ಫೆಬ್ರುವರಿ ೧೮
ದಿನಾಂಕ
ಫೆಬ್ರವರಿ ೧೮ - ಫೆಬ್ರವರಿ ತಿಂಗಳಿನ ೧೮ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೪೯ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೧೬ (ಅಧಿಕ ವರ್ಷದಲ್ಲಿ ೩೧೭) ದಿನಗಳು ಇರುತ್ತವೆ.ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
- ವರ್ಷ ೨೦೦೭ - ಸಂಜೋತಾ ಎಕ್ಸ್ಪ್ರೆಸ್ ಮೇಲೆ ಪಾಣಿಪತ್ ನಲ್ಲಿ ಭಯೋತ್ಪಾದನಾ ಬಾಂಬ್ ಸ್ಫೋಟ.
- ವರ್ಷ ೧೯೧೧ - ಗಾಳಿಯಂಚೆ ಜೊತೆಗೆ, ಅಲಹಾಬಾದ್ ನಿಂದ ಮೊದಲ ಅಧಿಕೃತ ವಿಮಾನ ನಡೆಯಿತು.
ಜನನ
- ವರ್ಷ ೧೪೮೬ - ಚೈತನ್ಯ ಮಹಾಪ್ರಭುಗಳು , ಭಾರತೀಯ ಸನ್ಯಾಸಿ ಮತ್ತು ಸಂತ (ಮರಣ. ೧೫೩೪)
- ವರ್ಷ ೧೮೩೬ - ಭಾರತದ ಪ್ರಮುಖ ಆಧ್ಯಾತ್ಮ ಗುರು ರಾಮಕೃಷ್ಣ ಪರಮಹಂಸ
- ವರ್ಷ ೧೯೯೪ - ಯುಲ್ರಿಕ್ ಮಂಟರ್, ಸ್ವೀಡಿಶ್ ಗಾಯಕ ಮತ್ತು ಗೀತರಚನೆಗಾರ.
- ವರ್ಷ ೧೯೯೫ - ಸಮಂತಾ ಕ್ರಾಫರ್ಡ್, ಅಮೆರಿಕನ್ ಟೆನಿಸ್ ಆಟಗಾರ.
ನಿಧನ
- ವರ್ಷ ೨೦೧೪ - ನಿಖಿಲ್ ಬರನ್ ಸೇನ್, ಭಾರತೀಯ ಕಲಾ ನಿರ್ದೇಶಕ ಮತ್ತು ನಿರ್ಮಾಣ ವಿನ್ಯಾಸಕ. ( ಬಿ. ೧೯೪೩)
- ವರ್ಷ ೨೦೧೫ - ಡಿ.ರಾಮಾನಾಯ್ದು, ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಸುರೇಶ್ ಪ್ರೊಡಕ್ಷನ್ಸ್ ಸ್ಥಾಪಕ ( ಬಿ. ೧೯೩೬)
- ವರ್ಷ ೨೦೧೬ - ಅಬ್ದುಲ್ ರಶೀದ್ ಖಾನ್, ಭಾರತೀಯ ಗಾಯಕ ಮತ್ತು ಗೀತರಚನೆಗಾರ ( ಬಿ. ೧೯೦೮)
ಹಬ್ಬಗಳು/ಆಚರಣೆಗಳು
- ಸ್ವಾತಂತ್ರ್ಯ ದಿನ (ಗ್ಯಾಂಬಿಯಾ)
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ