ಲೈಬೀರಿಯ
ಲೈಬೀರಿಯ, ಅಧಿಕೃತವಾಗಿ ಲೈಬೀರಿಯ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ. ಇಲ್ಲಿನ ಹೆಚ್ಚು ಜನ ಸಾಂದ್ರತೆ ಇರುವ ಕಡಲು ಪ್ರದೇಶ ಮ್ಯಾನ್ಗ್ರೊವ್ ಕಾಡುಗಳನ್ನು ಹೊಂದಿದೆ. ೧೯೮೯ರಿಂದ ಈ ದೇಶದ ಬಹಳ ಅಸ್ಥಿರತೆಯನ್ನು ಕಂಡಿದೆ. ಆಗಿನಿಂದ ಉಂಟಾದ ಎರಡು ಅಂತಃಕಲಹಗಳಲ್ಲಿ ಸಹಸ್ರಾರು ಜನರನ್ನು ಬೀದಿಪಾಲು ಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ.
Republic of Liberia ಲೈಬೀರಿಯ ಗಣರಾಜ್ಯ | |
---|---|
Motto: "The love of liberty brought us here" | |
Anthem: All Hail, Liberia, Hail! | |
Capital | ಮೊನ್ರೋವಿಯ |
Largest city | ರಾಜಧಾನಿ |
Official languages | ಆಂಗ್ಲ |
Demonym(s) | Liberian |
Government | ಗಣರಾಜ್ಯ |
• ರಾಷ್ಟ್ರಪತಿ | ಎಲ್ಲೆನ್ ಜಾನ್ಸನ್-ಸರ್ಲೀಫ್ |
• ಉಪ-ರಾಷ್ಟ್ರಪತಿ | ಜೊಸೆಫ್ ಬೊಅಕಾಯ್ |
ಸ್ಥಾಪನೆ ಆಫ್ರಿಕನ್-ಅಮೇರಿಕನ್ರಿಂದ | |
• ಅಮೇರಿಕದ ವಸಾಹತುಗಾರಿಕೆ ಸಂಘದ ವಸಾಹತುಗಳ ಕ್ರೂಢೀಕರಣ | ೧೮೨೧-೧೮೪೨ |
• ಸ್ವಾತಂತ್ರ್ಯ (ಅಮೇರಿಕ ದೇಶದಿಂದ) | ಜುಲೈ ೨೬, ೧೮೪೭ |
• Water (%) | 13.514 |
Population | |
• ಜುಲೈ ೨೦೦೭ estimate | 3,195,935 (132nd) |
GDP (PPP) | ೨೦೦೫ estimate |
• Total | $3.292 billion (158th) |
• Per capita | $1,003 (169th) |
HDI (೧೯೯೩) | 0.311 low · n/a |
Currency | ಲೈಬೀರಿಯದ ಡಾಲರ್1 (LRD) |
Time zone | GMT |
• Summer (DST) | not observed |
Calling code | 231 |
Internet TLD | .lr |
1 ಅಮೇರಿಕ ದೇಶದ ಡಾಲರ್ ಸಾಮಾನ್ಯ ಬಳಕೆಯಲ್ಲಿದೆ. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ