ಕೊಸೊವೊ

ಕೊಸೊವೊ (Kosova - ಕೊಸೊವ, Косово - ಕೊಸೊವೊ, Kosova) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಉತ್ತರ ಮ್ಯಾಸೆಡೊನಿಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ ಅಲ್ಬೇನಿಯನರು.

ಕೊಸೊವೊ ಗಣರಾಜ್ಯ
[Republika e Kosovës] Error: {{Lang}}: text has italic markup (help)
Република Косово
[Republika Kosovo] Error: {{Lang}}: text has italic markup (help)
Flag of ಕೊಸೊವೊ
Flag
Coat of arms of ಕೊಸೊವೊ
Coat of arms
Location of Kosovo on the European continent
Location of Kosovo on the European continent
CapitalPristina
Largest cityರಾಜಧಾನಿ
Official languagesಅಲ್ಬೇನಿಯನ್, ಸೆರ್ಬಿಯನ್
Recognised regional languagesಟರ್ಕಿಷ್, ನಾಶಿನ್ಸ್ಕಿ, ರೊಮಾನಿ, ಬೊಸ್ನಿಯನ್
Ethnic groups
(೨೦೦೭)
92% ಅಲ್ಬೇನಿಯದ ಜನರು
5.3% ಸರ್ಬರು
2.7% ಇತರರು [೧]
Demonym(s)Kosovar
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ಫತ್ಮಿರ್ ಸೈದ್ಯು
• ಪ್ರಧಾನ ಮಂತ್ರಿ
ಹಶೀಮ್ ಥಾಸಿ
ಸ್ವಾತಂತ್ರ್ಯ1 
• ಘೋಷಿತ
ಫೆಬ್ರುವರಿ ೧೭, ೨೦೦೮
• ಅಂತರರಾಷ್ಟ್ರೀಯ ಮನ್ನಣೆ
(೧೦ ದೇಶಗಳಿಂದ)
ಫೆಬ್ರುವರಿ ೧೮, ೨೦೦೮[೨][೩][೪]
• Water (%)
n/a
Population
• 2005 estimate
2,100,000[೫] (141)
Currencyಯುರೋ (€)2 (EUR)
Time zoneUTC+1 (CET)
• Summer (DST)
UTC+2 (CEST)
Internet TLDNone assigned
  1. Independence has only been partially recognised internationally.
  2. The Serbian dinar is used in Serbian enclaves and North Kosovo.

೧೯೯೯ರ ಕೊಸೊವೊ ಯುದ್ಧದ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯು ಇದನ್ನು ನೇಟೊ ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ ಫೆಬ್ರುವರಿ ೧೭, ೨೦೦೮ರಂದು ತಾನಾಗಿ ತಾನೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.

ಉಲ್ಲೇಖಗಳು