ಮ್ಯಾನ್ ಬುಕರ್ ಪ್ರಶಸ್ತಿ

ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ.

Man Booker Prize
ಕೊಡಲ್ಪಡುವ ವಿಷಯBest original full-length novel, written in the English language, by a citizen of the Commonwealth of Nations, Republic of Ireland, or Zimbabwe
ಸ್ಥಳGuildhall, London, England
ಕೊಡಿಸಲ್ಪಡುMan Group
ಪ್ರಧಮವಾಗಿ ಕೊಡಲ್ಪಟ್ಟದ್ದು1969
ಅಧಿಕೃತ ಜಾಲತಾಣwww.themanbookerprize.com

೨೦೦೮ರಲ್ಲಿ ಬೆಸ್ಟ್ ಅಫ್ ಬೂಕರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ ಕೊಡಲಾಯಿತು. ಇದೇ ಕೃತಿಗೆ ಬೂಕರ್ ಅಫ್ ಬೂಕರ್ ಪ್ರಶಸ್ತಿಯನ್ನು ೧೯೯೩ರಲಿ ಕೊಡಲಾಗಿತ್ತು.

ಬೂಕರ್ ಪ್ರಶಸ್ತಿ ವಿಜೇತರು ಮತ್ತು ಕಾದಂಬರಿ

ವರ್ಷಲೇಖಕದೇಶಕಾದಂಬರಿ
1969ಪಿ. ಎಚ್. ನ್ಯೂಬಿಯುನೈಟೆಡ್ ಕಿಂಗ್‌ಡಮ್Something to Answer For
1970ಬೆರ್ನಿಸ್ ರೂಬೆನ್ಸ್ಯುನೈಟೆಡ್ ಕಿಂಗ್‌ಡಮ್The Elected Member
1971ವಿ. ಎಸ್. ನೈಪಾಲ್ಟ್ರಿನಿಡಾಡ್ ಮತ್ತು ಟೊಬಾಗೊIn a Free State
1972ಜಾನ್ ಬೆರ್ಗರ್ಯುನೈಟೆಡ್ ಕಿಂಗ್‌ಡಮ್G.
1973ಜೇಮ್ಸ್ ಗಾರ್ಡನ್ ಫಾರೆಲ್ಯುನೈಟೆಡ್ ಕಿಂಗ್‌ಡಮ್The Siege of Krishnapur
1974ನಾಡೀನ್ ಗಾರ್ಡೀಮರ್
ಸ್ಟ್ಯಾನ್ಲಿ ಮಿಡಲ್ಟನ್
ದಕ್ಷಿಣ ಆಫ್ರಿಕಾ
ಯುನೈಟೆಡ್ ಕಿಂಗ್‌ಡಮ್
The Conservationist
Holiday
1975ರುಥ್ ಪ್ರಾವರ್ ಝಬ್ವಾಲಯುನೈಟೆಡ್ ಕಿಂಗ್‌ಡಮ್/ಜರ್ಮನಿHeat and Dust
1976ಡೇವಿಡ್ ಸ್ಟೋರೆಯುನೈಟೆಡ್ ಕಿಂಗ್‌ಡಮ್Saville
1977ಪಾಲ್ ಸ್ಕಾಟ್ಯುನೈಟೆಡ್ ಕಿಂಗ್‌ಡಮ್Staying On
1978ಐರಿಸ್ ಮರ್ಡಾಕ್ಐರ್ಲ್ಯಾಂಡ್ ಗಣರಾಜ್ಯThe Sea, the Sea
1979ಪೆನೆಲೋಪ್ ಫಿಟ್ಜ್‌ಗೆರಾಲ್ಡ್ಯುನೈಟೆಡ್ ಕಿಂಗ್‌ಡಮ್Offshore
1980ವಿಲಿಯಮ್ ಗೋಲ್ಡಿಂಗ್ಯುನೈಟೆಡ್ ಕಿಂಗ್‌ಡಮ್Rites of Passage
1981ಸಲ್ಮಾನ್ ರಷ್ದಿಯುನೈಟೆಡ್ ಕಿಂಗ್‌ಡಮ್/ಭಾರತಮಿಡ್‌ನೈಟ್ಸ್ ಚಿಲ್ಡ್ರನ್
1982ಥಾಮಸ್ ಕೆನೆಲ್ಲಿಆಸ್ಟ್ರೇಲಿಯSchindler's Ark
1983ಜೆ. ಎಮ್. ಕೋಟ್ಜಿದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯLife & Times of Michael K
1984ಅನಿತ ಬ್ರೂಕ್ನರ್ಯುನೈಟೆಡ್ ಕಿಂಗ್‌ಡಮ್Hotel du Lac
1985ಕೆರಿ ಹಲ್ಮ್ನ್ಯೂ ಜೀಲ್ಯಾಂಡ್The Bone People
1986ಕಿಂಗ್ಲ್ಸೆ ಅಮಿಸ್ಯುನೈಟೆಡ್ ಕಿಂಗ್‌ಡಮ್The Old Devils
1987ಪೆನೆಲೋಪ್ ಲೈವ್ಲಿಯುನೈಟೆಡ್ ಕಿಂಗ್‌ಡಮ್Moon Tiger
1988ಪೀಟರ್ ಕ್ಯಾರೆಆಸ್ಟ್ರೇಲಿಯOscar and Lucinda
1989ಕಜುಒ ಇಷಿಗುರೊಯುನೈಟೆಡ್ ಕಿಂಗ್‌ಡಮ್/ಜಪಾನ್The Remains of the Day
1990ಎ. ಎಸ್. ಬ್ಯಾಟ್ಯುನೈಟೆಡ್ ಕಿಂಗ್‌ಡಮ್Possession: A Romance
1991ಬೆನ್ ಓಕ್ರಿನೈಜೀರಿಯThe Famished Road
1992ಮೈಕಲ್ ಒನ್ಡಾಟ್ಯೆ
ಬ್ಯಾರಿ ಅನ್ಸ್ವರ್ಥ್
ಶ್ರೀ ಲಂಕಾ/ಕೆನಡ
ಯುನೈಟೆಡ್ ಕಿಂಗ್‌ಡಮ್
The English Patient
Sacred Hunger
1993ರೊಡ್ಡಿ ಡೋಯ್ಲ್ಐರ್ಲ್ಯಾಂಡ್ ಗಣರಾಜ್ಯPaddy Clarke Ha Ha Ha
1994ಜೇಮ್ಸ್ ಕೆಲ್ಮನ್ಯುನೈಟೆಡ್ ಕಿಂಗ್‌ಡಮ್How Late It Was, How Late
1995ಪ್ಯಾಟ್ ಬಾರ್ಕರ್ಯುನೈಟೆಡ್ ಕಿಂಗ್‌ಡಮ್The Ghost Road
1996ಗ್ರಹಮ್ ಸ್ವಿಫ್ಟ್ಯುನೈಟೆಡ್ ಕಿಂಗ್‌ಡಮ್Last Orders
1997ಅರುಂಧತಿ ರಾಯ್ಭಾರತThe God of Small Things
1998ಇಯಾನ್ ಮ್ಯಾಕ್ಇವಾನ್ಯುನೈಟೆಡ್ ಕಿಂಗ್‌ಡಮ್Amsterdam
1999ಜೆ. ಎಮ್. ಕೊಟ್ಜಿದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯDisgrace
2000ಮಾರ್ಗರೆಟ್ ಆಟ್ವುಡ್ಕೆನಡThe Blind Assassin
2001ಪೀಟರ್ ಕ್ಯಾರೆಆಸ್ಟ್ರೇಲಿಯTrue History of the Kelly Gang
2002ಯಾನ್ ಮರ್ಟೆಲ್ಕೆನಡLife of Pi
2003ಡಿಬಿಸಿ ಪಿಯೆರ್ಆಸ್ಟ್ರೇಲಿಯ/ಮೆಕ್ಸಿಕೊVernon God Little
2004ಅಲನ್ ಹೊಲ್ಲಿಂಗ್‌ಹರ್ಸ್ಟ್ಯುನೈಟೆಡ್ ಕಿಂಗ್‌ಡಮ್The Line of Beauty
2005ಜಾನ್ ಬಾನ್ವಿಲ್ಐರ್ಲ್ಯಾಂಡ್ ಗಣರಾಜ್ಯThe Sea
2006ಕಿರಣ್ ದೇಸಾಯ್ಭಾರತThe Inheritance of Loss
2007ಆನ್ ಎನ್ರೈಟ್ಐರ್ಲ್ಯಾಂಡ್ ಗಣರಾಜ್ಯThe Gathering
2008ಅರವಿಂದ ಅಡಿಗಭಾರತದ ವೈಟ್ ಟೈಗರ್
2009Hilary Mantelಯುನೈಟೆಡ್ ಕಿಂಗ್‌ಡಮ್Wolf Hall
2010Howard Jacobsonಯುನೈಟೆಡ್ ಕಿಂಗ್‌ಡಮ್The Finkler Question
2011Julian Barnesಯುನೈಟೆಡ್ ಕಿಂಗ್‌ಡಮ್The Sense of an Ending
2012Hilary Mantelಯುನೈಟೆಡ್ ಕಿಂಗ್‌ಡಮ್Bring Up the Bodies
2013Eleanor Cattonನ್ಯೂ ಜೀಲ್ಯಾಂಡ್The Luminaries
2014Richard Flanaganಆಸ್ಟ್ರೇಲಿಯThe Narrow Road to the Deep North
2015Marlon JamesಜಮೈಕA Brief History of Seven Killings
2016Paul Beattyಯು.ಎಸ್.The Sellout
2017ಜಾರ್ಜ್ ಸೌಂಡರ್ಸ್ಯು.ಎಸ್.ಲಿಂಕನ್ ಇನ್ ದಿ ಬಾರ್ಡೋ