ವಿಲಿಯಂ ಫಾಕ್ನರ್

ವಿಲಿಯಂ ಫಾಕ್ನರ್ (ಸೆಪ್ಟೆಂಬರ್ 25, 1897 – ಜುಲೈ 6, 1962)ಅಮೆರಿಕದ ಮಿಸ್ಸಿಸ್ಸಿಪ್ಪಿ ಪ್ರಾಂತ್ಯದ ಕಾದಂಬರಿಕಾರ,ಸಣ್ಣ ಕಥೆಗಾರ,ಕವಿ,ಪ್ರಬಂಧಕಾರ ಮತ್ತು ಚಿತ್ರಕಥೆಗಾರ. ಇವರು ಕಾದಂಬರಿಕಾರನಾಗಿ ಹೆಚ್ಚು ಪರಿಚಿತರು. ಇವರಿಗೆ ೧೯೪೯ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಇವರ ಕೃತಿಗಳಾದ ಎ ಫಾಬೆಲ್ (೧೯೫೪) ಮತ್ತು ರೆವರ್ಸ್ (೧೯೬೨) ಪುಲಿಟ್ಜರ್[೩] ಪ್ರಶಸ್ತಿಯನ್ನೂ ಪಡೆದಿವೆ.

ವಿಲಿಯಂ ಫಾಕ್ನರ್
ವಿಲಿಯಂ ಫಾಕ್ನರ್ 1954 ರಲ್ಲಿ
ಜನನWilliam Cuthbert Faulkner
(೧೮೯೭-೦೯-೨೫)೨೫ ಸೆಪ್ಟೆಂಬರ್ ೧೮೯೭
New Albany, Mississippi, U.S.
ಮರಣJuly 6, 1962(1962-07-06) (aged 64)
Byhalia, Mississippi, U.S.
ಭಾಷೆಇಂಗ್ಲೀಷ್
ರಾಷ್ಟ್ರೀಯತೆಅಮೆರಿಕನ್
ಕಾಲ1919–1962
ಪ್ರಮುಖ ಕೆಲಸ(ಗಳು)The Sound and the Fury
As I Lay Dying
Light in August
Absalom, Absalom!
A Rose for Emily
ಪ್ರಮುಖ ಪ್ರಶಸ್ತಿ(ಗಳು)
  • Nobel Prize in Literature
    1949
  • Pulitzer Prize for Fiction
    1955, 1963
  • National Book Award
    1951, 1955
ಬಾಳ ಸಂಗಾತಿEstelle Oldham (1929-1962; His Death)

ಪ್ರಭಾವಗಳು
  • James Joyce, Thomas Mann,[೧] Old Testament,[೨] Charles Dickens, Joseph Conrad, Miguel de Cervantes,[೨] Gustave Flaubert, Honoré de Balzac,[೨] Fyodor Dostoyevsky, William Shakespeare, Leo Tolstoy,[೨] Herman Melville[೨]

ಪ್ರಭಾವಿತರು
  • J. M. Coetzee, Don DeLillo, Guram Dochanashvili, Bret Easton Ellis, Ralph Ellison, Harper Lee, Malcolm Lowry, Gabriel García Márquez, Cormac McCarthy, Toni Morrison, Joyce Carol Oates, Flannery O'Connor, Philip Roth, Mo Yan

ಸಹಿ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು