ಭಾಗಾಕಾರ

  • ಅಂಕಗಣಿತದಲ್ಲಿ ಭಾಗಾಕಾರವು ಪ್ರಾಥಮಿಕ ಅಂಕಗಣಿತದ ಒಂದು ಕ್ರಿಯೆ. ಇದನ್ನು (÷) ಚಿಹ್ನೆಯಿಂದ ಗುರುತಿಸುತ್ತಾರೆ. ಭಾಗಾಕಾರವು ಒಂದು ಗುಂಪಿನಲ್ಲಿರುವ ವಸ್ತುಗಳನ್ನು ಸಮ ಭಾಗಗಳಾಗಿ ಪ್ರತ್ಯೇಕಿಸುವ ಒಂದು ವಿಧಾನ. ಇದು ಅಂಕಗಣಿತದ ಮೂಲಭೂತ ನಾಲ್ಕು ಕ್ರಿಯೆಗಳಲ್ಲಿ ಒಂದಾಗಿದೆ. ಉಳಿದ ಕ್ರಿಯೆಗಳೆಂದರೆ ಸಂಕಲನ, ವ್ಯವಕಲನ, ಗುಣಾಕಾರ.

ಬಾಹ್ಯ ಸಂಪರ್ಕಗಳು