ಲ್ಯಾಟಿನ್ ಅಮೇರಿಕ

ಲ್ಯಾಟಿನ್ ಅಮೇರಿಕ

ವಿಸ್ತೀರ್ಣ21,069,501 ಚ. ಕಿಮೀ
ಜನಸಂಖ್ಯೆ548,500,000
ರಾಜ್ಯಗಳು20
ಅಧೀನ ರಾಷ್ಟ್ರಗಳು4
ರಾಷ್ಟ್ರೀಯ ಉತ್ಪನ್ನ (GDP)$2.26 Trillion (exchange rate)
$4.5 Trillion (purchasing power parity)
ಭಾಷೆಗಳುಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು
Time ZonesUTC -2:00 (Brazil) to UTC -8:00 (Mexico)
ಅತಿ ದೊಡ್ಡ ನಗರಗಳುಮೆಕ್ಸಿಕೊ ನಗರ
ಸಾವೊ ಪಾಲೊ
ಬ್ಯುಎನೊಸ್ ಏರೆಸ್
ಬಗೊಟ
ಲಿಮ
ರಿಯೊ ದೆ ಜನೈರೊ
ಸ್ಯಾಂಟಿಯಾಗೊ
ಕಾರಕಾಸ್
ಹವಾನ

ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.

ವಿವರಣೆ

ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:

  • ಸಾಮಾನ್ಯವಾಗಿ ಲ್ಯಾಟಿನ್ ಅಮೇರಿಕವನ್ನು ಅಮೇರಿಕಾ ಖಂಡಗಳಲ್ಲಿ ಸ್ಪಾನಿಶ್ ಹಾಗೂ ಪೋರ್ಚುಗೀಸ್ ಭಾಷೆಗಳನ್ನು ಬಳಸುವ ಮೆಕ್ಸಿಕೋ, ಮಧ್ಯ ಹಾಗೂ ದಕ್ಷಿಣ ಅಮೇರಿಕಾ, ಕ್ಯೂಬಾ, ಪೋರ್ಟೋ ರಿಕೋ ಮತ್ತು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಗುರುತಿಸುತ್ತಾರೆ.
  • ನಿಖರವಾಗಿ ಹೇಳಬಹುದಾದರೆ, ರೋಮಾನ್ಸ್ ಭಾಷೆಗಳಾದ - ಸ್ಪಾನಿಶ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಅಳವಡಿಸಿಕೊಂಡಿರುವ ಅಥವಾ ಮಾತನಾಡುವ ಪ್ರದೇಶಗಳೆಲ್ಲ ಸೇರುತ್ತವೆ. ಹಾಗಾದಲ್ಲಿ ಕೆನಡಾದ ಕ್ವೆಬೆಕ್ ಪ್ರಾಂತ್ಯ ಮತ್ತು ಫ್ರಾನ್ಸ್ನ ಹಳೆಯ ವಸಾಹತುಗಳಾದ ಕೆರಿಬಿಯನ್ಹೈತಿ, ಮಾರ್ಟಿನಿಕ್ ಹಾಗು ಗ್ವಾಡಲೊಪ್ಗಳು, ಮತ್ತು ದಕ್ಷಿಣ ಅಮೇರಿಕದ ಫ್ರೆಂಚ್ ಗಯಾನ ಕೂಡ ಸೇರುತ್ತವೆ.
ಪ್ರಪಂಚದ ಪ್ರದೇಶಗಳು  ವೀ··ಸಂ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಮಹಾಸಾಗರಗಳು:ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ