ಅಮೇರಿಶಿಯಮ್
| ||||||
ಸಾಮಾನ್ಯ ಮಾಹಿತಿ | ||||||
---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಅಮೇರಿಶಿಯಮ್, Am, 95 | |||||
ರಾಸಾಯನಿಕ ಸರಣಿ | ಆಕ್ಟಿನೈಡ್ಸ್ | |||||
ಗುಂಪು, ಆವರ್ತ, ಖಂಡ | -, 7, f | |||||
ಸ್ವರೂಪ | ಬೆಳ್ಳಿಯ ಬಣ್ಣ (ಕೆಲವೊಮ್ಮೆ ಹಳದಿ) | |||||
ಅಣುವಿನ ತೂಕ | 243 g·mol−1 | |||||
ಋಣವಿದ್ಯುತ್ಕಣ ಜೋಡಣೆ | [Rn] 5f7 7s2 | |||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 18, 32,25,8,2 | |||||
ಭೌತಿಕ ಗುಣಗಳು | ||||||
ಹಂತ | ಘನ | |||||
ಸಾಂದ್ರತೆ (ಕೋ.ತಾ. ಹತ್ತಿರ) | 12 g·cm−3 | |||||
ಕರಗುವ ತಾಪಮಾನ | 1449 K (1176 °C, 2149 °ಎಫ್) | |||||
ಕುದಿಯುವ ತಾಪಮಾನ | 2880 K (2607 °C, 4725 °F) | |||||
ಸಮ್ಮಿಲನದ ಉಷ್ಣಾಂಶ | 14.39 kJ·mol−1 | |||||
ಉಷ್ಣ ಸಾಮರ್ಥ್ಯ | (25 °C) 62.7 J·mol−1·K−1 | |||||
ಅಣುವಿನ ಗುಣಗಳು | ||||||
ಸ್ಪಟಿಕ ಸ್ವರೂಪ | hexagonal | |||||
ವಿದ್ಯುದೃಣತ್ವ | 1.3 (Pauling scale) | |||||
ಅಣುವಿನ ತ್ರಿಜ್ಯ | 175 pm | |||||
ಇತರೆ ಗುಣಗಳು | ||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | |||||
ಉಷ್ಣ ವಾಹಕತೆ | (300 K) 12 W·m−1·K−1 | |||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-35-9 | |||||
ಉಲ್ಲೇಖನೆಗಳು | ||||||
ಅಮೇರಿಶಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹ.ಸಂಕೇತ Am. ಪರಮಾಣು ಸಂಖ್ಯೆ 95. ಇದು ಒಂದು ವಿಕಿರಣಶೀಲಮೂಲವಸ್ತು.
ಸೃಜನೆ
ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಇದನ್ನು ೧೯೪೪ರಲ್ಲಿ ಅಮೆರಿಕದ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿ ಸೃಷ್ಟಿಸಿದರು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ.(1845)ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸಿ. ಬೋರ್ರವರು ಈ ಮೂಲವಸ್ತುವನ್ನು ಕಂಡುಹಿಡಿದರು.
ಭೌತಿಕ ಗುಣಗಳು
ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243). ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ (243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ (241)ರ ಅರ್ಧಾಯುಷ್ಯ (470) ವರ್ಷಗಳು ; (242)ರ ಅರ್ಧಾಯುಷ್ಯ (100) ವರ್ಷಗಳು ಮತ್ತು (243)ರ ಅರ್ಧಾಯುಷ್ಯ ಸುಮಾರು (7800) ವರ್ಷಗಳು. ಆವರ್ತನಪಟ್ಟಿಯ ಆ್ಯಕ್ಟಿನೈಡ್ಸ್ ಮಾಲೆಯಲ್ಲಿ (6)ನೆಯ ಸ್ಥಾನವನ್ನು ಪಡೆದಿದೆ. ವಿರಳಲೋಹಗಳೆನ್ನುವ ಲ್ಯಾಂಥನೈಡ್ಸ್ ಮಾಲೆಯಲ್ಲಿ ಆರನೆಯ ಮೂಲವಸ್ತು.
ನಾಮಕರಣ
ಯೂರೋಪಿಯಂಗೆ ಹೇಗೆ ಯೂರೋಪ್ ದೇಶದ ಹೆಸರನ್ನಿಟ್ಟರೋ ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ಸ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ ಎಂದು ಹೆಸರಿಸಿದರು[೧].
ಉಪಯೋಗಗಳು
ಇದು ಹಲವಾರು ಸಂಯುಕ್ತ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- Americium at The Periodic Table of Videos (University of Nottingham)
- ATSDR – Public Health Statement: Americium
- World Nuclear Association – Smoke Detectors and Americium Archived 2013-02-12 ವೇಬ್ಯಾಕ್ ಮೆಷಿನ್ ನಲ್ಲಿ.
ಗುಂಪು → | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ||
---|---|---|---|---|---|---|---|---|---|---|---|---|---|---|---|---|---|---|---|---|
↓ ಆವರ್ತ | ||||||||||||||||||||
೧ | 1 H | 2 He | ||||||||||||||||||
೨ | 3 Li | 4 Be | 5 B | 6 C | 7 N | 8 O | 9 F | 10 Ne | ||||||||||||
೩ | 11 Na | 12 Mg | 13 Al | 14 Si | 15 P | 16 S | 17 Cl | 18 Ar | ||||||||||||
೪ | 19 K | 20 Ca | 21 Sc | 22 Ti | 23 V | 24 Cr | 25 Mn | 26 Fe | 27 Co | 28 Ni | 29 Cu | 30 Zn | 31 Ga | 32 Ge | 33 As | 34 Se | 35 Br | 36 Kr | ||
೫ | 37 Rb | 38 Sr | 39 Y | 40 Zr | 41 Nb | 42 Mo | 43 Tc | 44 Ru | 45 Rh | 46 Pd | 47 Ag | 48 Cd | 49 In | 50 Sn | 51 Sb | 52 Te | 53 I | 54 Xe | ||
೬ | 55 Cs | 56 Ba | * | 72 Hf | 73 Ta | 74 W | 75 Re | 76 Os | 77 Ir | 78 Pt | 79 Au | 80 Hg | 81 Tl | 82 Pb | 83 Bi | 84 Po | 85 At | 86 Rn | ||
೭ | 87 Fr | 88 Ra | ** | 104 Rf | 105 Db | 106 Sg | 107 Bh | 108 Hs | 109 Mt | 110 Ds | 111 Rg | 112 Cn | 113 Nh | 114 Uuq | 115 Uup | 116 Uuh | 117 Uus | 118 Uuo | ||
* ಲ್ಯಾಂಥನೈಡ್ಗಳು | 57 La | 58 Ce | 59 Pr | 60 Nd | 61 Pm | 62 Sm | 63 Eu | 64 Gd | 65 Tb | 66 Dy | 67 Ho | 68 Er | 69 Tm | 70 Yb | 71 Lu | |||||
** ಆಕ್ಟಿನೈಡ್ಗಳು | 89 Ac | 90 Th | 91 Pa | 92 U | 93 Np | 94 Pu | 95 Am | 96 Cm | 97 Bk | 98 Cf | 99 Es | 100 Fm | 101 Md | 102 No | 103 Lr |
ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳ ವರ್ಗೀಕರಣ
ಲೋಹಗಳು | ಲೋಹಾಭಗಳು | ಅಲೋಹಗಳು | |||||||
ಕ್ಷಾರ ಲೋಹಗಳು | ಕ್ಷಾರೀಯ ಭಸ್ಮ ಲೋಹಗಳು | ಒಳ ಸಂಕ್ರಮಣ ಧಾತುಗಳು | ಸಂಕ್ರಮಣ ಧಾತುಗಳು | ಇತರ ಲೋಹಗಳು | ಇತರ ಅಲೋಹಗಳು | ಹ್ಯಾಲೋಜನ್ಗಳು | ಶ್ರೇಷ್ಠಾನಿಲಗಳು | ||
ಲ್ಯಾಂಥನೈಡ್ಗಳು | ಆಕ್ಟಿನೈಡ್ಗಳು |