ನೊಬೆಲ್ ಶಾಂತಿ ಪುರಸ್ಕಾರ

ಪ್ರಶಸ್ತಿ ಪಡೆದವರು

ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ (In Brazil)
  • 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ:
  • ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕೊಲಂಬಿಯಾದಲ್ಲಿನ ಐದು ದಶಕಗಳ ಆಂತರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಸ್ಯಾಂಟೋಸ್‌ ಅವರ ಶ್ರಮವನ್ನು ಪರಿಗಣಿಸಿ ಅವರನ್ನು ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. ಕಳೆದ 52 ವರ್ಷಗಳಿಂದ ಸರ್ಕಾರ ಮತ್ತು ಬಂಡುಕೋರರ ನಡುವೆ ನಡೆಯುತ್ತಿದ್ದ ಸಶಸ್ತ್ರ ಸಂಘರ್ಷದ ವಿರುದ್ಧ 2016ರ ಆಗಸ್ಟ್‌ನಲ್ಲಷ್ಟೇ ಕದನ ವಿರಾಮ ಘೋಷಣೆ ಆಗಿದೆ. ಕದನ ವಿರಾಮ ಘೋಷಣೆ ಆಗುವಲ್ಲಿ ಸ್ಯಾಂಟೋಸ್‌ ಅವರ ಪಾತ್ರ ಹೆಚ್ಚಿದೆ. ಆದರೆ, ಆಕ್ಟೋಬರ್‌ 2ರಂದು ನಡೆದ ಜನಮತಗಣನೆಯಲ್ಲಿ ಕೊಲಂಬಿಯಾ ಪ್ರಜೆಗಳು ಕದನ ವಿರಾಮದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕದನ ವಿರಾಮ ಕೊನೆಗೊಳ್ಳಲಿದೆ. ಆದರೆ, ಶಾಂತಿ ನೆಲೆಸುವಲ್ಲಿ ಸ್ಯಾಂಟೋಸ್ ಅವರ ಪ್ರಯತ್ನವನ್ನು ಪ್ರಸಂಶಿಸಿದರೆ, ಇತರರೂ ಅವರಿಂದ ಪ್ರೇರಿತರಾಗಬಹುದು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.[೧]

2015 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

  • ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.
  • ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.[೨]

2014 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

  • ಮಲಾಲಾ ಮತ್ತು ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ
  • October 10, 2014,
  • ಪಾರಿತೋಷಕ ವಿಜೇತ ಕೈಲಾಸ್ ಸತ್ಯಾರ್ಥಿ
  • ಶಾಂತಿ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ತ್ವ ಚಿಂತನೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಕೈಲಾಶ್ ಸತ್ಯಾರ್ಥಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ಸಾವಿರಾರು ಬಾಲ ಕಾರ್ಮಿಕರ ದಾಸ್ಯಕ್ಕೆ ಮುಕ್ತಿ ಹಾಡಿದ ಕೈಲಾಶ್ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಲಭಿಸಿದೆ.
  • ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ಪಾಕಿಸ್ತಾನದ ಮಲಾಲ ಯೂಸಫಾಜೆ ಅವರೊಟ್ಟಿಗೆ ಕೈಲಾಶ್ ಅವರಿಗೂ ನೊಬೆಲ್ ಸಂಸ್ಥೆಯಿಂದ ಉನ್ನತ ಗೌರವಾದರ ಗಳಿಸಿದ್ದಾರೆ. ಕೈಲಾಶ್ ಅವರ ಬಚ್ ಪನ್ ಬಚಾವೋ ಆಂದೋಲನ್ ಸಂಸ್ಥೆ 1980ರಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ,ಮಕ್ಕಳಿಗೆ ಶಿಕ್ಷಣ ಹಕ್ಕು, ದಾಸ್ಯ ವಿಮೋಚನೆ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿವರೆಗೂ ಸರಿ ಸುಮಾರು 80,000ಕ್ಕೂ ಅಧಿಕ ಮಕ್ಕಳನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ವ ಶಿಕ್ಷ ಅಭಿಯಾನವನ್ನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೈಲಾಶ್ ಸಮರ್ಥವಾಗಿ ಬಳಸಿಕೊಂಡರು. ಬಾಲ ಕಾರ್ಮಿಕ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ವಿವಿಧ ರೀತಿಯಲ್ಲಿ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು.
  • ಮಲಾಲಾ, ನೊಬೆಲ್ ಶಾಂತಿ ಪುರಸ್ಕಾರ
  • ವಿದ್ಯಾರ್ಥಿನಿಯಾಗಿರುವ 17 ವರ್ಷದ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಈ ಬಾರಿ ನೊಬೆಲ್‌ ಪಡೆದುಕೊಂಡಿದ್ದಾರೆ. ಅಲ್ಲದೇ ನೊಬೆಲ್‌ ಶಾಂತಿ ಪುರಸ್ಕೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನಳು ಎಂಬ ಹಿರಿಮೆಯೂ ಪಾತ್ರರಾಗಿದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆದ ಪಾಕಿಸ್ತಾನದ ತಾಲಿಬಾನ್ ಸಂಘಟನೆ ವಿರುದ್ಧ ಪ್ರತಿಭಟನೆಗೆ ನಿಂತ ಮಲಾಲಾ ಮೇಲೆ 2012ರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಮಲಾಲಾ ಪಾಕಿಸ್ತಾನಕ್ಕೆ ಮೊದಲ ನೊಬೆಲ್‌ ಪ್ರಶಸ್ತಿ [೩]

ಪ್ರಶಸ್ತಿ ಪಡೆದವರು ೧೯೦೧ರಿಂದ

೧೯೦೧ರಿಂದ ಇಲ್ಲಿಯವರೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದವರ ಪಟ್ಟಿ.

YearIndividual or OrganizationNotes
೧೯೦೧ಜಾನ್ ಹೆನ್ರಿ ಡುನಾಂಟ್ (ಸ್ವಿಟ್ಜರ್‍ಲ್ಯಾಂಡ್)founder of the Red Cross and initiator of the Geneva Convention.
ಫ್ರೆಡೆರಿಕ್ ಪಾಸ್ಸಿ (ಫ್ರಾನ್ಸ್)founder and president of the Société Française pour l'arbitrage entre nations.
೧೯೦೨Élie Ducommun (Switzerland) and Charles Albert Gobathonorary secretaries of the Permanent International Peace Bureau in Berne.
೧೯೦೩Sir William Randal Cremer (UK)secretary of the International Arbitration League.
೧೯೦೪Institut de droit international (Gent, Belgium).
೧೯೦೫Bertha Sophie Felicitas Baronin von Suttner, née Countess Kinsky von Chinic und Tettau (Austria-Hungary)writer, honorary president of the Permanent International Peace Bureau.
೧೯೦೬ಥಿಯೊಡೋರ್ ರೂಸ್ವೆಲ್ಟ್ (ಅಮೇರಿಕ ದೇಶ)ಅಮೇರಿಕದ ರಾಷ್ಟ್ರಪತಿ - ರಷ್ಯಾ-ಜಪಾನ್ ಯುದ್ಧದ ಶಾಂತಿ ಪ್ರಸ್ತಾಪಕ್ಕೆ.
೧೯೦೭Ernesto Teodoro Moneta (Italy)president of the Lombard League of Peace.
Louis Renault (France)professor of International Law.
೧೯೦೮Klas Pontus Arnoldson (Sweden)founder of the Swedish Peace and Arbitration Association.
Fredrik Bajer (Denmark)honorary president of the Permanent International Peace Bureau.
೧೯೦೯Auguste Marie Francois Beernaert (Belgium)member of the Cour Internationale d'Arbitrage.
Paul-Henri-Benjamin d'Estournelles de Constant (France)founder and president of the French parliamentary group for international arbitration. Founder of the Comité de défense des intérets nationaux et de conciliation internationale
೧೯೧೦Bureau International Permanent de la Paix (Permanent International Peace Bureau), Berne.
೧೯೧೧Tobias Michael Carel Asser (Netherlands)initiator of the International Conferences of Private Law in The Hague.
Alfred Hermann Fried (Austria-Hungary)founder of Die Waffen Nieder.
೧೯೧೨Elihu Root (USA)for initiating various arbitration agreements.
೧೯೧೩Henri la Fontaine (Belgium)president of the Permanent International Peace Bureau.
೧೯೧೪ಪ್ರಶಸ್ತಿ ನೀಡಲಾಗಿಲ್ಲಿಮೊದಲನೇ ವಿಶ್ವಯುದ್ಧ
೧೯೧೫ಪ್ರಶಸ್ತಿ ನೀಡಲಾಗಿಲ್ಲಿಮೊದಲನೇ ವಿಶ್ವಯುದ್ಧ
೧೯೧೬ಪ್ರಶಸ್ತಿ ನೀಡಲಾಗಿಲ್ಲಿಮೊದಲನೇ ವಿಶ್ವಯುದ್ಧ
೧೯೧೭International Red Cross, Geneva.
೧೯೧೮Not awarded
೧೯೧೯ವುಡ್ರೂ ವಿಲ್ಸನ್ (ಅಮೇರಿಕ ದೇಶ)ಅಮೇರಿಕದ ರಾಷ್ಟ್ರಪತಿ - ಲೀಗ್ ಆಫ್ ನೇಷನ್ಸ್ ಸ್ಥಾಪನೆಗೆ.
೧೯೨೦Léon Victor Auguste Bourgeois (France)president of the Council of the League of Nations.
೧೯೨೧Hjalmar Branting (Sweden)prime minister, Swedish delegate to the Council of the League of Nations.
Christian Lous Lange (Norway)secretary-general of the Inter-Parliamentary Union
೧೯೨೨Fridtjof Nansen (Norway)Norwegian delegate to the League of Nations, originator of the Nansen passports for refugees.
೧೯೨೩Not awarded
೧೯೨೪
೧೯೨೫Sir Austen Chamberlain (UK)for the Locarno Treaties.
Charles Gates Dawes (USA)chairman of the Allied Reparation Commission and originator of the Dawes Plan.
೧೯೨೬Aristide Briand (France)for the Locarno Treaties.
Gustav Stresemann (Germany)for the Locarno Treaties.
೧೯೨೭Ferdinand Buisson (France)founder and president of the League for Human Rights.
Ludwig Quidde (Germany)delegate to numerous peace conferences.
೧೯೨೮Not awarded
೧೯೨೯Frank B. Kellogg (USA)for the Kellogg-Briand Pact.
೧೯೩೦Archbishop Lars Olof Nathan (Jonathan) Söderblom (Sweden)leader of the ecumenical movement.
೧೯೩೧Jane Addams (USA)international president of the Women's International League for Peace and Freedom
ನಿಕೋಲಸ್ ಮರ್ರೆ ಬಟ್ಲರ್ (USA)for promoting the Briand-Kellogg Pact.
೧೯೩೨Not awarded
೧೯೩೩Sir Norman Angell (Ralph Lane) (UK)writer, member of the Executive Committee of the League of Nations and the National Peace Council.
೧೯೩೪Arthur Henderson (UK)chairman of the League of Nations Disarmament Conference
೧೯೩೫Carl von Ossietzky (Germany)pacifist journalist.
೧೯೩೬Carlos Saavedra Lamas (Argentina)president of the League of Nations and mediator in a conflict between Paraguay and Bolivia.
೧೯೩೭The Viscount Cecil of Chelwoodfounder and president of the International Peace Campaign.
೧೯೩೮Nansen International Office For Refugees, Geneva.
೧೯೩೯ಪ್ರಶಸ್ತಿ ನೀಡಲಾಗಿಲ್ಲಿಎರಡನೇ ವಿಶ್ವಯುದ್ಧ
೧೯೪೦ಪ್ರಶಸ್ತಿ ನೀಡಲಾಗಿಲ್ಲಿಎರಡನೇ ವಿಶ್ವಯುದ್ಧ
೧೯೪೧ಪ್ರಶಸ್ತಿ ನೀಡಲಾಗಿಲ್ಲಿಎರಡನೇ ವಿಶ್ವಯುದ್ಧ
೧೯೪೨ಪ್ರಶಸ್ತಿ ನೀಡಲಾಗಿಲ್ಲಿಎರಡನೇ ವಿಶ್ವಯುದ್ಧ
1943ಪ್ರಶಸ್ತಿ ನೀಡಲಾಗಿಲ್ಲಿಎರಡನೇ ವಿಶ್ವಯುದ್ಧ
1944International Committee of the Red Cross (awarded retroactively in 1945).
೧೯೪೫Cordell Hull (USA)for co-initiating the United Nations.
೧೯೪೬Emily Greene Balch (USA)honorary international president of the Women's International League for Peace and Freedom
John R. Mott (USA)chairman of the International Missionary Council and president of the World Alliance of Young Men's Christian Associations
೧೯೪೭The Friends Service Council (UK) and The American Friends Service Committee (USA)on behalf of the Religious Society of Friends, better known as the Quakers.
೧೯೪೮ಪ್ರಶಸ್ತಿ ನೀಡಲಾಗಿಲ್ಲಿApparently it would have been awarded to Mahatma Gandhi had he not been assassinated. See the Nobel e-museum article. [೧][ಶಾಶ್ವತವಾಗಿ ಮಡಿದ ಕೊಂಡಿ]
1949The Lord Boyd-Orr (UK)director general Food and Agricultural Organization, president National Peace Council, president World Union of Peace Organizations.
೧೯೫೦Ralph Bunche (USA)for mediating in Palestine (1948).
೧೯೫೧Léon Jouhaux (France)president of the International Committee of the European Council, vice president of the International Confederation of Free Trade Unions, vice president of the World Federation of Trade Unions, member of the ILO Council, delegate to the UN.
1952Albert Schweitzer (Germany)for founding the Lambarene Hospital in Gabon.
1953American Secretary of State George Catlett Marshallfor the Marshall Plan.
೧೯೫೪The Office of the United Nations High Commissioner for Refugees.
೧೯೫೫Not awarded
1956Not awarded
1957Lester Bowles Pearson (Canada) then future Prime Minister of Canadapresident of the 7th session of the United Nations General Assembly for introducing peacekeeping forces to resolve the Suez Crisis.
1958Georges Pire (Belgium)leader of L'Europe du Coeur au Service du Monde, a relief organization for refugees.
೧೯೫೯Philip Noel-Baker (UK)for his lifelong ardent work for international peace and co-operation.
1960Albert Lutuli (South Africa)president of the ANC (African National Congress).
೧೯೬೧ಡಾಗ್ ಹಾಮರ್ಸ್ಕೋಇಲ್ಡ್ (Sweden)secretary-general of the UN (awarded posthumously).
1962ಲಿನಸ್ ಪಾಲಿಂಗ್ (USA)for his campaign against nuclear weapons testing.
೧೯೬೩International Committee of the Red Cross, Geneva.
League of Red Cross Societies, Geneva.
1964ಮಾರ್ಟಿನ್ ಲೂಥರ್ ಕಿಂಗ್ (USA)Leader of the Southern Christian Leadership Conference, campaigner for civil rights. [೨] Archived 2006-09-07 ವೇಬ್ಯಾಕ್ ಮೆಷಿನ್ ನಲ್ಲಿ.
1965United Nation's Children's Fund (UNICEF)
1966Not awarded
1967
೧೯೬೮René Cassin (France)president of the European Court of Human Rights.
1969International Labour Organization (I.L.O.), Geneva.
1970Norman Borlaug (USA)for research at the International Maize and Wheat Improvement Center.
1971Chancellor Willy Brandt (West Germany)for West Germany's Ostpolitik, embodying a new attitude towards Eastern Europe and East Germany.
1972Not awarded
೧೯೭೩Secretary of State Henry A. Kissinger (USA) and Foreign Minister Lê Ðức Thọ (Vietnam, declined)for the Vietnam peace accord.
1974Seán MacBride (Ireland)president of the International Peace Bureau and the Commission of Namibia of the United Nations.
Eisaku Sato (佐藤榮作) (Japan)prime minister.
1975ಆಂಡ್ರೆ ಸಾಖರೋವ್ (USSR)for his campaigning for human rights.
1976Betty Williams and Mairead Corriganfounders of the Northern Ireland Peace Movement (later renamed Community of Peace People).
೧೯೭೭Amnesty International, Londonfor its campaign against torture.
1978President Mohamed Anwar Al-Sadat (Egypt) and Prime Minister Menachem Begin (Israel)for negotiating peace between ಈಜಿಪ್ಟ್ and Israel.
1979ಮದರ್ ಥೆರೇಸ (ಭಾರತ)poverty awareness campaigner (India)
1980Adolfo Pérez Esquivel (Argentina)human rights
1981The Office of the United Nations High Commissioner for Refugees.
೧೯೮೨Alva Myrdal (Sweden) and Alfonso García Robles (Mexico)delegates to the United Nations General Assembly on Disarmament.
1983Lech Wałęsa (Poland)founder of Solidarność and campaigner for human rights. Later served as the first president of Poland after the fall of Communism
1984Bishop Desmond Mpilo Tutu (South Africa)for his work against apartheid.
1985International Physicians for the Prevention of Nuclear War, Boston.
1986ಎಲಿ ವೀಸಲ್ (USA)author, Holocaust survivor
1987President Óscar Arias Sánchez (Costa Rica)for initiating peace negotiations in Central America.
1988United Nations Peace-Keeping Forces.For participation in numerous conflicts since 1956. As of the time of the award, 736 people from a variety of nations had lost their lives in peacekeeping efforts.
1989Tenzin Gyatso, the 14th Dalai Lama (Tibet).for his consistent resistance to the use of violence in his people's struggle to regain their freedom.
1990President ಮಿಖಾಯಿಲ್ ಗೋರ್ಬಚೇವ್ (Михаи́л Серге́евич Горбачёв) (USSR)"for his leading role in the peace process which today characterizes important parts of the international community"
1991ಆಂಗ್ ಸಾನ್ ಸೂ ಕಿ (ಮಯನ್ಮಾರ್)"for her non-violent struggle for democracy and human rights"
1992ರಿಗೊಬೆರ್ಟ ಮೆಂಚು (ಗ್ವಾಟೆಮಾಲ)"in recognition of her work for social justice and ethno-cultural reconciliation based on respect for the rights of indigenous peoples"
1993ನೆಲ್ಸನ್ ಮಂಡೇಲ (ದಕ್ಷಿಣ ಆಫ್ರಿಕ) ಮತ್ತು ಫ್ರೆಡೆರಿಕ್ ವಿಲ್ಲೆಂ ಡಿ ಕ್ಲೆರ್ಕ್ (ದಕ್ಷಿಣ ಆಫ್ರಿಕ)"for their work for the peaceful termination of the apartheid regime, and for laying the foundations for a new democratic South Africa"
1994PLO Chairman Yasser Arafat (ياسر عرفات) (Palestine), Foreign Minister Shimon Peres (שמעון פרס) (Israel) and Prime Minister Yitzhak Rabin (יצחק רבין) (Israel)"for their efforts to create peace in the Middle East"
1995Joseph Rotblat (Poland/UK) and the Pugwash Conferences on Science and World Affairs"for their efforts to diminish the part played by nuclear arms in international politics and, in the longer run, to eliminate such arms"
1996Carlos Filipe Ximenes Belo (East Timor) and José Ramos Horta (East Timor)"for their work towards a just and peaceful solution to the conflict in East Timor"
1997International Campaign to Ban Landmines (ICBL) and Jody Williams (USA)"for their work for the banning and clearing of anti-personnel mines"
1998John Hume and David Trimble (both Northern Ireland, UK)"Awarded for their efforts to find a peaceful solution to the conflict in Northern Ireland"
1999Médecins Sans Frontières, (ಫ್ರಾನ್ಸ್)."in recognition of the organization's pioneering humanitarian work on several continents"
2000President Kim Dae Jung (김대중) (South Korea)"for his work for democracy and human rights in South Korea and in East Asia in general, and for peace and reconciliation with North Korea in particular"
2001ಸಂಯುಕ್ತ ರಾಷ್ಟ್ರಗಳ ಸಂಸ್ಥಾನ ಮತ್ತದರ Secretary-General ಕೋಫಿ ಅನ್ನಾನ್ (ಘಾನ)"for their work for a better organized and more peaceful world"
2002Jimmy Carter (USA) - former President of the United States"for his decades of untiring effort to find peaceful solutions to international conflicts, to advance democracy and human rights, and to promote economic and social development"
2003ಶಿರಿನ್ ಎಬಾದಿ (شيرين عبادي), (ಇರಾನ್)"for her efforts for democracy and human rights. She has focused especially on the struggle for the rights of women and children."
2004Wangari Maathai (ಕೀನ್ಯಾ)"for her contribution to sustainable development, democracy and peace"
2005The International Atomic Energy Agency (IAEA) and Mohamed ElBaradei (محمد البرادعي) (ಈಜಿಪ್ಟ್)"for their efforts to prevent nuclear energy from being used for military purposes and to ensure that nuclear energy for peaceful purposes is used in the safest possible way"
೨೦೦೬ಮೊಹಮ್ಮದ ಯೂನುಸ್ (মুহাম্মদ ইউনুস), (ಬಾಂಗ್ಲಾದೇಶ) ಮತ್ತು ಗ್ರಾಮೀಣ್ ಬ್ಯಾಂಕ್ (গ্রামীণ ব্যাংক), (ಬಾಂಗ್ಲಾದೇಶ)"for advancing economic and social opportunities for the poor, especially women, through their pioneering microcredit work"