ಮಧ್ಯ ಪ್ರಾಚ್ಯ

(ಮಧ್ಯಪ್ರಾಚ್ಯ ಇಂದ ಪುನರ್ನಿರ್ದೇಶಿತ)

ಮಧ್ಯ ಪ್ರಾಚ್ಯ (Middle East)(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ[೧]) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.

ಇಂದಿನ ಮಧ್ಯ ಪ್ರಾಚ್ಯದ ರಾಜಕೀಯ ಮತ್ತು ಸಾರಿಗೆಯ ನಕ್ಷೆ

ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.

ಪ್ರದೇಶಗಳು

ದೇಶ ಮತ್ತು ಧ್ವಜವಿಸ್ತೀರ್ಣ
(ಕಿ.ಮಿ²)
ಜನಸಂಖ್ಯೆಸಾಂದ್ರತೆ
(ಪ್ರತಿ ಕಿ.ಮಿ²)
ರಾಜಧಾನಿರಾಷ್ಟೀಯ ಉತ್ಪನ್ನ (ಒಟ್ಟು)ತಲಾವಾರುನಾಣ್ಯ ಪದ್ಧತಿಸರ್ಕಾರಅಧಿಕೃತ ಭಾಷೆಗಳು
ಇರಾನಿ ಪ್ರಸ್ಥಭೂಮಿ:
 ಇರಾನ್ ಇರಾನ್1,648,19571,208,00042ತೆಹ್ರಾನ್$872 ಶತಕೋಟಿ (2009)$11,763 (2009)ಇರಾನಿ ರಿಯಾಲ್ಇಸ್ಲಾಮಿ ಗಣರಾಜ್ಯಪರ್ಷಿಯನ್
ಮೆಸೊಪೊಟೇಮಿಯ:
 ಇರಾಕ್ ಇರಾಕ್437,07224,001,81655ಬಾಗ್ದಾದ್$102.3 ಶತಕೋಟಿ (2007)$3,600 (2007)ಇರಾಕಿ ದಿನಾರ್ಸಂಸದೀಯ ಪ್ರಜಾತಂತ್ರಅರಬಿಕ್, ಕರ್ಡಿಶ್
ಅರೇಬಿಯ ಪರ್ಯಾಯ ದ್ವೀಪ:
 ಕುವೈತ್ ಕುವೈತ್17,8203,100,000119ಕುವೈತ್ ನಗರ$151.5 ಶತಕೋಟಿ (2007)$42,506 (2009)ಕುವೈತಿ ದಿನಾರ್ಸಾಂವಿಧಾನಿಕ ಅನುವಂಶೀಯಅರಬಿಕ್
 ಬಹ್ರೇನ್ ಬಹ್ರೇನ್665656,397987ಮನಾಮ$28.5 ಶತಕೋಟಿ (2009)$35,895 (2009)ಬಹ್ರೇನಿ ದಿನಾರ್ಸಾಂವಿಧಾನಿಕ ಚಕ್ರಾಧಿಪತ್ಯಅರಬಿಕ್
 ಒಮಾನ್ ಒಮಾನ್212,4603,200,00013ಮಸ್ಕಟ್$73 ಶತಕೋಟಿ (2007)$27,852 (2007)ಒಮಾನಿ ರಿಯಾಲ್ಸಂಪೂರ್ಣ ಚಕ್ರಾಧಿಪತ್ಯಅರಬಿಕ್
 ಕತಾರ್ ಖತಾರ್11,437793,34169ದೋಹ$117.3 ಶತಕೋಟಿ (2009)$96,275 (2009)ಖತಾರಿ ರಿಯಾಲ್ಚಕ್ರಾಧಿಪತ್ಯಅರಬಿಕ್
 ಸೌದಿ ಅರೇಬಿಯಾ ಸೌದಿ ಅರೇಬಿಯ1,960,58223,513,33012ರಿಯಾಧ್$636.3 ಶತಕೋಟಿ (2009)$24,936 (2009)ರಿಯಾಲ್ಸಂಪೂರ್ಣ ಚಕ್ರಾಧಿಪತ್ಯಅರಬಿಕ್
ಟೆಂಪ್ಲೇಟು:Country data the United Arab Emirates ಸಂಯುಕ್ತ ಅರಬ್ ಎಮಿರೇಟ್ಸ್82,8805,432,74630ಅಬು ಧಾಬಿ$200.5 ಶತಕೋಟಿ (2009)$40,039 (2009)ಯು.ಏ.ಈ ದಿರ್ಹಾಮ್ಸಂಯುಕ್ತ ಸಾಮ್ರಾಜ್ಯ ಸಾಂವಿಧಾನಿಕ ಚಕ್ರಾಧಿಪತ್ಯಅರಬಿಕ್, ಆಂಗ್ಲ
 ಯೆಮೆನ್ ಯೆಮೆನ್527,97018,701,25735ಸನಾ$60.7 ಶತಕೋಟಿ (2007)$2,562 (2007)ಯೆಮೆನಿ ರಿಯಾಲ್ಗಣರಾಜ್ಯಅರಬಿಕ್
ಲೇವಾಂತ್:
 ಇಸ್ರೇಲ್ ಇಸ್ರೇಲ್20,7707,029,529290ಜೆರುಸೆಲೆಮ್3$200.9 ಶತಕೋಟಿ (2008)$28,245 (2008)ಇಸ್ರೇಲಿ ಹೊಸ ಶೆಖೆಲ್ಸಂಸದೀಯ ಪ್ರಜಾತಂತ್ರಹೀಬ್ರೂ, ಅರಬಿಕ್, ಆಂಗ್ಲ
 ಜಾರ್ಡನ್ ಜೋರ್ಡನ್92,3005,307,47058ಅಮ್ಮಾನ್$32.4 ಶತಕೋಟಿ (2009)$5,406 (2009)ಜೋರ್ಡನಿನ ದಿನಾರ್ಸಾಂವಿಧಾನಿಕ ಚಕ್ರಾಧಿಪತ್ಯಅರಬಿಕ್, ಆಂಗ್ಲ, ಫ್ರೆಂಚ್
 ಲೆಬನನ್ ಲೆಬನಾನ್10,4523,677,780354ಬೈರೂತ್$48.9 ಶತಕೋಟಿ (2009)$12,704 (2009)ಲೆಬನೀಸ್ ಪೌಂಡ್ಗಣರಾಜ್ಯಅರಬಿಕ್, ಫ್ರೆಂಚ್, ಆಂಗ್ಲ, ಅರ್ಮೇನಿಯನ್
 ಸಿರಿಯಾ ಸಿರಿಯ185,18017,155,81493ಡಮಾಸ್ಕಸ್$99.2 ಶತಕೋಟಿ (2009)$4,871 (2009)ಸಿರಿಯಾದ ಪೌಂಡ್ಅಧ್ಯಕ್ಷೀಯ ಗಣರಾಜ್ಯಅರಬಿಕ್
ಅನತೋಲಿಯ:
ಟರ್ಕಿ1783,56272,334,25691ಅಂಕಾರ$937.1 ಶತಕೋಟಿ (2008)$13,447 (2008)ಟರ್ಕಿಯ ಲೀರಸಂಸದೀಯ ಪ್ರಜಾತಂತ್ರಟರ್ಕಿಶ್
ಉತ್ತರ ಆಫ್ರಿಕ:
 ಈಜಿಪ್ಟ್ ಈಜಿಪ್ಟ್1,001,44977,498,00074ಕೈರೋ$477.2 ಶತಕೋಟಿ (2009)$6,234 (2009)ಈಜಿಪ್ಟ್‌ನ ಪೌಂಡ್ಅರೆ-ಅಧ್ಯಕ್ಷೀಯ ಗಣರಾಜ್ಯ (ಪ್ರಜಾತಂತ್ರ)ಅರಬಿಕ್
ಸ್ವಾಯತ್ತ ಪ್ರದೇಶ: ಪ್ಯಾಲೆಸ್ಟೈನ್:
ಗಾಜಾ ಪಟ್ಟಿ3601,376,2893,823ಗಾಜಾ$5 ಶತಕೋಟಿ (ಪಶ್ಚಿಮ ದಂಡೆ ಸೇರಿ) (2006)$1,100 (ಪಶ್ಚಿಮ ದಂಡೆ ಸೇರಿ) (2006)ಇಸ್ರೇಲಿ ಹೊಸ ಶೆಖೆಲ್ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಹಮಾಸ್ಅರಬಿಕ್
ಪಶ್ಚಿಮ ದಂಡೆ5,86032,500,00054323,4ರಾಮಲ್ಲಃಇಸ್ರೇಲಿ ಹೊಸ ಶೆಖೆಲ್ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಫತಃಅರಬಿಕ್

ಮೂಲ:

ಟಿಪ್ಪಣಿಗಳು:

1 The figures for Turkey includes Eastern Thrace, which is not a part of Anatolia.

2 Under Israeli law. The UN doesn't recognize Jerusalem as Israel's capital.

3 Includes the whole of the West Bank, according to the pre-1967 boundaries.

4 In addition, there are around 400,000 Israeli settlers in the West Bank, of which half are in East-Jerusalem.

ಬೃಹತ್ ಮಧ್ಯ ಪ್ರಾಚ್ಯ

ದೇಶ ಮತ್ತು ಧ್ವಜವಿಸ್ತೀರ್ಣ
(ಕಿ.ಮಿ²)
ಜನಸಂಖ್ಯೆಸಾಂದ್ರತೆ
(ಪ್ರತಿ ಕಿ.ಮಿ²)
ರಾಜಧಾನಿರಾಷ್ಟೀಯ ಉತ್ಪನ್ನ (ಒಟ್ಟು)ತಲಾವಾರುನಾಣ್ಯ ಪದ್ಧತಿಸರ್ಕಾರಅಧಿಕೃತ ಭಾಷೆಗಳು
ಕಾಕಸಸ್:
ಅರ್ಮೇನಿಯ29,8002,968,586111.7ಯೆರೆವಾನ್$19.298 ಶತಕೋಟಿ (2008)$5,437 (2008)ಅರ್ಮೇನಿಯದ ದ್ರಾಂಅಧ್ಯಕ್ಷೀಯ ಗಣರಾಜ್ಯಅರ್ಮೇನಿಯನ್
ಅಝರ್ಬೈಜಾನ್86,6008,621,00097ಬಾಕು$65.523 ಶತಕೋಟಿ (2007)$7,618 (2007)ಅಝರ್ಬೈಜಾನಿ ಮನತ್ಅಧ್ಯಕ್ಷೀಯ ಗಣರಾಜ್ಯಅಝರ್ಬೈಜಾನಿ
ಜಾರ್ಜಿಯ20,4604,630,84199.3ಬಿಲಿಸಿ$20.516 ಶತಕೋಟಿ (2007)$4,694 (2007)ಜಾರ್ಜಿಯನ್ ಲಾರಿಗಣರಾಜ್ಯಜಾರ್ಜಿಯನ್
ಇರಾನಿ ಪ್ರಸ್ಥಭೂಮಿ:
 ಅಫ್ಘಾನಿಸ್ತಾನ ಅಫ್ಘಾನಿಸ್ತಾನ647,50031,889,92346ಕಾಬುಲ್$35 ಶತಕೋಟಿ (2007)$1,000 (2007)ಅಫ್ಘಾನಿಇಸ್ಲಾಮಿಕ್ ಗಣರಾಜ್ಯಪರ್ಷಿಯನ್, ಪಷ್ತೊ
 ಪಾಕಿಸ್ತಾನ ಪಾಕಿಸ್ತಾನ880,940169,300,000206ಇಸ್ಲಾಮಾಬಾದ್$505 ಶತಕೋಟಿ (2007)$3,320 (2007)ಪಾಕಿಸ್ತಾನಿ ರೂಪಾಯಿಇಸ್ಲಾಮಿಕ್ ಗಣರಾಜ್ಯಉರ್ದು, ಪಷ್ತೊ
ಉತ್ತರ ಏಷ್ಯಾ:
 ಕಜಾಕಸ್ಥಾನ್ ಕಜಾಕಸ್ಥಾನ್2,724,90015,217,7115.4ಅಸ್ತಾನ$168 ಶತಕೋಟಿ (2007)$10,837 (2007)ಕಜಾಕಸ್ಥಾನಿ ತೆಂಗ್ಅಧ್ಯಕ್ಷೀಯ ಗಣರಾಜ್ಯಕಜಾಕ್, ರಷ್ಯನ್
 ಉಜ್ಬೇಕಿಸ್ಥಾನ್ ಉಜ್ಬೇಕಿಸ್ಥಾನ್447,40027,372,00059ತಾಷ್ಕೆಂಟ್$64 ಶತಕೋಟಿ (2007)$2,389 (2007)ಉಜ್ಬೇಕಿಸ್ತಾನ ಸೋಂಅಧ್ಯಕ್ಷೀಯ ಗಣರಾಜ್ಯಉಜ್ಬೇಕ್
 ತುರ್ಕ್ಮೇನಿಸ್ಥಾನ್ ತುರ್ಕ್ಮೇನಿಸ್ಥಾನ್488,1005,110,0239.9ಅಶ್ಗಾಬಾತ್$27 ಶತಕೋಟಿ (2007)$5,171 (2007)ತುರ್ಕ್ಮೇನಿಸ್ತಾನಿ ಮನತ್ಅಧ್ಯಕ್ಷೀಯ ಗಣರಾಜ್ಯಟರ್ಕ್‌ಮನ್
 ತಾಜಿಕಿಸ್ತಾನ್ ತಾಜಿಕಿಸ್ಥಾನ್143,1007,215,70045ದುಶಾಂಬೆ$12 ಶತಕೋಟಿ (2007)$1,842 (2007)ಸೊಮೊನಿಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯತಾಜಿಕ್
 Kyrgyzstan ಕಿರ್ಗಿಸ್ಥಾನ್199,9005,356,86926ಬಿಷ್ಕೆಕ್$11 ಶತಕೋಟಿ (2007)$2,000 (2007)ಕಿರ್ಗಿಸ್ಥಾನ್ ಸೋಂಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯಕಿರ್ಗಿಜ್, ರಷ್ಯನ್
ಮೆಡಿಟರೇನಿಯನ್ ಸಮುದ್ರ:
 Cyprus ಸಿಪ್ರಸ್29,250792,60490Nicosia$21.4 ಶತಕೋಟಿ (2007)$27,100 (2007)ಯುರೋಗಣರಾಜ್ಯಗ್ರೀಕ್, ಟರ್ಕಿಶ್
ಉತ್ತರ ಆಫ್ರಿಕ:
 ಅಲ್ಜೀರಿಯ ಆಲ್ಜೀರಿಯ2,381,74033,333,21614ಆಲ್ಜೀಯರ್ಸ್$224.7 ಶತಕೋಟಿ (2007)$6,500 (2007)ಆಲ್ಜೀರಿ ದಿನಾರ್ಅಧ್ಯಕ್ಷೀಯ ಗಣರಾಜ್ಯಅರಬಿಕ್
 ಮೌರಿಟೇನಿಯ ಮಾರಿಟಾನಿಯ446,55033,757,17570ನೊವಾಕ್ಚೊಟ್$6 ಶತಕೋಟಿ (2007)$2,011 (2007)ಒಗ್ಯುಯಸೈನ್ಯ ಜನತಾಅರಬಿಕ್
 Western Sahara ಪಶ್ಚಿಮ ಸಹಾರ163,61010,102,00062ಎಲ್ ಆಯುನ್ಮೊರಾಕೊದ ದಿರ್ಹಾಂಅರಬಿಕ್
 Libya ಲಿಬ್ಯ1,759,5406,036,9143ತ್ರಿಪೋಲಿ$74.8 ಶತಕೋಟಿ (2007)$12,300 (2007)ಲಿಬ್ಯದ ದಿನಾರ್ಜಮಾಹಿರಿಯಅರಬಿಕ್
 ಮೊರಾಕೊ ಮೊರಾಕೊ446,55033,757,17570ರಬಾತ್$125.3 ಶತಕೋಟಿ (2007)$4,100 (2007)ಮೊರಾಕೊದ ದಿರ್ಹಾಂಸಾಂವಿಧಾನಿಕ ಚಕ್ರಾಧಿಪತ್ಯಅರಬಿಕ್
 ಟುನೀಶಿಯ ಟ್ಯುನೀಶಿಯ163,61010,102,00062ಟ್ಯೂನಿಸ್$77 ಶತಕೋಟಿ (2007)$7,500 (2007)ಟ್ಯೂನೀಶಿಯದ ದಿನಾರ್ಗಣರಾಜ್ಯಅರಬಿಕ್
ಈಶಾನ್ಯ ಆಫ್ರಿಕ:
 ಜಿಬೂಟಿ ಜಿಬೌಟಿ23,200496,37434ಜಿಬೌಟಿ$1.641 ಶತಕೋಟಿ$2,070ಜಿಬೌಟಿಯ ಫ್ರಾಂಕ್ಸಂಸದೀಯ ಗಣರಾಜ್ಯಅರಬಿಕ್, ಫ್ರೆಂಚ್, ಸೊಮಾಲಿ, ಅಫಾರ್
 ಎರಿಟ್ರಿಯ ಎರಿಟ್ರಿಯ117,6004,401,00937ಅಸ್ಮಾರ$3.622 ಶತಕೋಟಿ$746ನಾಕ್ಫತಾತ್ಕಾಲಿಕ ಸರ್ಕಾರತಿಗ್ರಿನ್ಯ, ಅರಬಿಕ್
 ಸೊಮಾಲಿಯ ಸೊಮಾಲಿಯ637,6619,588,66613ಮೊಗದಿಶು$5.26 ಶತಕೋಟಿ$600ಸೊಮಾಲಿ ಶಿಲ್ಲಿಂಗ್ಅರೆ-ಅಧ್ಯಕ್ಷೀಯ ಗಣರಾಜ್ಯಸೊಮಾಲಿ, ಅರಬಿಕ್
 ಸುಡಾನ್ ಸುಡಾನ್2,505,81339,379,35814ಖಾರ್ತೂಂ$107.8 ಶತಕೋಟಿ (2007)$2,552 (2007)ಸುಡಾನಿ ಪೌಂಡ್ಸರ್ವಾದಿಕಾರ (ಪ್ರಜಾತಂತ್ರ)ಅರಬಿಕ್

Source:

ಟಿಪ್ಪಣಿಗಳು

ಬಾಹ್ಯ ಸಂಪರ್ಕಗಳು

ಪ್ರಪಂಚದ ಪ್ರದೇಶಗಳು  ವೀ··ಸಂ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಮಹಾಸಾಗರಗಳು:ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ