ಏಪ್ರಿಲ್ ೨೭

ದಿನಾಂಕ

ಏಪ್ರಿಲ್ ೨೭ - ಏಪ್ರಿಲ್ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೭ನೇ ದಿನ (ಅಧಿಕ ವರ್ಷದಲ್ಲಿ ೧೧೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೮ ದಿನಗಳಿರುತ್ತವೆ.ಏಪ್ರಿಲ್ ೨೦೨೪


ಪ್ರಮುಖ ಘಟನೆಗಳು

ಜನನ

  • ೧೭೯೧ - ಸ್ಯಾಮುಯೆಲ್ ಮೊರ್ಸ್, ಟೆಲಿಗ್ರಾಫ್‌ನ ಸಂಶೋಧಕ.
  • ೧೯೧೯ - ಖ್ಯಾತ ತಬಲಾ ವಾದಕ ಉಸ್ತಾದ್ ಅಲ್ಲಾರಖಾ ಖಾನ್.
  • ೧೯೨೦ - ಗಾಂಧೀವಾದಿ ಹಾಗೂ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಡಾ.ಮಣಿಭಾಯಿ ದೇಸಾಯಿ.

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್