ಮೇ ೨೬

ದಿನಾಂಕ

ಮೇ ೨೬ - ಮೇ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೬ನೇ (ಅಧಿಕ ವರ್ಷದಲ್ಲಿ ೧೪೭ನೇ) ದಿನ. ಮೇ ೨೦೨೪


ಪ್ರಮುಖ ಘಟನೆಗಳು

  • ೧೨೯೩ - ಜಪಾನ್‌ನ ಕಮಕೂರದಲ್ಲಿ ಉಂಟಾದ ಭೂಕಂಪಕ್ಕೆ ಅಂದಾಜಿತ ೩೦,೦೦೦ ಜನ ಬಲಿ.
  • ೧೮೯೬ - ಎರಡನೇ ನಿಕೊಲಸ್ ರಷ್ಯಾದ ಜಾರ್ ಆದನು.
  • ೧೯೯೯ - ಲಡಾಖ್‌ನ ಬಟಾಲಿಕ್‌ನಿಂದ ಆಪರೇಷನ್ ವಿಜಯಕ್ಕೆ ಚಾಲನೆ ನೀಡಲಾಯಿತು.ಪಾಕಿಸ್ತಾನದಿಂದ ಪ್ರಚೋದಿತರಾಗಿದ್ದ ಉಗ್ರಗಾಮಿಗಳನ್ನು ಸದೆಬಡಿಯಲು ಆಪರೇಷನ್ ವಿಜಯ ಕಾರ್ಯಾಚರಣೆ ನಡೆಸಿತು.

ಜನನ

  • ೧೯೨೬ - ಖ್ಯಾತ ಚಿಂತಕ ಹಾಗೂ ಸಾಹಿತಿ ಹೊ.ವೆ.ಶೇಷಾದ್ರಿ.

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು