ರೆನೊ
ರೆನೊ ಎಸ್.ಎ. (ಯೂರೊನೆಕ್ಸ್ಟ್: ಆರ್ಎನ್ಒ[ಶಾಶ್ವತವಾಗಿ ಮಡಿದ ಕೊಂಡಿ]) ಕಾರುಗಳು, ವ್ಯಾನ್ಗಳು, ಟ್ರಕ್ಗಳು, ಮತ್ತು ಬಸ್ಗಳು/ಗಾಡಿಗಳನ್ನು ಸಹ ಉತ್ಪಾದಿಸುವ ಫ್ರಾನ್ಸ್ನ ಒಂದು ಮೋಟಾರು ಕಂಪನಿ. ನಿಸ್ಸಾನ್ ಕಂಪನಿಯೊಂದಿಗಿನ ಅದರ ಕೂಟದ ಕಾರಣ ಅದು ವಿಶ್ವದ ಮೂರನೇ ಅತಿ ದೊಡ್ಡ ಮೋಟಾರು ಕಂಪನಿಯೆನಿಸಿದೆ. ಪ್ರಮುಖ ಕಾರ್ ಕಂಪನಿಗಳಲ್ಲಿ, ಮುಂದಿನ ೩-೪ ವರ್ಷಗಳಲ್ಲಿ ಎಂಟು ವಿದ್ಯುತ್ ವಾಹನಗಳಲ್ಲಿ ೪ ಬಿಲಿಯ ಯೂರೋಗಳಷ್ಟು ಬಂಡವಾಳ ಹೂಡಿ, ರೆನೊ ಮತ್ತು ನಿಸ್ಸಾನ್ ಎರಡೂ ಸೇರಿ ವಿದ್ಯುತ್ ಕಾರ್ ಅಭಿವೃದ್ಧಿಯಲ್ಲಿ ಮುಂದಾಳಾಗಿವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ