ಸುಗಂಧರಾಜ

ಸಸ್ಯ ಜಾತಿ
Tuberose
Scientific classification e
Unrecognized taxon (fix):Polianthes
ಪ್ರಜಾತಿ:
P. tuberosa
Binomial name
Polianthes tuberosa
L.
Synonyms[೧]
List
    • Agave polianthes Thiede & Eggli
    • Agave tuberosa (L.) Thiede & Eggli nom. illeg.
    • Crinum angustifolium Houtt.
    • Polianthes gracilis Link
    • Tuberosa amica Medik.

ಸುಗಂಧರಾಜ (ಪಾಲಿಯಾಂಥೀಸ್ ಟೂಬರೋಸಾ) ಕತ್ತಾಳೆಗೆ ಸಂಬಂಧಿಸಿದ ಒಂದು ಬಹುವಾರ್ಷಿಕ ಸಸ್ಯ, ಮತ್ತು ಇದರ ಸಾರಗಳನ್ನು ಸುಗಂಧದ್ರವ್ಯಗಳಲ್ಲಿ ಮಧ್ಯಮ ನೋಟ್ಆಗಿ ಬಳಸಲಾಗುತ್ತದೆ. ಸುಗಂಧರಾಜವು ಮೆಕ್ಸಿಕೊಗೆ ಸ್ಥಳೀಯವಾದ, ಪಾಲಿಯಾಂಥೀಸ್‍ನ ಇತರ ಪರಿಚಿತವಾದ ಪ್ರಜಾತಿಗಳಂತೆ ರಾತ್ರಿಯಲ್ಲಿ ಅರಳುವ ಸಸ್ಯ. ಅದು ಪರಿಮಳಯುಕ್ತ ಮೇಣದಂಥ ಬಿಳಿ ಹೂವುಗಳ ಗೊಂಚಲುಗಳನ್ನು ಉತ್ಪಾದಿಸುವ ೪೫ ಸೆ.ಮಿ. ಉದ್ದನೆಯ ಕದಿರುಗಳಲ್ಲಿ ಬೆಳೆಯುತ್ತದೆ; ಹೂವುಗಳು ಕೆಳಗಿನಿಂದ ಕದಿರಿನ ಮೇಲಕ್ಕೆ ಅರಳುತ್ತವೆ.ಈ ಹೂವನ್ನು ಸುಗಂಧ ದ್ರವ್ಯ ತಯಾರಿಸಲು ಬಳಸುವರು.

ಉಲ್ಲೇಖಗಳು