ಹೊಂಡುರಾಸ್

ಹೊಂಡುರಾಸ್ ಮಧ್ಯ ಅಮೆರಿಕದಲ್ಲಿನ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯ. ಹಿಂದೆ ಸ್ಪೆಯ್ನ್‌ನ ವಸಾಹತಾಗಿದ್ದ ಸಮಯದಲ್ಲಿ ಈ ನಾಡನ್ನು ಸ್ಪಾನಿಷ್ ಹೊಂಡುರಾಸ್ ಎಂದು ಕರೆಯಲಾಗುತ್ತಿತ್ತು. ಹೊಂಡುರಾಸ್‌ನ ಪಶ್ಚಿಮದಲ್ಲಿ ಗ್ವಾಟೆಮಾಲ, ನೈಋತ್ಯದಲ್ಲಿ ಎಲ್ ಸಾಲ್ವಡೋರ್, ಆಗ್ನೇಯದಲ್ಲಿ ನಿಕಾರಾಗುವ ದೇಶಗಳು ಹಾಗೂ ದಕ್ಷಿಣದಲ್ಲಿ ಶಾಂತ ಮಹಾಸಾಗರ ಮತ್ತು ಉತ್ತರದಲ್ಲಿ ಕೆರಿಬ್ಬಿಯನ್ ಸಮುದ್ರದ ಅಂಗವಾದ ಹೊಂಡುರಾಸ್ ಕೊಲ್ಲಿಗಳಿವೆ.

ಹೊಂಡುರಾಸ್ ಗಣರಾಜ್ಯ
República de Honduras
Flag of ಹೊಂಡುರಾಸ್
Flag
Coat of arms of ಹೊಂಡುರಾಸ್
Coat of arms
Motto: "ಸ್ವರಾಜ್ಯ, ಸಾರ್ವಭೌಮ ಮತ್ತು ಸ್ವತಂತ್ರ"
Anthem: "ಹಿಮ್ನೊ ನ್ಯಾಸನಲ್ ಡಿ ಹೊಂಡುರಾಸ್"
Location of ಹೊಂಡುರಾಸ್
Capitalಟೆಗುಸಿಗಲ್ಪ
Largest cityರಾಜಧಾನಿ
Official languagesಸ್ಪಾನಿಷ್
Demonym(s)Honduran
Governmentಪ್ರಜಾಸತ್ತಾತ್ಮಕ ಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಮ್ಯಾನುಯೆಲ್ ಜೆಲಾಯ
ಸ್ವಾತಂತ್ರ್ಯ
• ಸ್ಪೆಯ್ನ್ ನಿಂದ
ಸೆಪ್ಟೆಂಬರ್ 1821
• ಮಧ್ಯ ಅಮೆರಿಕನ್ ಒಕ್ಕೂಟದಿಂದ
1838
Population
• ಸೆಪ್ಟೆಂಬರ್ 2007 estimate
7,483,763 (96ನೆಯದು)
• 2000 census
6,975,204
GDP (PPP)2005 estimate
• Total
$21.74 ಬಿಲಿಯನ್ (107ನೆಯದು)
• Per capita
$3,131 (124ನೆಯದು)
Gini (2003)53.8
high
HDI (2004)0.683
medium · 117ನೆಯದು
Currencyಲೆಂಪೀರ (HNL)
Time zoneUTC-6 (CST)
Calling code504
Internet TLD.hn