ಬಾರ್ಬಡೋಸ್

ಬಾರ್ಬಡೋಸ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೆರಿಬಿಯನ್ ಸಮುದ್ರದ ಪೂರ್ವದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಈ ದೇಶ ಕೆರಿಬಿಯನ್ನ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಭಾಗ. ಇದರ ಅತ್ಯಂತ ಸಮೀಪ ದ್ವೀಪಗಳು ಪಶ್ಚಿಮಕ್ಕೆ ಇರುವ ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಷಿಯ ದ್ವೀಪಗಳು.

Barbados
Flag of ಬಾರ್ಬಡೋಸ್
Flag
Motto: "Pride and Industry"
Anthem: In Plenty and In Time of Need
Location of ಬಾರ್ಬಡೋಸ್
Capitalಬ್ರಿಡ್ಜ್‍ಟೌನ್
Largest cityರಾಜಧಾನಿ
Official languagesಆಂಗ್ಲ
Demonym(s)Barbadian (Official), Bajan (Slang)
Governmentಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ
ಎರಡನೇ ಎಲಿಜಬೆಥ್
• ಗವರ್ನರ್ ಜನರಲ್
ಕ್ಲಿಫೊರ್ಡ್ ಹಸ್ಬೆಂಡ್ಸ್
ಓವೆನ್ ಆರ್ಥರ್
ಸ್ವಾತಂತ್ರ್ಯ 
ಯುಕೆ ಇಂದ
• ದಿನಾಂಕ
ನವೆಂಬರ್ ೩೦, ೧೯೬೬
• Water (%)
negligible
Population
• ಜುಲೈ ೨೦೦೬ estimate
279,000 (174th)
GDP (PPP)೨೦೦೬ estimate
• Total
$4.9 billion (149th)
• Per capita
$17,610 (39th)
HDI (೨೦೦೬)Increase 0.879
Error: Invalid HDI value · 31st
Currencyಬಾರ್ಬಡಿಯನ್ ಡಾಲರ್ ($) (BBD)
Time zoneUTC-4
Calling code1 246
Internet TLD.bb