ಅಡೆಲೆ

ಇಂಗ್ಲಿಷ್ ಗಾಯಕಿ ಮತ್ತು ಗೀತರಚನೆಗಾರ್ತಿ

ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್  (/əˈdɛl//əˈdɛl/; 5 ಮೇ 1988 ರಂದು ಜನನ) ಒರ್ವ ಇಂಗ್ಲಿಷ್ ಗಾಯಕಿ,ಸ೦ಗೀತಗಾರತಿ ಮತ್ತು ಗೀತರಚನೆಗಾರ್ತಿ.  2013 ರಲ್ಲಿ ಅವರು ಅತ್ಯುತ್ತಮ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಜೇಮ್ಸ್ ಬಾಂಡ್ ಸಿನಿಮಾದ ಶೀರ್ಷಿಕೆ ಗೀತೆ  ಸ್ಕೈಫಾಲ್ ಗಾಗಿ ಅತ್ಯುತ್ತಮ ಬ್ರಿಟಿಷ್  ಬ್ರಿಟ್ ಪ್ರಶಸ್ತಿ ಪಡೆದ್ದಿದ್ದಾರೆ. ಅಡೆಲೆ ಅವರು  15  ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ ಮತ್ತು ಗ್ರ್ಯಾಮಿಗೆ  18 ಬಾರಿ ನಾಮನಿರ್ದೇಶನಗೊಂಡಿದ್ದಾರೆ. 

ಅಡೆಲೆ

ಟೆಂಪ್ಲೇಟು:Postnominals
ಅಡೆಲೆ
ಅಡೆಲೆ , ಮಾರ್ಚ್2016
Born
ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್

5 ಮೇ 1988 (ವಯಸ್ಸು 29)
ಟೊಟೆನ್ಹ್ಯಾಮ್, ಲಂಡನ್, ಇಂಗ್ಲೆಂಡ್
Alma materBRIT ಸ್ಕೂಲ್
Occupations
  • ಗಾಯಕಿ
  • ಗೀತರಚನಾಕಾರ್ತಿ
Spouseಸೈಮನ್ ಕೊನೆಕಿ (ವಿ. 2016)
Children1
Musical career
ಸಂಗೀತ ಶೈಲಿ
ವಾದ್ಯಗಳು
  • Vocals
  • guitar
  • drums
  • bass
ಸಕ್ರಿಯ ವರ್ಷಗಳು2006–present
L‍abels
  • XL
  • Columbia
Websiteadele.com

ಆರಂಭಿಕ ಜೀವನ

ಅಡೆಲೆ ಲೌರಿ ಬ್ಲೂ ಆಡ್ಕಿನ್ಸ್ 5 ಮೇ 1988 ರಂದು ಲಂಡನ್ನ ಟೊಟೆನ್ಹಾಮ್ನಲ್ಲಿ ಜನಿಸಿದರು.  ತಾಯಿ ಪೆನ್ನಿ ಅಡ್ಕಿನ್ಸ್ ಮತ್ತು ತಂದೆ ಮಾರ್ಕ್ ಇವಾನ್ಸ್.[೩] 

ಅಡೆಲೆ,  13 ನೇ ಜನವರಿ 2013 ರಂದು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್, 70 ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ನಲ್ಲಿ 

ಉಲ್ಲೇಖಗಳು