ಬಿಲ್ ಕ್ಲಿಂಟನ್
ಬಿಲ್ ಕ್ಲಿಂಟನ್ (ವಿಲಿಯಂ ಜೆಫರ್ಸನ್ ಕ್ಲಿಂಟನ್)(ಆಗಸ್ಟ್ ೧೯, ೧೯೪೬) - ಅಮೇರಿಕ ಸಂಯುಕ್ತ ಸಂಸ್ಥಾನ( ಯು.ಎಸ್.ಎ) ದೇಶದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರು. ಅವರು ಶೀತಲ ಸಮರದ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡರು, ಮತ್ತು ಬೇಬಿ ಬೂಮರ್ ಪೀಳಿಗೆಯ ಮೊದಲ ರಾಷ್ಟ್ರಪತಿಯಾಗಿದ್ದರು. ಕ್ಲಿಂಟನ್ ಅವರನ್ನು ಒಬ್ಬ ನ್ಯೂ ಡೆಮೊಕ್ರ್ಯಾಟ್ ಎಂದು ವರ್ಣಿಸಲಾಗಿದೆ.ಕ್ಲಿಂಟನ್ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಯಾವುದೇ ಅಧ್ಯಕ್ಷನಿಗಿಂತ ಅತ್ಯಂತ ಹೆಚ್ಚು ರೇಟಿಂಗ್ನ ಜೊತೆ ಕಚೇರಿಯನ್ನು ಬಿಟ್ಟುರು. ಅದಾದ ನಂತರ, ಕ್ಲಿಂಟನ್ ತಮ್ಮ ಜೇವನವನ್ನು ಸಾರ್ವಜನಿಕವಾಗಿ ಮಾತನಾಡುವ ಮತ್ತು ಮಾನವಹಿತಕಾರಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದರೆ. ಕ್ಲಿಂಟನ್ ಏಡ್ಸ್ ಮತ್ತು ಜಾಗತಿಕ ತಾಪಮಾನ ತಡೆಗಟ್ಟಲು ಮತ್ತು ಪರಿಹರಿಸಲು ಅಂತಾರಾಷ್ಟ್ರೀಯವಾದ ವಿಲಿಯಂ ಜೆ ಕ್ಲಿಂಟನ್ ಫೌಂಡೇಶನ್ ಸ್ಥಾಪಿಸಿದರು. ೨೦೦೪ ರಲ್ಲಿ, ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಾದ 'ಮೈ ಲೈಫ್'(ನನ್ನ ಜೀವನ) ಪ್ರಕಟಿಸಿದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ