ಪಶ್ಚಿಮ ಆಫ್ರಿಕಾ

ಪಶ್ಚಿಮ ಆಫ್ರಿಕಾ ಆಫ್ರಿಕಾದ ಒಂದು ಉಪಪ್ರಾಂತ್ಯವಾಗಿದೆ. ಅದು ಪಶ್ಚಿಮ ಭಾಗವಾಗಿದೆ. ಪಶ್ಚಿಮ ಆಫ್ರಿಕಾ ೧೮ ದೇಶಗಳನ್ನು ಒಳಗೊಂಡಿದೆ.

  ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಪಶ್ಚಿಮ ಆಫ್ರಿಕಾ
  ಮಾಘ್ರೆಬ್[೧]

ಇತಿಹಾಸ

ಪಶ್ಚಿಮ ಆಫ್ರಿಕಾದ ಇತಿಹಾಸವನ್ನು ಐದು ಪ್ರಮುಖ ಅವಧಿಗಳಾಗಿ ವಿಂಗಡಿಸಬಹುದು.

  • ಪೂರ್ವ ಇತಿಹಾಸ - ಮೊದಲು ಮಾನವ ನಿವಾಸಿಗಳು ನೆಲೆಯೂರಿದರು. ಅದರ ಮೂಲಕ ಅಭಿವೃದ್ಧಿ ಕೃಷಿ ಮತ್ತು ಉತ್ತರ ದಿಕ್ಕಿನ ಜನರೊಂದಿಗಿನ ಸಂಪರ್ಕ.
  • ಕಬ್ಬಿಣದ ಯುಗದ ಸಾಮ್ರಾಜ್ಯಗಳು - ಆಂತರಿಕ ಆಫ್ರಿಕನ್ ಮತ್ತು ಹೆಚ್ಚುವರಿ ಆಫ್ರಿಕನ್ ವ್ಯಾಪಾರವನ್ನು ಮತ್ತು ಕೇಂದ್ರೀಕೃತ ರಾಜ್ಯಗಳ ಅಭಿವೃದ್ಧಿಯನ್ನು ಭದ್ರಪಡಿಸಿಕೊಂಡರು.
  • ಗುಲಾಮಗಿರಿ ಮತ್ತು ಯುರೋಪಿಯನ್ ಸಂಪರ್ಕ - ಆಫ್ರಿಕನ್ನರಲ್ಲದವರ ಜೊತೆ ವ್ಯಾಪಕ ಸಂಪರ್ಕ ಇತಿಹಾಸವನ್ನು ಪ್ರಮುಖ ರಾಜಕೀಯ ಅಟ್ಟಹಾಸಕ್ಕೆ ಒಳಪಟ್ಟಿದೆ.
  • ವಸಾಹತು ಅವಧಿ - ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಪ್ರದೇಶವು ಹೆಚ್ಚುಕಡಿಮೆ ಸಂಪೂರ್ಣವಾಗಿ ನಿಯಂತ್ರಣವಾಯಿತು.
  • ಸ್ವಾತಂತ್ರ್ಯಾ ನಂತರದ ಕಾಲ - ಪ್ರಸ್ತುತ ರಾಷ್ಟ್ರಗಳು ರೂಪುಗೊಂಡವು.

ಪಶ್ಚಿಮ ಆಫ್ರಿಕಾದ ದೇಶಗಳು

ಪಶ್ಚಿಮ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ೧೬ ದೇಶಗಳನ್ನು ಒಳಗೊಂಡಿದೆ.

ಉಲ್ಲೇಖಗಳು

ಪ್ರಪಂಚದ ಪ್ರದೇಶಗಳು  ವೀ··ಸಂ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಮಹಾಸಾಗರಗಳು:ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ