ಮಾರ್ಚ್ ೬

ದಿನಾಂಕ

ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೬ - ಮಾರ್ಚ್ ತಿಂಗಳ ಆರನೆಯ ದಿನ.ಟೆಂಪ್ಲೇಟು:ಮಾರ್ಚ್ ೨೦೨೪


ಪ್ರಮುಖ ಘಟನೆಗಳು

ಜನನ

  • ೧೯೨೭ - ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕೆಜ್, ಕೊಲಂಬಿಯಾದ ಲೇಖಕ ನೊಬೆಲ್ ಪ್ರಶಸ್ತಿ ವಿಜೇತ.
  • ೧೯೩೭ - ವ್ಯಾಲೆಂಟಿನಾ ತೆರೆಷ್ಕೊವಾ, ಗಗನಯಾತ್ರಿ.

ನಿಧನ

  • ೧೯೭೩ - ಪರ್ಲ್ ಎಸ್. ಬಕ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕನ್ ಲೇಖಕಿ (ಜ. ೧೮೯೨)
  • ೧೯೮೨ - ಐನ್ ರ್ಯಾಂಡ್, ರಷ್ಯನ್-ಅಮೇರಿಕನ್ ಲೇಖಕ (ಜ. ೧೯೦೫)
  • ೨೦೦೫ - ಯು.ಆರ್.ಕೃಷ್ಣರಾವ್ ನೃತ್ಯಗುರು

ಬಾಹ್ಯ ಸಂಪರ್ಕ


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್