ರೆನೆ ಡೆಸ್ಕಾರ್ಟೆ

ಗಣಿತಜ್ಞ

ರೆನೆ ಡೆಸ್ಕಾರ್ಟೆ ಫ್ರೆಂಚ್‍ನ ಹೆಸರಾಂತ ತತ್ವ ಜ್ಞಾನಿ ಮತ್ತು ಗಣಿತಜ್ಞ. ತನ್ನ ಸಮಕಾಲೀನರನ್ನು ಹೊಸ ಚಿಂತನೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು. ತನ್ನ ಮಾತೃಭಾಷೆಯಲ್ಲಿಯೇ ಬರೆದು, ಆವರೆಗೆ ಸಂಪ್ರದಾಯವಾದಿಗಳು ನಿರ್ಮಿಸಿಕೊಂಡು ಬಂದಿದ್ದ ರಿವಾಜನ್ನು ಮುರಿದು ಡೆಸ್ಕಾರ್ಟೆ, ಲ್ಯಾಟಿನ್ ನಲ್ಲಿಯೂ ಆನೇಕ ಬರಹಗಳನ್ನು ಬರೆದ. ಈತ ಯೊರೋಪಿನ ಹಲವು ದೇಶಗಳಲ್ಲಿ ಸಂಚರಿಸಿ ತನ್ನ ಪ್ರತಿಭೆಯನ್ನು ತೋರಿಸಿದ.

ರೆನೆ ಡೆಸ್ಕಾರ್ಟೆ
ಫ಼್ರಾನ್ಸ್ ಹಾಲ್ಸ್ ನಂತರದ ಭಾವಚಿತ್ರ, 1648[೧]
ಜನನ(೧೫೯೬-೦೩-೩೧)೩೧ ಮಾರ್ಚ್ ೧೫೯೬
ಲಾ ಈಯ್ ಆನ್ ಟೂರೇನ್, ಫ಼್ರಾನ್ಸ್
ಮರಣ11 February 1650(1650-02-11) (aged 53)
ಸ್ಟಾಕ್‍ಹೋಮ್, ಸ್ವೀಡಿಶ್ ಸಾಮ್ರಾಜ್ಯ
ರಾಷ್ಟ್ರೀಯತೆಫ಼್ರೆಂಚ್
ಕಾಲಮಾನ೧೭ನೇ ಶತಮಾನದ ತತ್ವಶಾಸ್ತ್ರ
ಪ್ರದೇಶಪಾಶ್ಚಾತ್ಯ ತತ್ತ್ವಶಾಸ್ತ್ರ
ಧರ್ಮಕ್ಯಾಥೊಲಿಕ್[೨]
ಪರಂಪರೆಕಾರ್ಟೇಸಿಯನಿಸಮ್, ವಿಚಾರವಾದ, ಫ಼ೌಂಡೇಶನಲೈಸಮ್, ಕಾರ್ಟೇಸಿಯನಿಸಮ್‍ನ ಸ್ಥಾಪಕ
ಮುಖ್ಯ  ಹವ್ಯಾಸಗಳುತತ್ವ ಮೀಮಾಂಸೆ, ಜ್ಞಾನಮೀಮಾಂಸೆ, ಗಣಿತ
ಗಮನಾರ್ಹ ಚಿಂತನೆಗಳುಕೊಗಿಟೊ ಎಂದರೆ ಮೊತ್ತ, ಸಂದೇಹ ವಿಧಾನ, ಮೆಥಡ್ ಆಫ಼್ ನಾರ್ಮಲ್ಸ್, ಕಾರ್ಟೇಸಿಯನ್ ನಿರ್ದೇಶಾಂಕ ಪದ್ಧತಿ, ಕಾರ್ಟೇಸಿಯನ್ ದ್ವಿತ್ವ, ದೇವರ ಅಸ್ತಿತ್ವಕ್ಕೆ ಮೂಲತತ್ವ ವೈಚಾರಿಕ ವಾದ, ಮತೇಸಿಸ್ ಯೂನಿವರ್ಸಾಲಿಸ್;
ಫ಼ೋಲಿಯಮ್ ಆಫ಼್ ಡೆಸ್ಕಾರ್ಟೆ
ಪ್ರಭಾವಕ್ಕೋಳಗಾಗು
  • ಪ್ಲೇಟೊ, ಅರಿಸ್ಟಾಟಲ್, ಅಲ್‍ಹಜ಼ೆನ್, ಅಲ್ ಗಜ಼ಲಿ,[೩] ಅವೆರೋಯಿಸ್, ಅವಿಸೆನ್ನಾ, ಆನ್‍ಸೆಲ್ಮ್, ಆಗಸ್ಟೀನ್, ಅಕ್ವೈನಸ್, ಆಕಮ್, ಸುವಾರೇಜ಼್, ಮರ್ಸೀನ್, ಸೆಕ್ಸ್‌ಟಸ್ ಎಂಪಿರಿಕಸ್, ಮೊಂಟೇಯ್ನ್, ಗೋಲಿಯಸ್, ಬೀಕ್‍ಮನ್, ಡನ್ಸ್ ಸ್ಕಾಟಸ್[೪]
ಪ್ರಭಾವ ಬೀರು
  • ವಸ್ತುತಃ ಎಲ್ಲ ಮುಂದಿನ ಪಾಶ್ಚಾತ್ಯ ತತ್ವಶಾಸ್ತ್ರ, ವಿಶೇಷವಾಗಿ ಸ್ಪಿನೋಜ಼ಾ, ಲೇಯ್‍ಬ್ನಿಜ಼್, ಜಾನ್ ಲಾಕ್, ಮಾಲೆಬ್ರಾಂಕ್, ಬ್ಲೇಯ್ಸ್ ಪ್ಯಾಸ್ಕಲ್, ಎಡ್ಮಂಡ್ ಹಸರ್ಲ್, ನೋವಮ್ ಚಾಮ್‍ಸ್ಕಿ, ನ್ಯೂಟನ್, ಸ್ಲಾವೋಜ್ ಜ಼ಿಜ಼ೆಕ್, ಫ಼ೀಕ್ಟ
ಸಹಿ

ಪರಿಚಯ

The house he was born in La Haye en Touraine
ಡೆಸ್ಕಾರ್ಟೆಯ ಪದವಿ ನೋಂದಾವಣೆ

ಡೆಸ್ಕಾರ್ಟೆ, ಇಂದಿನಶಾಲಾ ಮಕ್ಕಳು ಕಲಿಯುತಿರುವ ರೇಖಾ ಗಣಿತದ ಪ್ರಾಥಮಿಕ ಅಂಶಗಳನ್ನು ಅಭಿವೃದ್ದಿ ಪಡಿಸಿದವನು. ಈತನು ಗ್ರಾಫ್ ಗಾಗಿ ನಿರ್ದಿಷ್ಟ ಸಂಕೇತಗಳನ್ನು ಹಾಗೂ ಘಾತಗಳ ಪದ್ದತಿಯನ್ನು ಕಂಡುಹಿಡಿದನು.

ಉಲ್ಲೇಖಗಳು

ಕನ್ನಡದಲ್ಲಿ ವಿವರಣೆ

ಬಾಹ್ಯ ಸಂಪರ್ಕಗಳು

General

Stanford Encyclopedia of Philosophy

Internet Encyclopedia of Philosophy

Video