ್
ಸ್ವೀಡನ್449,9649,067,04920.2ಸ್ಟಾಕ್‌ಹೋಮ್
ಯುನೈಟೆಡ್ ಕಿಂಗ್‌ಡಂ244,82059,778,002244.2ಲಂಡನ್
ದಕ್ಷಿಣ ಯುರೋಪ್:
ಆಲ್ಬೇನಿಯ28,7483,544,841123.3ಟಿರಾನ
ಅಂಡೋರ46868,403146.2ಅಂಡೋರ ಲಾ ವೆಲ್ಲ
ಬಾಸ್ನಿಯ ಮತ್ತು ಹೆರ್ಜೆಗೊವಿನ51,1293,964,38877.5ಸಾರಾಯೆವೊ
ಕ್ರೊಯೇಶಿಯ56,5424,390,75177.7ಜಾಗ್ರೆಬ್
ಜಿಬ್ರಾಲ್ಟರ್ (UK)5.927,7144,697.3ಜಿಬ್ರಾಲ್ಟರ್
ಗ್ರೀಸ್131,94010,645,34380.7ಅಥೆನ್ಸ್
ವ್ಯಾಟಿಕನ್ ಸಿಟಿ0.449002,045.5ವ್ಯಾಟಿಕನ್ ಸಿಟಿ
ಇಟಲಿ301,23057,715,625191.6ರೋಮ್
ಮೆಸಡೋನಿಯ[೭]25,3332,054,80081.1ಸ್ಕೋಪ್ಯೆ
ಮಾಲ್ಟ316397,4991,257.9ವಲೆಟ
ಮಾಂಟೆನೆಗ್ರೊ13,812616,25848.7ಪಾಡ್ಗೊರಿಕಾ
ಪೋರ್ಚುಗಲ್[೮]91,56810,084,245110.1ಲಿಸ್ಬನ್
ಸ್ಯಾನ್ ಮರಿನೊ6127,730454.6ಸ್ಯಾನ್ ಮರಿನೊ (ನಗರ)
ಸರ್ಬಿಯ[೯]88,3619,598,00096.7ಬೆಲ್ಗ್ರೇಡ್
ಸ್ಲೊವೇನಿಯ20,2731,932,91795.3ಲ್ಯುಬ್ಲಾನಾ
ಸ್ಪೇನ್[೧೦]498,50640,077,10080.4ಮದ್ರಿಡ್
ಪಶ್ಚಿಮ ಯುರೋಪ್:
ಆಸ್ಟ್ರಿಯ83,8588,169,92997.4ವಿಯೆನ್ನಾ
ಬೆಲ್ಜಿಯಮ್30,51010,274,595336.8ಬ್ರಸೆಲ್ಸ್
ಫ್ರಾನ್ಸ್[೧೧]547,03059,765,983109.3ಪ್ಯಾರಿಸ್
ಜರ್ಮನಿ357,02183,251,851233.2ಬರ್ಲಿನ್
ಲೀಚ್ಟೆನ್‍ಸ್ಟೈನ್16032,842205.3ವಾಡುಜ್
ಲಕ್ಸೆಂಬರ್ಗ್2,586448,569173.5ಲಕ್ಸೆಂಬರ್ಗ್
ಮೊನಾಕೊ1.9531,98716,403.6ಮೊನಾಕೊ
ನೆದರ್‍ಲ್ಯಾಂಡ್ಸ್[೧೨]41,52616,318,199393.0ಆಮ್ಸ್‍ಟರ್‍ಡ್ಯಾಮ್
ಸ್ವಿಟ್ಜರ್‍ಲ್ಯಾಂಡ್41,2907,301,994176.8ಬರ್ನ್
ಮಧ್ಯ ಏಷ್ಯಾ:
ಕಜಾಕಸ್ತಾನ್[೧೩]370,3731,285,1743.4ಅಸ್ತಾನ್
ಪಶ್ಚಿಮ ಏಷ್ಯಾ:[೧೪]
ಅಜರ್ಬೈಜಾನ್[೧೫]39,7304,198,491105.7ಬಾಕು
ಜಾರ್ಜಿಯ[೧೬]49,2402,447,17649.7ತ್ಬಿಲಿಸಿ
ಟರ್ಕಿ[೧೭]24,37811,044,932453.1ಅಂಕಾರ
Total10,395,067708,945,85468.2

ಉಲ್ಲೇಖಗಳು