ಹಪ್ಪಳ
ಹಪ್ಪಳವು ಮೂಲತಃ ಭಾರತದಲ್ಲಿ ತಯಾರಿಸುವ ತಿಂಡಿ.ಹಪ್ಪಳ (ತಮಿಳು: பப்படம் ಹಿಂದಿ: पापड़, ಪಂಜಾಬಿ: ਪਾਪਡ, ನೇಪಾಳಿ ಮತ್ತು ಮರಾಠಿ : पापड, ಗುಜರಾತಿ: પાપડ, ಅಸ್ಸಾಮಿ ಮತ್ತು ಬಂಗಾಳಿ: পাপড, ಮಲೆಯಾಳಂ: പപ്പടം pappadam, ತೆಲುಗು: అప్పడాలు appadalu, ಉರ್ದು: پاپڑ) ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಒಂದು ತಿನಿಸು. ಇದನ್ನು ಬಾಳೆಕಾಯಿ, ಹಲಸಿನಕಾಯಿ ಉದ್ದು, ಅಕ್ಕಿಯೇ ಮುಂತಾಗಿ ನಾನಾರೀತಿಯ ವಸ್ತುಗಳಿಂದ ತಯಾರಿಸುತ್ತಾರೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | ಪಾಪಡ್, ಪಂಪಡ್, ಹಪ್ಪಳ, ಪೊಪ್ಪಡಮ್, ಅಪ್ಪಳಮ್ |
ಮೂಲ ಸ್ಥಳ | ಭಾರತ, ಪಾಕಿಸ್ತಾನ, ಬಾಂಗ್ಲಾದೇಶ್ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಬೇಳೆಗಳು, ಉದ್ದು, ಕಡಲೆ, ಅಕ್ಕಿ ಹಿಟ್ಟು |
ಪ್ರಭೇದಗಳು | ಅಕ್ಕಿ, ಸಬ್ಬಕ್ಕಿ ಅಥವಾ ಆಲೂಗಡ್ಡೆ ಹಪ್ಪಳ |
ಛಾಯಾಂಕಣ
- A stack of roasted papadums, ready to be served.
- ಅಕ್ಕಿ ಹಪ್ಪಳ
- Deep fried papad at an expo in Guntur.
- Paparis served in Lisbon, Portugal.
- Black gram Papadum from kerala
- ಕರಾವಳಿ ಹಾಗೂ ಮಲೆನಾಡುಗಳಲ್ಲಿ ತಯಾರಿಸುವ ಹಲಸಿನ ಹಪ್ಪಳ.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ