ಏಪ್ರಿಲ್ ೧೬

ದಿನಾಂಕ

ಏಪ್ರಿಲ್ ೧೬ - ಏಪ್ರಿಲ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೬ನೇ ದಿನ (ಅಧಿಕ ವರ್ಷದಲ್ಲಿ ೧೦೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೯ ದಿನಗಳಿರುತ್ತವೆ.ಏಪ್ರಿಲ್ ೨೦೨೪


ಪ್ರಮುಖ ಘಟನೆಗಳು

ಜನನ

  • ೧೮೬೭ - ವಿಲ್ಬರ್ ವ್ರೈಟ್, ಅಮೇರಿಕ ದೇಶದ ವಿಮಾನ ತಂತ್ರಜ್ಞಾನ ಪ್ರಮುಖ.
  • ೧೯೨೭ - ಪೋಪ್ ಹದಿನಾರನೇ ಬೆನೆಡಿಕ್ಟ್.
  • ೧೯೮೩ - ಶ್ರೀಕರ ಜೊಶಿ, ಟೆಲಿಕಾಮ ಅಭಯಂತರು.

ನಿಧನ

  • ೧೮೫೦ - ಮರಿ ತುಸ್ಸಾದ್, ಮೇಡಮ್ ತುಸ್ಸಾದ್ಸ್ ಮೇಣದ ಸಂಗ್ರಹಾಲಯದ ಸ್ಥಾಪಕಿ.
  • ೧೯೫೮ - ರೊಸಲಿಂಡ್ ಫ್ರಾಂಕ್ಲಿನ್, ಬ್ರಿಟನ್ರಸಾಯನಶಾಸ್ತ್ರ ತಜ್ಞೆ.
  • ೨೦೧೦ - ಡಾ.ಸಿ.ಆರ್.ಪ್ರಹಲಾದ್, ಭಾರತೀಯ ಅಮೆರಿಕನ್, ಅಮೆರಿಕದ, ಸ್ಯಾಂಡಿಯಾಗೊ ನಗರದ 'ರೋಸ್ ಸ್ಕೂಲ್ ಆಫ್ ಬಿಸಿನೆಸ್, ನ ಆಡಳಿತ ನಿರ್ವಹಣಾ ಗುರು.

ಹಬ್ಬಗಳು/ಆಚರಣೆಗಳು

  • ವಿಶ್ವ ದನಿ ದಿನ

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್