ಚೀನಿ ಅಂತಃಕಲಹ

ಚೀನಿ ಅಂತಃಕಲಹ ಏಪ್ರಿಲ್ ೧೯೨೭ರಿಂದ ಮೇ ೧೯೫೦ರ ವರೆಗೆ ಚೀನಾದಲ್ಲಿ ನಡೆದ ಒಂದು ಅಂತಃಕಲಹ. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವೆ ನಡೆಯಿತು.[೩] ಈ ಕಲಹ ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯೆಟ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು.

ರಾಷ್ಟ್ರೀಯತವಾದಿ-ಸಮತಾವಾದಿ ಅಂತಃಕಲಹ
Part of ಶೀತಲ ಸಮರ
ಕಾಲ:ಮೊದಲ ಕದನಗಳು: ಏಪ್ರಿಲ್ ೧೯೨೭ ಇಂದ ಡಿಸೆಂಬರ್ ೧೯೩೬. ಮತ್ತೆ ಆಗಸ್ಟ್ ೧೯೪೫ರಿಂದ ಮೇ ೧೯೫೦. ಅಧಿಕೃತ ಶಾಂತಿ ಒಪ್ಪಂದ ಇನ್ನೂ ಆಗಿಲ್ಲ.
ಸ್ಥಳ:ಚೀನಾ
ಪರಿಣಾಮ:ಸಮತಾವಾದಿಗಳ ವಿಜಯ
ಪ್ರದೇಶಗಳ ಕೈಬದಲು:ಖಂಡೀಯ ಚೀನಾದ ಮೇಲೆ ಚೀನಿ ಜನರ ಗಣರಾಜ್ಯ ಸ್ಥಾಪನೆ.
ಚೀನಿ ಗಣರಾಜ್ಯ ಕೇವಲ ಟೈವಾನ್ ಮತ್ತಿತರ ಚಿಕ್ಕ ದ್ವೀಪಗಳಿಗೆ ಸೀಮಿತ.
ಕದನಕಾರರು
ಟೆಂಪ್ಲೇಟು:Country data the Republic of China ಚೀನಿ ಗಣರಾಜ್ಯಟೆಂಪ್ಲೇಟು:Country data the Chinese Communist Party ಚೀನಾದ ಕಮ್ಯುನಿಷ್ಟ್ ಪಕ್ಷ
೧೯೪೯ರ ನಂತರ:
ಚೀನಾ ಚೀನೀ ಜನರ ಗಣರಾಜ್ಯ
ಸೇನಾಧಿಪತಿಗಳು
ಟೆಂಪ್ಲೇಟು:Country data the Republic of China ಚಿಯಾಂಗ್ ಕೈ-ಶೆಕ್ಟೆಂಪ್ಲೇಟು:Country data the Chinese Communist Party ಮಾಓ ಜೆಡಾಂಗ್
ಬಲ
4,300,000 (July 1945)[೧]
3,650,000 (June 1948)
1,490,000 (June 1949)
1,200,000 (July 1945)[೧]
2,800,000 (June 1948)
4,000,000 (June 1949)
ಮೃತರು ಮತ್ತು ಗಾಯಾಳುಗಳು
1928-1936: ~2,000,000 Military Casualties

1946-1949: ~1,200,000 Military Casualties [೨]