ವಿವಿಧ ದೇಶಗಳ ಜನಸಂಖ್ಯೆ

ಅಂದಾಜು ಜನಸಂಖ್ಯೆ

ಪ್ರಪಂಚದ ವಿವಿಧ ದೇಶಗಳ ಅಂದಾಜು ಜನಸಂಖ್ಯೆಯನ್ನು ಕೆಳಕಂಡ ಪಟ್ಟಿಕೆಯಲ್ಲಿ ನೀಡಲಾಗಿದೆ.

ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ದೇಶ/ಪ್ರದೇಶ/ಒಕ್ಕೂಟಗಳನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕ್ರಮಬದ್ಧ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ಜನಸಂಖ್ಯೆಯ ಪ್ರಮಾಣದ ಆಧಾರ ಆಯಾ ಪ್ರದೇಶದ ಅತ್ಯಂತ ಇತ್ತೀಚಿನ ಜನಗಣತಿ ಅಥವಾ ಅಲ್ಲಿನ ಆಡಳಿತ ಕೊಡಮಾಡಿದ ಅಂದಾಜು. ಉಳಿದಂತೆ ಲಭ್ಯ ಮಾಹಿತಿಗಳ ಆಧಾರದ ಮೇಲೆ ವಿಶ್ವಸಂಸ್ಥೆಯು ೨೦೦೭ರ ಮಧ್ಯಭಾಗದಲ್ಲಿ ಮಾಡಿದ ಅಂದಾಜನ್ನು ತೋರಿಸಲಾಗಿದೆ. ಇಲ್ಲಿ ದೇಶಗಳಿಗೆ ನೀಡಲಾಗಿರುವ ಸ್ಥಾನವು ಕೇವಲ ಸೂಚಕವೆಂದು ಪರಿಗಣಿಸಲ್ಪಡಬೇಕು.(ವಿಶ್ವ ಜನಸಂಖ್ಯೆಯನ್ನು, ಡಿಸೆಂಬರ್ 2016 ರಲ್ಲಿ ಯುನೈಟೆಡ್ ನೇಷನ್ಸ್, 7.5 ಬಿಲಿಯನ್ ಎಂದು ಅಂದಾಜಿಸಿದೆ. ಭಾರತದ ಜನಸಂಖ್ಯೆ: 1,317,050,000 ಜೂನ್ 10, 2017 ವಿಶ್ವದ17.5%)

ಪ್ರಪಂಚದ ಜನಸಂಖ್ಯಾ ವಿವರಗಳು 2019

ಸ್ಥಾನದೇಶ/ಪ್ರದೇಶ/ಸಂಘಟನೆ/ಒಕ್ಕೂಟಜನಸಂಖ್ಯೆವಿಶ್ವದ ಜನಸಂಖ್ಯೆಯ ಶೇಕಡಾ ಪಾಲುಮಾಹಿತಿಯ ಮೂಲ
ಒಟ್ಟು ವಿಶ್ವ6671226000100ವಿಶ್ವಸಂಸ್ಥೆಯ ಅಂದಾಜು
1ಚೀನ132131000019.81ಚೀನಾದ ಅಧಿಕೃತ ಜನಸಂಖ್ಯಾ ಗಡಿಯಾರ
2ಭಾರತ116901600017.52ವಿಶ್ವಸಂಸ್ಥೆಯ ಅಂದಾಜು
ಯುರೋಪಿಯನ್ ಒಕ್ಕೂಟ4929649617.39ಯೂರೋಸ್ಟಾಟ್
3ಯು.ಎಸ್.ಎ.3031390004.54ಯು.ಎಸ್.ಎ ದ ಅಧಿಕೃತ ಜನಸಂಖ್ಯಾ ಗಡಿಯಾರ
4ಇಂಡೋನೇಷ್ಯಾ2316270003.47ವಿಶ್ವಸಂಸ್ಥೆಯ ಅಂದಾಜು
5ಬ್ರೆಜಿಲ್1872230002.81ಬ್ರೆಜಿಲ್ ನ ಜನಸಂಖ್ಯಾ ಗಡಿಯಾರ
6ಪಾಕಿಸ್ತಾನ1614880002.42ಪಾಕಿಸ್ತಾನದ ಅಧಿಕೃತ ಜನಸಂಖ್ಯಾ ಗಡಿಯಾರ
7ಬಾಂಗ್ಲಾದೇಶ1586650002.38ವಿಶ್ವಸಂಸ್ಥೆಯ ಅಂದಾಜು
8ನೈಜೀರಿಯ1480930002.22ವಿಶ್ವಸಂಸ್ಥೆಯ ಅಂದಾಜು
9ರಷ್ಯಾ1424990002.14ವಿಶ್ವಸಂಸ್ಥೆಯ ಅಂದಾಜು
10ಜಪಾನ್1277500001.91ಜಪಾನಿನ ಅಧಿಕೃತ ಅಂಕಿ-ಸಂಖ್ಯೆಗಳ ಬ್ಯೂರೋ
11ಮೆಕ್ಸಿಕೋ1065350001.6ವಿಶ್ವಸಂಸ್ಥೆಯ ಅಂದಾಜು
12ಫಿಲಿಪ್ಪೀನ್ಸ್887063001.33ಫಿಲಿಪ್ಪೀನ್ಸ್ ದ ಅಧಿಕೃತ ರಾಷ್ಟ್ರೀಯ ಅಂಕಿಅಂಶ
13ವಿಯೆಟ್ನಾಮ್873750001.31ವಿಶ್ವಸಂಸ್ಥೆಯ ಅಂದಾಜು
14ಜರ್ಮನಿ823149001.23ಅಧಿಕೃತ ಡಿಸ್ಟಾಟಿಸ್ ಅಂದಾಜು
15ಇಥಿಯೋಪಿಯ771270001.16ಇಥಿಯೋಪಿಯಾದ ಕೇಂದ್ರ ಅಂಕಿಅಂಶ ಸಂಸ್ಥೆ
16ಈಜಿಪ್ಟ್754980001.13ವಿಶ್ವಸಂಸ್ಥೆಯ ಅಂದಾಜು
17ಟರ್ಕಿ748770001.12ವಿಶ್ವಸಂಸ್ಥೆಯ ಅಂದಾಜು
18ಇರಾನ್712080001.07ವಿಶ್ವಸಂಸ್ಥೆಯ ಅಂದಾಜು
19ಫ್ರಾನ್ಸ್641021400.96ಅಧಿಕೃತ INSEE ಅಂದಾಜು
20ಥೈಲ್ಯಾಂಡ್628287060.94ಥೈಲೆಂಡಿನ ಅಧಿಕೃತ ಅಂದಾಜು
21ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ626360000.94ವಿಶ್ವಸಂಸ್ಥೆಯ ಅಂದಾಜು
22ಯುನೈಟೆಡ್ ಕಿಂಗ್ಡಂ605873000.91ಅಧಿಕೃತ ONS ಅಂದಾಜು
23ಇಟಲಿ591312870.89ಅಧಿಕೃತ Istat ಅಂದಾಜು
24ಮ್ಯಾನ್ಮಾರ್487980000.73ವಿಶ್ವಸಂಸ್ಥೆಯ ಅಂದಾಜು
25ದಕ್ಷಿಣ ಆಫ್ರಿಕ485770000.73ವಿಶ್ವಸಂಸ್ಥೆಯ ಅಂದಾಜು
26ದಕ್ಷಿಣ ಕೊರಿಯ485120000.73ಕೊರಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
27ಉಕ್ರೈನ್462050000.69ವಿಶ್ವಸಂಸ್ಥೆಯ ಅಂದಾಜು
28ಸ್ಪೆಯ್ನ್451168940.68ಅಧಿಕೃತ INE ಅಂದಾಜು
29ಕೊಲಂಬಿಯ440450000.66ಕೊಲೊಂಬಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
30ಟಾಂಜಾನಿಯ404540000.61ವಿಶ್ವಸಂಸ್ಥೆಯ ಅಂದಾಜು
31ಅರ್ಜೆಂಟೀನ395310000.59ವಿಶ್ವಸಂಸ್ಥೆಯ ಅಂದಾಜು
32ಸುಡಾನ್385600000.58ವಿಶ್ವಸಂಸ್ಥೆಯ ಅಂದಾಜು
33ಪೋಲಂಡ್381254790.57ಅಧಿಕೃತ GUS ಅಂದಾಜು
34ಕೆನ್ಯಾ375380000.56ವಿಶ್ವಸಂಸ್ಥೆಯ ಅಂದಾಜು
35ಅಲ್ಜೀರಿಯ338580000.51ವಿಶ್ವಸಂಸ್ಥೆಯ ಅಂದಾಜು
36ಕೆನಡ330501000.5ಕೆನಡಾದ ಅಧಿಕೃತ ಜನಸಂಖ್ಯಾ ಗಡಿಯಾರ
37ಮೊರಾಕ್ಕೋ312240000.47ವಿಶ್ವಸಂಸ್ಥೆಯ ಅಂದಾಜು
38ಉಗಾಂಡಾ308840000.46ವಿಶ್ವಸಂಸ್ಥೆಯ ಅಂದಾಜು
39ಇರಾಖ್289930000.43ವಿಶ್ವಸಂಸ್ಥೆಯ ಅಂದಾಜು
40ನೇಪಾಲ281960000.42ವಿಶ್ವಸಂಸ್ಥೆಯ ಅಂದಾಜು
41ಪೆರು279030000.42ವಿಶ್ವಸಂಸ್ಥೆಯ ಅಂದಾಜು
42ವೆನೆಜುವೇಲ276570000.41ವಿಶ್ವಸಂಸ್ಥೆಯ ಅಂದಾಜು
43ಉಝ್ಬೆಕಿಸ್ತಾನ್273720000.41ವಿಶ್ವಸಂಸ್ಥೆಯ ಅಂದಾಜು
44ಮಲೇಷ್ಯಾ273290000.41ಮಲೇಷ್ಯಾದ ಅಧಿಕೃತ ಜನಸಂಖ್ಯಾ ಗಡಿಯಾರ
45ಅಫ್ಘಾನಿಸ್ತಾನ್271450000.41ವಿಶ್ವಸಂಸ್ಥೆಯ ಅಂದಾಜು
46ಸೌದಿ ಅರೇಬಿಯ247350000.37ವಿಶ್ವಸಂಸ್ಥೆಯ ಅಂದಾಜು
47ಉತ್ತರ ಕೊರಿಯ237900000.36ವಿಶ್ವಸಂಸ್ಥೆಯ ಅಂದಾಜು
48ಘಾನಾ234780000.35ವಿಶ್ವಸಂಸ್ಥೆಯ ಅಂದಾಜು
49ಟೈವಾನ್229202500.34ಟೈವಾನಿನ ರಾಷ್ಟ್ರೀಯ ಅಧಿಕೃತ ಅಂಕಿಅಂಶಗಳ ಅಂದಾಜು
50ಯೆಮೆನ್223890000.34ವಿಶ್ವಸಂಸ್ಥೆಯ ಅಂದಾಜು
51ರೊಮಾನಿಯ214380000.32ವಿಶ್ವಸಂಸ್ಥೆಯ ಅಂದಾಜು
52ಮೊಝಾಂಬಿಕ್213970000.32ವಿಶ್ವಸಂಸ್ಥೆಯ ಅಂದಾಜು
53ಆಸ್ಟ್ರೇಲಿಯ211010000.32ಆಸ್ಟ್ರೇಲಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
54ಸಿರಿಯ199290000.3ವಿಶ್ವಸಂಸ್ಥೆಯ ಅಂದಾಜು
55ಮಡಗಾಸ್ಕರ್196830000.3ವಿಶ್ವಸಂಸ್ಥೆಯ ಅಂದಾಜು
56ಶ್ರೀಲಂಕಾ192990000.29ವಿಶ್ವಸಂಸ್ಥೆಯ ಅಂದಾಜು
57ಕೋತ್ ದ ಐವರಿ192620000.29ವಿಶ್ವಸಂಸ್ಥೆಯ ಅಂದಾಜು
58ಕ್ಯಾಮೆರೂನ್185490000.28ವಿಶ್ವಸಂಸ್ಥೆಯ ಅಂದಾಜು
59ಅಂಗೋಲ170240000.26ವಿಶ್ವಸಂಸ್ಥೆಯ ಅಂದಾಜು
60ಚಿಲಿ165980740.25INEದ ಅಧಿಕೃತ ಅಂದಾಜು
61ನೆದರ್ಲೆಂಡ್ಸ್163840000.25ನೆದರ್ಲೆಂಡ್ಸ್ ನ ಅಧಿಕೃತ ಜನಸಂಖ್ಯಾ ಗಡಿಯಾರ
62ಕಝಕ್ ಸ್ತಾನ್154220000.23ವಿಶ್ವಸಂಸ್ಥೆಯ ಅಂದಾಜು
63ಬುರ್ಕಿನಾ ಫಾಸೊ147840000.22ವಿಶ್ವಸಂಸ್ಥೆಯ ಅಂದಾಜು
64ಕಾಂಬೋಡಿಯ144440000.22ವಿಶ್ವಸಂಸ್ಥೆಯ ಅಂದಾಜು
65ನೈಜರ್142260000.21ವಿಶ್ವಸಂಸ್ಥೆಯ ಅಂದಾಜು
66ಮಲಾವಿ139250000.21ವಿಶ್ವಸಂಸ್ಥೆಯ ಅಂದಾಜು
67ಗ್ವಾಟೆಮಾಲ133540000.2ವಿಶ್ವಸಂಸ್ಥೆಯ ಅಂದಾಜು
68ಜಿಂಬಾಬ್ವೆ133490000.2ವಿಶ್ವಸಂಸ್ಥೆಯ ಅಂದಾಜು
69ಈಕ್ವೆಡೋರ್133410000.2ವಿಶ್ವಸಂಸ್ಥೆಯ ಅಂದಾಜು
70ಸೆನೆಗಾಲ್123790000.19ವಿಶ್ವಸಂಸ್ಥೆಯ ಅಂದಾಜು
71ಮಾಲಿ123370000.18ವಿಶ್ವಸಂಸ್ಥೆಯ ಅಂದಾಜು
72ಝಾಂಬಿಯ119220000.18ವಿಶ್ವಸಂಸ್ಥೆಯ ಅಂದಾಜು
73ಕ್ಯೂಬಾ112680000.17ವಿಶ್ವಸಂಸ್ಥೆಯ ಅಂದಾಜು
74ಗ್ರೀಸ್111470000.17ವಿಶ್ವಸಂಸ್ಥೆಯ ಅಂದಾಜು
75ಚಾಡ್107810000.16ವಿಶ್ವಸಂಸ್ಥೆಯ ಅಂದಾಜು
76ಪೋರ್ಚುಗಲ್106230000.16ವಿಶ್ವಸಂಸ್ಥೆಯ ಅಂದಾಜು
77ಬೆಲ್ಜಿಯಮ್104570000.16ವಿಶ್ವಸಂಸ್ಥೆಯ ಅಂದಾಜು
78ಟ್ಯುನೀಸಿಯ103270000.15ವಿಶ್ವಸಂಸ್ಥೆಯ ಅಂದಾಜು
79ಝೆಕ್ ಗಣರಾಜ್ಯ103259000.15ಅಧಿಕೃತ CSU ಅಂದಾಜು
80ಹಂಗರಿ100300000.15ವಿಶ್ವಸಂಸ್ಥೆಯ ಅಂದಾಜು
81ಸೆರ್ಬಿಯ98580000.15ವಿಶ್ವಸಂಸ್ಥೆಯ ಅಂದಾಜು
82ಡೊಮಿನಿಕನ್ ಗಣರಾಜ್ಯ97600000.15ವಿಶ್ವಸಂಸ್ಥೆಯ ಅಂದಾಜು
83ರುವಾಂಡ97250000.15ವಿಶ್ವಸಂಸ್ಥೆಯ ಅಂದಾಜು
84ಬೆಲಾರಸ್97140000.15ಬೆಲಾರಸ್ ದ ಅಧಿಕೃತ ಅಂಕಿಅಂಶಗಳು
85ಹೈಟಿ95980000.14ವಿಶ್ವಸಂಸ್ಥೆಯ ಅಂದಾಜು
86ಬೊಲಿವಿಯ95250000.14ವಿಶ್ವಸಂಸ್ಥೆಯ ಅಂದಾಜು
87ಗಿನಿಯ93700000.14ವಿಶ್ವಸಂಸ್ಥೆಯ ಅಂದಾಜು
88ಸ್ವೀಡನ್91500000.14ಸ್ವೀಡನ್ನಿನ ಅಧಿಕೃತ ಅಂಕಿಅಂಶಗಳ ಅಂದಾಜು
89ಬೆನಿನ್90330000.13ವಿಶ್ವಸಂಸ್ಥೆಯ ಅಂದಾಜು
90ಸೋಮಾಲಿಯ86990000.13ವಿಶ್ವಸಂಸ್ಥೆಯ ಅಂದಾಜು
91ಬುರುಂಡಿ85080000.13ವಿಶ್ವಸಂಸ್ಥೆಯ ಅಂದಾಜು
92ಅಝರ್ ಬೈಜಾನ್84670000.13ವಿಶ್ವಸಂಸ್ಥೆಯ ಅಂದಾಜು
93ಆಸ್ಟ್ರಿಯಾ83164870.12ಆಸ್ಟ್ರಿಯಾದ ಅಧಿಕೃತ ಅಂಕಿಅಂಶಗಳ ಅಂದಾಜು
94ಬಲ್ಗೇರಿಯ76390000.11ವಿಶ್ವಸಂಸ್ಥೆಯ ಅಂದಾಜು
95ಸ್ವಿಟ್ಝರ್ಲಂಡ್75087000.11ಸ್ವಿಸ್ ಕೇಂದ್ರೀಯ ಅಂಕಿಅಂಶಗಳ ಕಚೇರಿ
ಹಾಂಗ್ ಕಾಂಗ್72060000.11ವಿಶ್ವಸಂಸ್ಥೆಯ ಅಂದಾಜು
96ಇಸ್ರೇಲ್71972000.11ಇಸ್ರೇಲಿನ ಕೇಂದ್ರೀಯ ಅಂಕಿಅಂಶಗಳ ಕಚೇರಿ
97ಹೊಂಡುರಾಸ್71060000.11ವಿಶ್ವಸಂಸ್ಥೆಯ ಅಂದಾಜು
98ಎಲ್ ಸಾಲ್ವಡೋರ್68570000.1ವಿಶ್ವಸಂಸ್ಥೆಯ ಅಂದಾಜು
99ತಾಜಿಕಿಸ್ತಾನ್67360000.1ವಿಶ್ವಸಂಸ್ಥೆಯ ಅಂದಾಜು
100ಟೋಗೋ65850000.099ವಿಶ್ವಸಂಸ್ಥೆಯ ಅಂದಾಜು
101ಪಾಪುವ ನ್ಯೂ ಗಿನಿ63310000.095ವಿಶ್ವಸಂಸ್ಥೆಯ ಅಂದಾಜು
102ಲಿಬ್ಯ61600000.092ವಿಶ್ವಸಂಸ್ಥೆಯ ಅಂದಾಜು
103ಪರಾಗ್ವೆ61270000.092ವಿಶ್ವಸಂಸ್ಥೆಯ ಅಂದಾಜು
104ಜೋರ್ಡಾನ್59240000.089ವಿಶ್ವಸಂಸ್ಥೆಯ ಅಂದಾಜು
105ಸಿಯೆರ್ರ ಲಿಯೋನ್58660000.088ವಿಶ್ವಸಂಸ್ಥೆಯ ಅಂದಾಜು
106ಲೇಯೋಸ್58590000.088ವಿಶ್ವಸಂಸ್ಥೆಯ ಅಂದಾಜು
107ನಿಕಾರಾಗುವ56030000.084ವಿಶ್ವಸಂಸ್ಥೆಯ ಅಂದಾಜು
108ಡೆನ್ಮಾರ್ಕ್54574150.082ಡೆನ್ಮಾರ್ಕಿನ ಅಧಿಕೃತ ಅಂಕಿಅಂಶಗಳು
109ಸ್ಲೊವಾಕಿಯ53900000.081ವಿಶ್ವಸಂಸ್ಥೆಯ ಅಂದಾಜು
110ಕಿರ್ಗಿಝ್ ಸ್ತಾನ್53170000.08ವಿಶ್ವಸಂಸ್ಥೆಯ ಅಂದಾಜು
111ಫಿನ್ಲಂಡ್52958730.079ಫಿನ್ಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ
112ಟುರ್ಕ್ಮೆನಿಸ್ತಾನ್49650000.074ವಿಶ್ವಸಂಸ್ಥೆಯ ಅಂದಾಜು
113ಎರಿಟ್ರಿಯ48510000.073ವಿಶ್ವಸಂಸ್ಥೆಯ ಅಂದಾಜು
114ನಾರ್ವೆ47700000.072ನಾರ್ವೆಯ ಅಧಿಕೃತ ಜನಸಂಖ್ಯಾ ಗಡಿಯಾರ
115ಕ್ರೊವೇಷಿಯ45550000.068ವಿಶ್ವಸಂಸ್ಥೆಯ ಅಂದಾಜು
116ಕೋಸ್ಟ ರಿಕ44680000.065ವಿಶ್ವಸಂಸ್ಥೆಯ ಅಂದಾಜು
117ಸಿಂಗಪುರ44360000.066ವಿಶ್ವಸಂಸ್ಥೆಯ ಅಂದಾಜು
118ಜಾರ್ಜಿಯ43950000.066ವಿಶ್ವಸಂಸ್ಥೆಯ ಅಂದಾಜು
119ಸಂಯುಕ್ತ ಅರಬ್ ಗಣರಾಜ್ಯ43800000.066ವಿಶ್ವಸಂಸ್ಥೆಯ ಅಂದಾಜು
120ಸೆಂಟ್ರಲ್ ಆಫ್ರಿಕನ್ ಗಣರಾಜ್ಯ43430000.065ವಿಶ್ವಸಂಸ್ಥೆಯ ಅಂದಾಜು
121ಐರ್ಲಂಡ್ ಗಣರಾಜ್ಯ43010000.064ವಿಶ್ವಸಂಸ್ಥೆಯ ಅಂದಾಜು
122ನ್ಯೂ ಝೀಲಂಡ್42358500.063ನ್ಯೂಜಿಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ
123ಲೆಬನಾನ್40990000.061ವಿಶ್ವಸಂಸ್ಥೆಯ ಅಂದಾಜು
124ಪ್ಯಾಲೆಸ್ಟೈನ್40170000.06ವಿಶ್ವಸಂಸ್ಥೆಯ ಅಂದಾಜು
125ಪ್ಯೂರ್ಟೊ ರಿಕೊ (ಯು.ಎಸ್.)39910000.06ವಿಶ್ವಸಂಸ್ಥೆಯ ಅಂದಾಜು
126ಬಾಸ್ನಿಯ ಮತ್ತು ಹೆರ್ಝೆಗೋವಿನ39350000.059ವಿಶ್ವಸಂಸ್ಥೆಯ ಅಂದಾಜು
127ಮೋಲ್ಡೋವಾ37940000.057ವಿಶ್ವಸಂಸ್ಥೆಯ ಅಂದಾಜು
128ಕಾಂಗೋ ಗಣರಾಜ್ಯ37680000.056ವಿಶ್ವಸಂಸ್ಥೆಯ ಅಂದಾಜು
129ಲೈಬೀರಿಯ37500000.056ವಿಶ್ವಸಂಸ್ಥೆಯ ಅಂದಾಜು
ಸೊಮಾಲಿ ಲ್ಯಾಂಡ್35000000.052ಸೋಮಾಲಿಲ್ಯಾಂಡ್ ನ ಸರಕಾರ
130ಲಿಥುವೇನಿಯ33724000.051ಲಿಥುವೇನಿಯಾದ ಅಧಿಕೃತ ಅಂಕಿಅಂಶಗಳು
131ಪನಾಮಾ33430000.05ವಿಶ್ವಸಂಸ್ಥೆಯ ಅಂದಾಜು
132ಉರುಗ್ವೆ33400000.05ವಿಶ್ವಸಂಸ್ಥೆಯ ಅಂದಾಜು
133ಅಲ್ಬೇನಿಯ31900000.048ವಿಶ್ವಸಂಸ್ಥೆಯ ಅಂದಾಜು
134ಮಾರಿಟಾನಿಯ31240000.047ವಿಶ್ವಸಂಸ್ಥೆಯ ಅಂದಾಜು
135ಆರ್ಮೇನಿಯ30020000.045ವಿಶ್ವಸಂಸ್ಥೆಯ ಅಂದಾಜು
136ಕುವೈಟ್28510000.043ವಿಶ್ವಸಂಸ್ಥೆಯ ಅಂದಾಜು
137ಜಮೈಕ27140000.041ವಿಶ್ವಸಂಸ್ಥೆಯ ಅಂದಾಜು
138ಮಂಗೋಲಿಯ26290000.039ವಿಶ್ವಸಂಸ್ಥೆಯ ಅಂದಾಜು
139ಒಮಾನ್25770000.039ರಾಷ್ಟ್ರೀಯ ಅರ್ಥವ್ಯವಸ್ಥೆಯ ಸಚಿವಾಲಯ
140ಲ್ಯಾಟ್ವಿಯ22770000.034ವಿಶ್ವಸಂಸ್ಥೆಯ ಅಂದಾಜು
141ನಮೀಬಿಯ20740000.031ವಿಶ್ವಸಂಸ್ಥೆಯ ಅಂದಾಜು
142ಉತ್ತರ ಮ್ಯಾಸೆಡೊನಿಯ20380000.031ವಿಶ್ವಸಂಸ್ಥೆಯ ಅಂದಾಜು
143ಸ್ಲೊವೇನಿಯ20300000.031ಸ್ಲೊವೇನಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
144ಲೆಸೋಥೋ20080000.03ವಿಶ್ವಸಂಸ್ಥೆಯ ಅಂದಾಜು
145ಬೋಟ್ಸ್ವಾನ18820000.028ವಿಶ್ವಸಂಸ್ಥೆಯ ಅಂದಾಜು
146ಗ್ಯಾಂಬಿಯ17090000.026ವಿಶ್ವಸಂಸ್ಥೆಯ ಅಂದಾಜು
147ಗಿನಿ-ಬಿಸ್ಸಾವ್16950000.025ವಿಶ್ವಸಂಸ್ಥೆಯ ಅಂದಾಜು
148ಎಸ್ಟೋನಿಯ13424090.02ಎಸ್ಟೋನಿಯಾದ ಅಧಿಕೃತ ಅಂಕಿಅಂಶಗಳು
149ಟ್ರಿನಿಡಾಡ್ ಮತ್ತು ಟೊಬೆಗೊ13330000.02ವಿಶ್ವಸಂಸ್ಥೆಯ ಅಂದಾಜು
150ಗ್ಯಾಬೊನ್13310000.02ವಿಶ್ವಸಂಸ್ಥೆಯ ಅಂದಾಜು
151ಮಾರಿಶಸ್12620000.019ವಿಶ್ವಸಂಸ್ಥೆಯ ಅಂದಾಜು
152ಪೂರ್ವ ಟಿಮೋರ್11550000.017ವಿಶ್ವಸಂಸ್ಥೆಯ ಅಂದಾಜು
153ಸ್ವಾಝಿಲ್ಯಾಂಡ್11410000.017ವಿಶ್ವಸಂಸ್ಥೆಯ ಅಂದಾಜು
154ಸೈಪ್ರಸ್8550000.013ವಿಶ್ವಸಂಸ್ಥೆಯ ಅಂದಾಜು
155ಖತಾರ್8410000.013ವಿಶ್ವಸಂಸ್ಥೆಯ ಅಂದಾಜು
156ಫಿಜಿ8390000.013ವಿಶ್ವಸಂಸ್ಥೆಯ ಅಂದಾಜು
157ಜಿಬೌಟಿ8330000.012ವಿಶ್ವಸಂಸ್ಥೆಯ ಅಂದಾಜು
ರಿಯೂನಿಯನ್7840000.012ಅಧಿಕೃತ INSEE ಅಂದಾಜು
158ಬಹ್ರೈನ್7530000.011ವಿಶ್ವಸಂಸ್ಥೆಯ ಅಂದಾಜು
159ಗಯಾನ7380000.011ವಿಶ್ವಸಂಸ್ಥೆಯ ಅಂದಾಜು
160ಕೊಮೊರೋಸ್6820000.01ವಿಶ್ವ ಗೆಝೆಟಿಯರ್ ದ ಅಂದಾಜು
161ಭೂತಾನ್6580000.01ವಿಶ್ವಸಂಸ್ಥೆಯ ಅಂದಾಜು
162ಮಾಂಟೆನೆಗ್ರೊ5980000.009ವಿಶ್ವಸಂಸ್ಥೆಯ ಅಂದಾಜು
ಟ್ರಾನ್ಸ್ ನಿಸ್ಟ್ರಿಯ5553470.008ಸರಕಾರಿ ಅಂತರ್ಜಾಲ ತಾಣಗಳು
163ಕೇಪ್ ವರ್ಡೆ5300000.008ವಿಶ್ವಸಂಸ್ಥೆಯ ಅಂದಾಜು
164ಇಕ್ವೆಟೋರಿಯಲ್ ಗಿನಿಯ5070000.008ವಿಶ್ವಸಂಸ್ಥೆಯ ಅಂದಾಜು
165ಸೊಲೊಮನ್ ದ್ವೀಪಗಳು4960000.007ವಿಶ್ವಸಂಸ್ಥೆಯ ಅಂದಾಜು
ಮಕಾವ್4810000.007ವಿಶ್ವಸಂಸ್ಥೆಯ ಅಂದಾಜು
166ಪಶ್ಚಿಮ ಸಹಾರಾ4800000.007ವಿಶ್ವಸಂಸ್ಥೆಯ ಅಂದಾಜು
167ಲಕ್ಸೆಂಬರ್ಗ್4670000.007ವಿಶ್ವಸಂಸ್ಥೆಯ ಅಂದಾಜು
168ಸುರಿನಾಮ್4580000.007ವಿಶ್ವಸಂಸ್ಥೆಯ ಅಂದಾಜು
169ಮಾಲ್ಟಾ4070000.006ವಿಶ್ವಸಂಸ್ಥೆಯ ಅಂದಾಜು
ಗ್ವಾಡೆಲೂಪ್4050000.006..
ಮಾರ್ಟಿನೆಕ್3990000.006ಅಧಿಕೃತ INSEE ಅಂದಾಜು
170ಬ್ರೂನೈ3900000.006ವಿಶ್ವಸಂಸ್ಥೆಯ ಅಂದಾಜು
171ಬಹಾಮಾಸ್3310000.005ವಿಶ್ವಸಂಸ್ಥೆಯ ಅಂದಾಜು
172ಐಸ್ಲಂಡ್3128510.005
173ಮಾಲ್ಡೀವ್ಸ್3060000.005ವಿಶ್ವಸಂಸ್ಥೆಯ ಅಂದಾಜು
174ಬಾರ್ಬಡಾಸ್2940000.004ವಿಶ್ವಸಂಸ್ಥೆಯ ಅಂದಾಜು
175ಬೆಲಿಝ್2880000.004ವಿಶ್ವಸಂಸ್ಥೆಯ ಅಂದಾಜು
ಫ್ರೆಂಚ್ ಪಾಲಿನೇಷ್ಯಾ2598000.004ಅಧಿಕೃತ ISPF ಅಂದಾಜು
ನ್ಯೂ ಕ್ಯಾಲೆಡೋನಿಯ2403900.004ಅಧಿಕೃತ INSEE ಅಂದಾಜು
176ವನುವಾಟು2260000.003ವಿಶ್ವಸಂಸ್ಥೆಯ ಅಂದಾಜು
ಫ್ರೆಂಚ್ ಗಯಾನ (ಫ್ರಾನ್ಸ್)2020000.003ಅಧಿಕೃತ INSEE ಅಂದಾಜು
177ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್)1920000.003ವಿಶ್ವಸಂಸ್ಥೆಯ ಅಂದಾಜು
178ಸಮೋವ1870000.003ವಿಶ್ವಸಂಸ್ಥೆಯ ಅಂದಾಜು
ಮೇಯೋತ್ತ್ (ಫ್ರಾನ್ಸ್)1820000.003ಅಂದಾಜು
179ಗ್ವಾಮ್ (ಯು.ಎಸ್.)1730000.003ವಿಶ್ವಸಂಸ್ಥೆಯ ಅಂದಾಜು
180ಸೈಂಟ್ ಲೂಸಿಯಾ1650000.002ವಿಶ್ವಸಂಸ್ಥೆಯ ಅಂದಾಜು
181ಸಾವೊ ಟೋಮ್ ಮತ್ತು ಪ್ರಿನ್ಸಿಪಿ1580000.002ವಿಶ್ವಸಂಸ್ಥೆಯ ಅಂದಾಜು
182ssಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್1200000.002ವಿಶ್ವಸಂಸ್ಥೆಯ ಅಂದಾಜು
183ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.)1110000.002ವಿಶ್ವಸಂಸ್ಥೆಯ ಅಂದಾಜು
184ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು1110000.002ವಿಶ್ವಸಂಸ್ಥೆಯ ಅಂದಾಜು
185ಗ್ರೆನಾಡ1060000.002ವಿಶ್ವಸಂಸ್ಥೆಯ ಅಂದಾಜು
186ಅರುಬಾ (ನೆದರ್ಲೆಂಡ್ಸ್)1040000.002ವಿಶ್ವಸಂಸ್ಥೆಯ ಅಂದಾಜು
187ಟೋಂಗಾ1000000.001ವಿಶ್ವಸಂಸ್ಥೆಯ ಅಂದಾಜು
188ಕಿರಿಬಾಟಿ950000.001ವಿಶ್ವಸಂಸ್ಥೆಯ ಅಂದಾಜು
189ಜೆರ್ಸಿ882000.001ರಾಜ್ಯದ ಅಂಕಿಅಂಶಗಳ ಘಟಕ
190ಸೇಷೇಲ್ಸ್870000.001ವಿಶ್ವಸಂಸ್ಥೆಯ ಅಂದಾಜು
191ಆಂಟಿಗುವ ಮತ್ತು ಬಾರ್ಬುಡ850000.001ವಿಶ್ವಸಂಸ್ಥೆಯ ಅಂದಾಜು
192ಉತ್ತರ ಮರಿಯಾನಾ ದ್ವೀಪಗಳು840000.001ವಿಶ್ವಸಂಸ್ಥೆಯ ಅಂದಾಜು
193ಆಂಡೊರ್ರ812000.001ರಾಷ್ಟ್ರೀಯ ಸರ್ವೆ
194ಐಲ್ ಆಫ್ ಮ್ಯಾನ್ ( ಯು.ಕೆ.)790000.001ವಿಶ್ವಸಂಸ್ಥೆಯ ಅಂದಾಜು
195ಡೊಮಿನಿಕ670000.001ವಿಶ್ವಸಂಸ್ಥೆಯ ಅಂದಾಜು
196ಅಮೆರಿಕನ್ ಸಮೋವ670000.001ವಿಶ್ವಸಂಸ್ಥೆಯ ಅಂದಾಜು
197ಗೆರ್ನ್ಸೀ655730.001೨೦೦೭ರ ವಿಶ್ವ ಸತ್ಯಾಂಶಗಳ ಪುಸ್ತಕ
198ಬರ್ಮುಡ650000.001ವಿಶ್ವಸಂಸ್ಥೆಯ ಅಂದಾಜು
199ಮಾರ್ಶಲ್ ದ್ವೀಪಗಳು590000.001ವಿಶ್ವಸಂಸ್ಥೆಯ ಅಂದಾಜು
200ಗ್ರೀನ್ ಲ್ಯಾಂಡ್580000.001ವಿಶ್ವಸಂಸ್ಥೆಯ ಅಂದಾಜು
201ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್500000.001ವಿಶ್ವಸಂಸ್ಥೆಯ ಅಂದಾಜು
202ಫರೋ ದ್ವೀಪಗಳು484550.001ಫರೋ ದ್ವೀಪಗಳ ಅಧಿಕೃತ ಅಂಕಿಅಂಶಗಳು
203ಕೇಮ್ಯಾನ್ ದ್ವೀಪಗಳು470000.001ವಿಶ್ವಸಂಸ್ಥೆಯ ಅಂದಾಜು
204ಲಿಖ್ಟೆನ್ ಸ್ಟೈನ್350000.0005ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಮಾರ್ಟಿನ್331020.0005ಅಕ್ಟೋಬರ್ ೨೦೦೪ರ ಪೂರಕ ಜನಗಣತಿ
205ಮೊನಾಕೊ330000.0005ವಿಶ್ವಸಂಸ್ಥೆಯ ಅಂದಾಜು
206ಸ್ಯಾನ್ ಮರಿನೋ310000.0005ವಿಶ್ವಸಂಸ್ಥೆಯ ಅಂದಾಜು
207ಜಿಬ್ರಾಲ್ಟರ್290000.0004ವಿಶ್ವಸಂಸ್ಥೆಯ ಅಂದಾಜು
208ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.)260000.0004ವಿಶ್ವಸಂಸ್ಥೆಯ ಅಂದಾಜು
209ಬ್ರಿಟಿಷ್ ವರ್ಜಿನ್ ದ್ವೀಪಗಳು230000.0003ವಿಶ್ವಸಂಸ್ಥೆಯ ಅಂದಾಜು
210ಪಾಲೌ200000.0003ವಿಶ್ವಸಂಸ್ಥೆಯ ಅಂದಾಜು
ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್)150000.0002ವಿಶ್ವಸಂಸ್ಥೆಯ ಅಂದಾಜು
211ಕುಕ್ ದ್ವೀಪಗಳು (ನ್ಯೂಜಿಲಂಡ್)130000.0002ವಿಶ್ವಸಂಸ್ಥೆಯ ಅಂದಾಜು
212ಆಂಗಿಲ್ಲಾ ( ಯು.ಕೆ.)130000.0002ವಿಶ್ವಸಂಸ್ಥೆಯ ಅಂದಾಜು
213ಟುವಾಲು110000.0002ವಿಶ್ವಸಂಸ್ಥೆಯ ಅಂದಾಜು
214ನೌರು100000.0001ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಬಾರ್ಥೆಲೆಮಿ (ಫ್ರಾನ್ಸ್)68520.0001ಮಾರ್ಚ್ ೧೯೯ರ ಜನಗಣತಿ
215ಸೈಂಟ್ ಹೆಲೆನಾ ( ಯು.ಕೆ.)66000.0001ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್)61250.0001ಜನವರಿ ೨೦೦೬ ರ ಜನಗಣತಿ
216ಮಾಂಟ್ಸೆರ್ರಾಟ್59000.0001ವಿಶ್ವಸಂಸ್ಥೆಯ ಅಂದಾಜು
217ಫಾಲ್ಕ್ ಲ್ಯಾಂಡ್ ದ್ವೀಪಗಳು ( ಯು.ಕೆ.)30000.00005ವಿಶ್ವಸಂಸ್ಥೆಯ ಅಂದಾಜು
218ನಿಯು (ನ್ಯೂಜಿಲಂಡ್)16000.00003ವಿಶ್ವಸಂಸ್ಥೆಯ ಅಂದಾಜು
219ಟೋಕೆಲೌ14000.00003ವಿಶ್ವಸಂಸ್ಥೆಯ ಅಂದಾಜು
220ವ್ಯಾಟಿಕನ್ ನಗರ8000.00002ವಿಶ್ವಸಂಸ್ಥೆಯ ಅಂದಾಜು
221ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.)500.000001ವಿಶ್ವಸಂಸ್ಥೆಯ ಅಂದಾಜು
ಒಟ್ಟು ವಿಶ್ವ6671226000100ವಿಶ್ವಸಂಸ್ಥೆಯ ಅಂದಾಜು